82 8:32
- *
/ \ / s h
- *
-
- ***
S ಆಶ್ಚರ ಪಡುತ್ತಾರೆ, ಸಗ.೧ ಸ್ಪಲ್ಪ ಆಶ್ರವೇ ಆಗಿದೆ. ಆಸ್ತಿಯು ನನ್ನದಲ್ಲ. ನಾನು ಸ್ವಾಧೀನಕ್ಕೆ ತೆ: .ದುಕೊಳ್ಳಲು ನಾನು ಯಾರು ? ಆಸ್ತಿಯು ರಜನಿಗೆ ಸೇರಿದ್ದು. ಅವಳು ಸ್ವಾಧೀನಕ್ಕೆ ತೆಗೆದುಕೊಳ್ಳದಿದ್ದರೆ ಯಾರು ತಾನೇ ಮಾಡುವುದೇನು ? ರಜನಿಗೆ ಸ್ವಾಧೀನಕ್ಕೆ ತೆಗೆದೆ. ಕೊಳ್ಳುವುದಕ್ಕೆ ಶುದ್ಧವಾಗಿ ಇಷ್ಟವಿಲ್ಲವಾಗಿದೆ. ಅವಳು, ಇಂದು ಬೇಡ, ಇನ್ನೆರಡು ದಿನ ಕೋಗಳಿ, ತಡೆಗೆ ಸಾಧಿ ತೆ ಮಾಡಿಕೊಳ್ಳೋಣವೆಂದು ಹೇಳು ತಾಳೆ. ಸ್ವಾಧೀನಕ್ಕೆ ತೆಗೆದುಕೊಳ್ಳದೇ ಹೋಗಲಿ ಆಬರೆ ದರಿದ್ರಳಾದ ಹೆಂಗಸಿಗೆ ವಿಶ್ವದಲ್ಲಿ ಇಷ್ಟು ಅನಾದರವೇತಕ್ಕೆ ? ಆರನ್ನು ಕುರಿತು ಎಷ್ಟು ಯೋಚಿಸಿಕೊಂ ಡರೂ ನನ್ನ ಬುದ್ಧಿಗೆ ಹರಿಯುವ ಹಾಗಿಲ್ಲವಾಗಿದೆ, ರಾಜತ ಇದ್ರನೂ ಅವನ ಹೆಂಡ ತಿಯ ಸಹ ರಜನಿಗೆ ಎಷ್ಟೇ ಹೇಳಿದರು. ಆದರೂ ರಜನಿಯು ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಇಷ್ಟ ಪಡಲಿಲ್ಲ. ಇದರ ಮರ್ಮವೇನಿರಬಹುದು ? ನಾನು ಯಾರಿಗೋಸ್ಕರ ಎಷ್ಟು ಶ್ರಮ ತೆಗೆದುಕೊಂಡೆ ? ಇದರ ಸಂಗತಿಯನ್ನು ಪೂರ್ತಿಯಾ 1 : ಜ.ಲು ರಜನಿಯನ್ನು ನೋಡಿ ಮಾತನಡ ವ ದ ದ ರJ' 1), ರಜನಿಗೂ ನನಗೂ ಮದುವೆ ಆಗುವ ಪ್ರಸ್ಥ' ಇ & G. ಇಡು ನಿನ; ೬ವನ್ನ ನೋಡಲು ಪದೇಪದೆ ಹೋಗು ತಿರಸಿ, ಸಿದರೆ ಅವಳು ನನ್ನನ್ನು - ಕಿದರೆ ಎ ತಿಳಗುವಳು ಈಹೊತ್ತು KY - , ' . ೦ದ .ಳ ಬಳಿಗೆ ಹೋದೆನು. ನಾನು ಆ ಮನೆಗೆ ಹೋಗುವೆಕ್ಕೆ ಕಟ್ಟಿದೆ. '೦೬, ಅಲ್ಲಿ ರ್ಪಗಿ ರಜನಿಯನ್ನು ಅವಳ ಕೊಠಡಿಯಲ್ಲಿ ನೋದೆ .. ಅವಳ "3". ನಾನು ಹಿಂದಿರುಗಿ ಒರ:ತಲಿದ್ದೆನು. ಆಗ ಕದಿಯ ಮತ್ತೂ ಹೀಗೆ ಸಿಎ .ಎರಗಡ ವನೆ ಬರುತ್ತಿಲ್ಲ. ನಾನು ಅವಳನ್ನು ಸu (ತ. ಲೇ ಗುರು ಹಿಡಿದನು. ಒಳ ಬಸಳ೦ದ ನಾನವಳನ್ನು ನೋಡಿರಲಿಲ್ಲ, ಆದರೆ ಇಡ. ಗುರುತಾಯಿತು. ಅವಳಾಗಬೇಂದ್ರಗಾಮಿನಿಯಾದ ಲಲಿತ ಲವಂತೆ! - ರಜನಿಯು ವನವF 3 Seಗಿ ಜೀರ್ಣವಾದ ಹತಿ ಬಟ್ಟೆಯನ್ನುಟ್ಟಿದ್ದಳು, ಅಚ್ಚಖದ ಅವಳ ಲ೦ಗತಿಯೊಡನೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಲವಂಗ ಲಯ ನಗುವಿನಿಂದ ಉ೯ಳಿಸುತ್ತಲಿದ್ದಳು. ಕೋಪ ಅಧವಾ ವಿದ್ವೇಷದ ಯಾವ ಒಳ ಕದ ಆ ನಗುವನ್ನು ಅನೇಕ ದಿನಗಳಿಂದ ಕೇಳಿರಲಿಲ್ಲ. ಆ ನಗುವು ಮೊದಲಿನ ಭಾಗಿಯೇ ಇತ್ತು, ಪೂರ್ಣಿಮಾ ಮನ ಸಮುದ್ರದಲ್ಲಿ ಚಿಕ್ಕ ಚಿಕ್ಕ ತರಂಗಗಳಹಾಗೆ W