ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ರಜt vvv vv\ +

  • *

_/ \ _

r + 1 1 1 1 1 ೧ ಕೃಷಿ ಸಿರವ ಶಾರೀವಿ ನೋಡಲಾಗಿ ಹಂಭತ್ತು ವರುಷವಾಗಿ ತಿಳಿಯಿತು, ಎಷ್ಟು-ಈ ಹಡಗಿಗೆ ಲೆಕ್ಕ ಮಾಡಿದರೆ ಎಷ್ಟು ವರುಷ ವಯಸ್ಸು ? ನಾನು-ಹತ್ತೊಂಭತ್ತು ವರುಷದವೆ ಕೆಲತಿಂಗಳಾಗು" ಎಷ್ಟು-ರಜನಿಗೆ ಎಷ್ಟು ವರುಷ ಎರಬಹುದು ? ಸುಮಾರು ಇಪ್ಪತ್ತು ವರುಷವಾಗಬಹುದು. ವಿಷ್ಣು-ಮುಂದೆ ಓದಿನೋಡು, ಹರೇಕೃಷ್ಣನ ಹೆಸರು ಹೇಳುತ್ತಾನೆ. ನಾನು ಮುಂದೆ ಓದಿದೆ. ಜೈಫಿಯತನಲ್ಲಿ ಹರೇಕೃಷ್ಣನು ಪು. ಸಿಕ್ಕಿದ್ದ ಮಗು ವನ್ನು ಮೊಕ್ಕಾಬಿಲೆಯಾಡಿಸಿದಾಗ 16 ನೋಡಿದೆ. ಇದೇ ನನ್ನ ಮಗು,' ರಜನಿಯೆಂಬ ಹುಡಗಿ ” ಎಂದು ಹೇಳಿದ್ದಾನೆ. ಇನ್ನು ಹೆಚ್ಚು ಸಂಶಯ ಉಳಿಯಲಿಲ್ಲ. ಆದ ಮು೦ದೆ ಓಇದೆ. ಅವರ ಧಿಯ ವಕಿಲರು ಫಾಟೆಸವಾಲುಮಾಡುವದರಲ್ಲಿ ಹರೇ ಕೃಷ್ಣನನ್ನು ನೀನು ದರಿದ್ರ, ನಿನ್ನ ಮಗಳಿಗೆ ಛಂಗಾರದ ಬ? ಕೊಟ್ಟಿದ್ದು ಹೇಗೆ ? ಎಲ್ಲಿಂದ ಬಂತು ? ಎಂದು ಕೇಳಿ ನಾನು ಗುಬನೇಯದು ; “ದ ನನ್ನ ಸಹೋದರ ಮನೋಹರನು ಹತ್ತಿ ಫ- ಯೆ ಸಂಪಾದಿಸುತ್ತಾನೆ. ಅವನು ನನ್ನ ಮಗಳಿಗೆ ಭಂಗಾರದ ನಗರ- ಾ ತಿಸಿ ಕೊಟ್ಟಿದ್ದ ನೆಂದು ಹೇಳಿದ್ದಾನೆ, .ಇದರಿಂದ ಮನೋಹರನು ಹರೇ ಕೃಷ್ಣನ ಸಹೋದರನೆಂಬುದಕ್ಕೆ ಏನೆ ಸಂಶಯವಿಲ್ಲ. ಇನಃ ವಕೀಲನ ಮಾಡಿದ ವಾಪಸವಾಲು. ನಿನ್ನ ಸಹೋದರನು ನಿಮ್ಮ ಪರಿವಾರದಲ್ಲಿ 3ಕಿದಂತೆ ಯಾTಡ ಗುಟ್ಟು ಕೊಟ್ಟಿದ್ದಾನೋ ? ಜವಾಬು- ಇಲ್ಲ. ಸವಾಲು-ಹಾಗಾದರೆ ನಿನ್ನ ಮಗಳಿಗೆ ಅನ್ನ ಪ್ರಾಶನದಲ್ಲಿ ನಗನಟ್ಟುಗಳನ್ನು ಕೊಡಲು ಕಾರಣವೇನು ? ಜವಾಬು-ನನ್ನ ಈ ಹೆಣ್ಣುಮಗಳು ಜನ್ಮಾಂಧಳು. ಅದಕ್ಕಾಗಿ ನನ್ನ ಹೆಂಡ ತಿಯು ಯಾವಾಗಲೂ <ರಗಿ ಅಳುವಳು. ಅದನ್ನು ನೋಡಿ, ನನ್ನ ಸಹ ಸೀದರನು ಮತ್ತು ಅವನ ಹೆಂಡತಿಯು ಸಹ ದುಃಖಿತರಾಗಿ, ನಮ್ಮ ಮನಸ್ಸಿಗೆ ದುಃಖವು ಸ್ವಲ್ಪ ವಾದರೂ ಕಡಮೆಯಾಗಲೆಂದು ಅನ್ನಪ್ರಾಶನದಲ್ಲಿ ಮಗುವಿಗೆ ಈ ಒಡವೆಗಳನ್ನೆಲ್ಲ ಕೊಟ್ಟರು