ರಜನೀ +4 | 1 | "
೬ /
?
- *
- ,
- *
- * *
- * * *
62 . . . . . . . . . . . .. ೧ ೧ ೧ ೧ ಉತ್ತರಾಧಿಕಾರಿ ಯಾರು ಎಂಬುದನ್ನು ವಿಷ್ಣು ರಾಮಬಾಬುವು ಮೊದಲು ತಿಳಿ ಸಲಿಲ್ಲ. ಆದರೆ ಅಮರನಾಧನ ಮಾತುಗಳು ಸ್ಮರಣೆಗೆ ಬಂದವು. ರಜನಿಯೇ ಉತ್ತರ ಧಿಕಾರಿಯಾಗಿರಬೇಕೆಂದು ತಿಳಿದುಕೊಂಡೆನು. ನಾನು ಯಾರು ಹಕ್ಕುದಾರರೆಂದು ಬಂದಿದ್ದಾರೋ ಅವರು ಮನೋಹರದಾಸನ ಯಧಾರ್ಧವಾದ ಉತ್ತರಾಧಿಕಾರಿಗಳು ಹೌದೆ ಅಲ್ಲವೆ ? ಆ ವಿಚಾರದ ನಿಶ್ಚಯತ್ವವನ್ನು ತಿಳಿಯಲು ವಿಷ್ಣು ರಾಮಬಾಬು ಬಳಿಗೆ ಬೆದೆನು, ಹೊ, ಏನಯ್ಯಾ ! ನೀನು ಮನೋಹರದಾಸ ಸಪರಿವಾರ "ಗಿ ವದಿ ಯಲ್ಲಿ ಒಣಗಿ ಹೋದವೆಂತಲೂ ಅದಕ್ಕೆ ರುಜುವಾತುಗಳುಂಟೆಂತಲೂ ತಿಳಿಸಿದೆ ; ಹಾಗಿದ್ದಗೆ ಅವನಿಗೆ ಪುನಃ ವಾರಸದಾರರು ಹೇಗೆ ಬಂದರೆಂದು ಕೇಳಿದೆನು. ಎಷ್ಟುರಾಮ-ಹರೇಕೃಷ್ಣನೆಂದು ಮನೋಹರನಿಗೆ ಒಬ್ಬ ಸಹೋದರನಿದ್ದ ನೆಂದು ಕೇಳಿದಷ್ಟೆ ? ನಾನು--ಅದನ್ನು ನಾನು ಬಲ್ಲ, ಆದರೆ ಅವನೂ ಸತ್ತು , --ಸಿಜ, ಆದರೆ ಮನೆ ಸೀಸರನು ಸಕ್ಕನಂತಿರ ಅವನು ಸಳೆದನು. ಆದಕಾರಣ ಅವನು ಆಸ್ತಿಗೆ ೬೭೮-೦೩ಾಗಿ ಸತ್ತು ಹೋಗಿ, ನಾನು ...ಆ ಅ , ಆ 13 ಪ೦ಪ್ಪ : ವಾದಿಸದಾದರು ಈಗ ಯಾರೂ ಟಿ ಜಿ. ಇ, ಆಟಿ ವ. . C LD ಎಷ್ಟ- ನಾ :) ಹಾಗೆಯೇ ತಿಳಿದು ಆಸ್ತಿಯನ್ನೆಲ್ಲ ನಿಮಗೆ ಒಪ್ಪಿಸಿದೆನು. ಈಗ ನಿಂತೆ. ರಿಸಲಾಗಿ ಅವರಿಗೆ ಒಬ್ಬ ಮಗಳು 7 ದಾಳೆಂದು ತಿ-ಯ.ಬರ-ಗೆ, ನಾಡು- ಹಾಗಿದ್ದರೆ ಆ ಮಗಳ ಸವಾಚಾರವು “ಇದುವರೆಗೆ ಏತಕ್ಕೆ ಹೋಗ ಪಡಲಿಲ್ಲ ? ಎಷ್ಟು - ಹರೇ ಕೃಷ್ಣನ ಹೆಂಡತಿಯು ಆವಿಗೆ ಮೊದಲೇ ಸತ್ತು ಹೋದಳು. ಹೆಂಡತಿಯ ಹೆಸೇಡ ಬಳಿಕ ಶಿಶುದಾಗಿದ್ದ ಮಗಳನ್ನು ಸಾಕುವವರು ಇಲ್ಲದೆ ಹರೇ ಕೃಷ್ಣನ ಮಗಳನ್ನು ಹೆಂಡತಿ ತಂಗಿಯ ಗಂಡನ ವಶಕ್ಕೆ ತನ್ನ ಮಗಳೆಂತಲೇ ಪಾಲನೆ ಮಾಡೆಂದು ಕೊಟ್ಟು ಬಿಟ್ಟನು. ಹರೀಕೃಷ್ಣನು ಸುಸ೦೫ರ ವೆ ಜಸ್ಟೈಟಲ್ಲಿ ಅವನು ಬೇವಾರಸೆಂದು ಇತ್ಯರ್ಥವ•ಗಿದ್ದ ರುಜುವಾತಿಸಮೆಲೆ ನಾನು ನಿಮಗೆ ತಿಳಿಸಿದೆನು. ಆದರೆ ಈಗ ಹರೇ ಕೃಷ್ಣನ ಸೂರೆ ಮಾಗಿದ್ದವನು ನನ್ನ ಹತ್ತಿರ ಬಂದು ಅವನ ಮಗಳ ವೃತ್ತಾಂತವನ್ನು ಹೊರಪಡಿಸಿದನು. ಇವನು ಹೇಳಿದ ಪ್ರಕಾರ ಎಲ್ಲಾ ಸಂಗತಿಗಳನ್ನು ವಿಚಾರಮಾಡಿದ್ದರಮೇಲೆ ಮಗಳು ಇರುವುದು ನಿಜವೆಂದು ಗೊತ್ತಾಯಿತು,