ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ರಾ ಜ ಶ ಖ ರ ವಿ ಳಾ ಸ ೦ ೨೯ ೩0 & ಕಂ|| ದ್ವಿ ಜಹತಿ ವನಿತಾಧರದೊ || ಜಾತಿಪಾತಂ ಮದಾಳಿಕುಳದೊಳ್ಳನ | ಳ್ಳು ಜನಾಳೀಕಾಕರಸಂ | ಭಜನಂ ತಲೆದೋರ್ಕುಮಂದಿಲ್ಲಾನಾಡೊಳ್ || - ಬಡತನಮುಂ ಮಾಂದ್ಯ ಮು ಮಿ || ಟೈಡೆಯುಂ ಚಪಲತೆಯುಮ ಧಿಕ ತರ ಕುಟಿಲತೆಯು೦ || ಮಡದಿಯ ನಡು ನಡೆ ಮೊಲೆ ಕಂ| ಇಡೆಕುರುಳೊಳ್ಳೋರ್ಕ್ಕ ನಲ್ಲಿ ತಲೆದೋರುಗು ಮೇ || ಎನಗೆ ಪಗೆ ಧರ್ಮಮದನಿದು | ವಿನಯದೆ ತಳೆರ್ದಿ ದೆಂದು ಮುಳಿ ದಂತವೊಲಾ || ಜನಪದವನಧರ್ಮ೦ ತೊರೆ : ದನಿಶಂ ತದ್ರಿಪುಧರಿತ್ರಿಯೊ ಲಸಿರ್ಕ್ಕು೦ || ವ|| ಇ೦ತ ಖರ್ವ ವಿಭವಾವಾಸವಾದ ಜೋಳದೇಶದ ಮಧ್ಯದೇಶದಲ್ಲಿ ವೃ!! ಕ್ಷಿತಿವಧು ತಾಳಲಂಕೃತಿಯಿದೆಂದೆಸಿಸಿರ್ಪ್ಪುದುಸಾರವಸ್ತುಸಂ | ಗತಿ ಮಣಿಹರ್ವ್ಯಸಂಹತಿ ಸುರೇಂದ್ರ ಪುರಾ ಕೃತಿ ಲೋಕನೇತ್ರನಿ || ರ್ವೃತಿಕರ ರಾಜಸದ್ದತಿ ಸದಾಶ್ರಿತಸಂತತಿ ದತ್ತನಿರ್ಜರ | ಸ್ಥಿತಿ ನುತಿವೆತ್ತ ಧರ್ಮವತಿಯೆಂಒಪುರಂ ವಿತತಪ್ರಭಾವದಿಂ 11, ವ| ವಿಳಾಸೈಕಟೇಶಮಾದಾಪ್ರರದಬಹಿಃಪ್ರದೇಶದಲ್ಲಿ ಕಂ|| ಇರುಳೊಸರ್ವಚ೦ದ್ರಮಣಿಒ೦| ಧುರತತ್ಪುರಸಾದಂಬು ಬಳೆಯಿಸೆ ಬೆಳೆದಾ || ಪುರನಂದನಮಂ ಹರಹರ | ಸುರನೆಂ ದನವೆಂದು ಬಣ್ಣಿಸಲ್ಪಗೆವಗದೇ || ವ|| ಎಂಬಪಿರಿಯಸಿರಿಯನಪ್ಪಗೈದು & ೨ ೩ &