ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ ದ 57 wh?vy www vvvvvvvvvvvM ನಾವೇಶಕ್ಕೆ ಮಾಡಬೇಕು ? ಚೆನ್ನಾಗಿ ತಿಳಿಯಲಾರೆನು..ಹಾಗದರೆ ಚಿಕ್ಕಮ್ಮನ ದೌರಾತ್ಮವು ಬಹಳ ಹೆಚ್ಚು. ಅವಳ ಉತ್ತೇಜಕವಾದ 'ಪ್ರೇರಣೆಯಿಂದ , ಇವಳಿಗೆ ಮದುವೆ ಮಾಡಿಸುವುದಕ್ಕೆ ಪ್ರತ್ಮನಾದೆನು ಯಾರನ್ನು ಸ್ವಂತವಾಗಿ ವಿವಾಹ ಮಾಡಿಕೊಳ್ಳಲಾರೆನೋ ' .ಅಂತಹವಳನ್ನು ಇತರರಿಗೆ ಕೊಟ್ಟು ವಿವಾಹ ಮಾಡಿಸುವು ದಕ್ಕೆ ಇಷ್ಟವುಳ್ಳವನಾಗಿದ್ದೇನೆ. ಇದಕ್ಕೇನು ಹೇಳಲಿ ? ಈ ಮಾತನ್ನು ಕೇಳಿ ಅನೇಕ ಸುಂದರಿಯರು ಮಧುರವಾದ ನಗುವನ್ನು ನಕ್ಕು, ರಜನಿಯನ್ನು ನೀನೇ ವಿವಾಹ ಮಾಡಿ ಕೊಳ್ಳಬೇಕೆಂಬ ಇಷ್ಟವು ಮನಸ್ಸಿನಲ್ಲಿ ಉಂಬೋ ಏನೋ ? ಎಂದು ಹೇಳುವರು, ಇಲ್ಲ. ಆ ಇಪ್ಪ ನನಗೆ ಇಲ್ಲ. ರಜನಿಯು ಸುಂದರಿಯಾದರೂ ಅಧಳು. ಅದೂ ಅಲ್ಲದೆ ರಜನಿಯು ಹೂವಾಡಿಗರ ಮಗಳು. ಮತ್ತು ವಿದ್ಯಾವಂತಳೂ ಸುಶಿಕ್ಷಿತಳೂ ಆದವಳಲ್ಲ. ರಜನಿಯನ್ನು ಮದುವೆ ಮಾಡಿ ಕೊಳ್ಳಲಾರೆ. ಅದೂ ಅಲ್ಲದೆ 'ನನಗೆ ಇಷ್ಟವೂ ಇಲ್ಲ: ನಾನು ವಿವಾಹದಲ್ಲಿ ಇಷ್ಟ ಎಲ್ಲದೆ ಇರುವವರಲ್ಲ. ನಾನು ಯಾರನ್ನು ಮದುವೆ ಮಾಡಿಕೊಳ್ಳು ವೆನೋ ಅವಳು ರಜನಿಯ ಹಾಗೆ ಸುಂದರಿಯಾಗಿರಬೇಕು, ಮತ್ತು ಮಿಂಚಿನ ಹಾಗೆ ಕಟಾಕ್ಷವನ್ನು ಬೀರುವವಳಾಗಿರಬೇಕಲ್ಲದೆ ವಂಶನಾದೆ ವಿಷಯಗಲ್ಲಿ ಸಹಾಲಂ ಅಧವಾ ಮಲಾಲ ರಾವ್ ಹೋಲಕಾರನ ಸಾಕ್ಷಾತ್ ಪತ್ರಿಯಾಗಿರಬೇಕು. ವಿದ್ಯೆಯಲ್ಲಿ ಲೀಲಾವತಿ ಅಥವಾ ಶಾಪಭ್ರಷ್ಟಳಾದ ಸರಸ್ವತಿಯಾಗಿರಬೇಕು. ಪತಿಭಕ್ತಿಯಲ್ಲಿ ಸಾವಿತ್ರಿಯಾಗಿರ ಬೇಕು. ಚರಿತ್ರೆಯಲ್ಲಿ ಲಕ್ಷ್ಮಿಯಾಗಿಯ, ಅಡಿಗೆ ಮಾಡುವುದಲ್ಲಿ ಹದಿಯಾ ಗಿಯ, .ಆದರದಲ್ಲಿ ಸೆಕ್ಸ್ ಭತಿಮೆಯಾಗಿಯೋ, ಮನೆಯ ಕೆಲಸದಲ್ಲಿ ಪಾಂಡವರ ತಾಯಿಯಾಗಿಲ್ಲ. ಇರಬೇಕು. ನಾನು ತಾಂಬೂಲವನ್ನು ಹಾಕುವಾಗ ಲವಂಗ ವನ್ನು ತೆಗೆದು ಕೊಡಬೇಕು. ಹುಕ್ಕಾ ಸೇದುವಾಗ, ಅದರಲ್ಲಿ ತಂಬಾಕು ಇದಿಯೇ ಇಲ್ಲವೇ, ನೆನೀಡಿ ಕೊಡಬೇಕು. ನನು ಊಟ ಮಾಡುವಾಗ“ಮಾನಿನ ಮುಳ್ಳು ಏನಾದರೂ ಇದೆಯೇ ನೋಡಬೇಕು. ನಾನು ಸ್ನಾನ ಮಾಡುವಾಗ ಮೈ ಒರಸಿಕೊಂ ತನೇ ಇಲ್ಲವೇ ಅ ರ ಜಾಗರೂಕತೆ ನೋಡಿಕೊಳ್ಳಬೇಕು. ನಾನು ಟಿ (Zen) ಕುಡಿ ಯುವಾಗ ಚಮಚೆ ಯನ್ನು.' - ದೌತಿಯೊಳಗೆ ಅದ್ದಿ, ಟಿ ಒಟ್ಟಿನಲ್ಲಿ ಹಾಕದಿರುವಹಾಗೆ ನೋಡಿಕೊಳ್ಳಬೇಕು. ಮತ್ತು ಪೀಕದಾನಿಯಲ್ಲಿ ರೂಪಾಯಿ ಹಾಕಿಬಿಟ್ಟು ಪೆಟ್ಟಿಗೆ ಯಲ್ಲಿ.ಉಗುಳದಹಾಗೆ ಖಬರಧಾರಿಯಿಂದ ನೋಡಿಕೊಳ್ಳಬೇಕು. ಸ್ನೇಹಿತನಿಗೆ ಕಾಗದ ವನ್ನು ಬರೆದುಬಿಟ್ಟು ಸನ್ನ: ಸ್ವಂತ ಹೆಸರಿಗೆ ವೇಳnಸವನ್ನು ಬರೆದುಕೊಳ್ಳದಿರವ ಹಾಗೆ ನೋಡಿ ಬಂದೋಬಸು' ಮಾಡಬೇಕು.. 'ಮಲಗಿಕೊಳ್ಳುವಾಗ ಮದುವೆಯಾದ