ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈL ಸಹಿತೈಷಿಣೀ ಧೂಮ್ರವರ್ಣ ತ್ಮಕವಾದ ಆಕಾಶವನ್ನು ಆಶ್ರಯಿಸಿ, ಅವುಗಳ ದೆಸೆ ಯಿಂದಲೇ ಸಜೀವವಾಗಿರುವುದು, ಅದಿರಲಿ, ಮೊದಲು ವಿದ್ಯೆಯಿಂದ ಸಮಗಾಗುವ ಫಲವೇನು? ರವಿ:- ವಿದ್ಯೆಯಿಂದ ಕಿರ್ತಿ, ಸುಖ, ಸಂಪದಗಳೆಲ್ಲವನ್ನೂ 5 ಹೊಂದಬಹುದು, ವಿದ್ಯಾ:- ನೀನೇನು ಹೇಳುವೆ, ಕಳಿಂಗ? ಕಳಿಂಗ:- ವಿದ್ಯಾ- ಲಾಭದಿ೦ದ ಪೂಜ್ಯತೆಯನ್ನು ಹೊ೦ದ ಬಹುದು, ನಳ:- ವಿದ್ಯೆಯಿಂದ ರೂಪ (ಕಾ೦ತಿ) ಲಾವಣ್ಯಗಳು ಹೆಚ್ಚು 10 ವವ. ವಿದ್ಯಾ :- (ರಮಾನಂದನನ್ನು ಕುರಿತು) + ಇದೆಲ್ಲ ವೂ ಕೇವಲ 'ರಖಧಿವಾಕ್ಯವೇ ಸರಿ. ಮುಖ್ಯಾಶಾವು ಮಾತ್ರ ಹೊರಡಲಿಲ್ಲ, ನೀನೇನು ಹೇಳುವ? " ರಮಾ:- ಗುರುದೇವ! ವಿದ್ಯೆಯಿಂದ ಸದಸದ್ವಿವೇಚನೆಯ 15 ಸುಲೋಚನವು ನಮ್ಮ ವಶವಾಗುವುದು, ಈ ಸುಲೋಚನದ ಸಹ ಯದಿ೦ದ ನಮ್ಮ ನಡೆನುಡಿಗಳಲ್ಲಿ ಅಡಗಿರಬಹುದಾದ ಗುಣದೋಷ ಗಳೆಲ್ಲ ವನ್ನೂ ಚೆನ್ನಾಗಿ ತಿಳಿದು, ನಿರ್ದುಷ್ಟವಾಗಿ ಪರಿಷ್ಕರಿಸಿಕೊಳ್ಳು ಇದಕ್ಕೆ ನಾವು ಶಕ್ತರಾಗುವೆವಲ್ಲ ದೆ, ಭಗವಂತನ ಸೃಷ್ಟಿ ಚಮತ್ಕಾರ ಕೊಳಪಟ್ಟ ವಸ್ತು ಸಮೂಹಗಳ ಸ್ಥಿತಿ, ಗತಿ, ಸ್ವಭಾವಗಳನ್ನೂ ಭಗ 20 ವಂತನಿಗೂ, ಆತನ ದಾಸಭೂ ತರಾಗಿರುವ ಸಮಗೂ ಇರುವ ಸಮೀ ಪಬಾಂಧವ್ಯದ ಆತ್ಮವಿಚಾರತತ್ವನ್ನ ನಾವು ತಿಳಿಯಬಲ್ಲವರಾಗು ಹೆವು. ಇದೇ ವಿದ್ಯೆಯಿಂದಾಗುವ ಫಲಗಳ ಸಂಕ್ಷಿಪ್ತವರ್ಣನೆಯು. - ವಿದ್ಯಾ:- ಸಾಧು 1 ಇದೀಗ ಸಾಧುವಾದನಕ್ಕೆ ತಕ್ಕ ಸವಿ ನುಡಿ, ಓದುವುದನ್ನು ಕಲಿವುದೇಕೆ? 25 ನೌಮ್ಯ:- ಇಹಪರ ಸೌಖ್ಯ ಸಾಧನೆಗೆ.