ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ರಾ ಜ ಶ೩ ರ ವಿ ಳಾ ಸ೦ ಜವ ವ| ಅದೆಂತೆನೆ ವೃ || ಶ್ರೀ ಮತ್ತೂರ್ಣಸುಖಾಜಿ ನಿತ್ಯ ನಿರುಪಾಧಿಜೆತಿ ವಿಖ್ಯಾತಮಾ | ಯಾಮೋಹಾಮಯ ದರಸಾರನಿಗಮಾಂತಾಭೇದ್ಯ ಸದೂಸ ಚ | ದೊಮಾ ಕಾರ ಯಮಿಾಂದ್ರಮಾನಸಸಮುಲ್ಲಾ ಸಾಸ್ಸದಾವಾಸ ನಿ || ಪ್ರಾಮ ಪ್ರೇಮ ಮಹೇಶ ರಕ್ಷಿಸೋಲಂ ಶ್ರೀಶೈಲಜಾವಭಾ || ೩೬ ತಳೆದ ಬೃಭವಾ೦ಡನಾ ಮವ ಭವದ್ಯಾಮಾಕ್ಷಿ ಸಂಚಾತಭೂ || ವಯಂ ಮೇಣದನೋವಿ ಮಿತ್ರವೆಸರ೦ ತಾಳಿರ್ದುದಾದ ಗೋ || ಜ್ಯ ೪ನೇತ್ರಂ ಸಸೆಗಣ್ಣದಂ ದಹಿಸುಗುಂ ಕಾಲಾಗ್ನಿ ರೂಪಂ ನಿರಾ | ಕುಳಮಿ೦ ತಾಗಿರೆ ನಿರ್ವಿಕಾರನೆನಿಪೈ ಶ್ರೀಶೈಲಜಾವಲ್ಲಭಾ || .. ೩೭. ಪದವಿಲ್ಲ ದಿರ್ಕ್ಕುಮಾಧರಣಿಯಂ ಸತಂ ಕರಂ ಪಟ್ಟಿ ಪಂ | ಪದಪಿಂದೀಭುವನಂಗಳಂ ಪೊರೆಗುಮಾಬಾಣ೦ ರಧಾಂಗಂಗಳ೦ || ತದನು ದ್ವುಚಿಯಂ ವಲಂ ಬೆಳಗುಗುಂ ನಿನ್ನ ಶ್ವಮಾಕಮ್ಮ ಬೊ | ಮ್ಮದ ಪಾಂಗಂ ಸಲೆ ಬೋಧಿಕುಂ ಒಧರ್ಗೆ ಕೇಳ್ ಶ್ರೀಶೈಲಜಾ ವಲ್ಲಭಾ|| ೩೮ ಹುಮುಖ್ಯಾವರರಂ ಪಡಿಡಿಸಿ ಲೋಕಾನೀಕಮ೦ ಸರ್ಬ್ಸಿ ಮ | ರ್ಬೀರದೇ ರ್ಸ್ಪಿ ಲೋ ಸುತ್ತಿ ಸರಿತರ್ಪ್ಪತ್ಯುಗ್ರಹಾಲಾಹಲೋ || ತರವ೦ ತಾಳದೊಡೋವೊದೇವಸತಿಯ೯ವಂತಸಿಂ ದೂರರಾ | ಗರ ಜಯನದೆಂತು ತಾಳ ಪರೊ ಪೇಳ್ಳಿ ಶೈಲಟಾವಲ್ಲಭಾ || ೩೯ - ಶಿವ ನಿನ್ನ೦ಪ್ರಿಯನಾವನೊರ್ಮ್ಮೆ ನೆನೆವಂ ಸದ್ಭಕ್ತಿಯಿ೦ದಾತನಂ | ದಿವಿಜರ್ಕ್ಕಳ್ಳೆ ನೆವರ್ತ್ವದಂ ಫಿಗೆರಪಂ ತಾನಾವನಾತಂಗೆ ಯೋ || ಗಿವರರ್ತಾವೆರಪರ್ಭವನ್ನು ತಿಯ ನಾವಂ ಮಾಳನಾಧನಂ | ಸವಿವಾತಿಂ ನುತಿಗೈವುದಾಗಮಚಯಂ ಶ್ರೀಶೈಲಜಾವಲ್ಲಭಾ || ೪೦ ನಿಗಮ೦ಗಳಿಗೆ ಕಾಣಲಾರ್ತ್ತವೆ ಭವತ್ಪಾದಾಬ್ಬಮಂ ನಿನ್ನನೇಂ || ಪೊಗಳಲ್ಯ ಕರೆ ಎಷ್ಟು ಮುಖ್ಯ ವಿಬುಧರೋಗೀಂದ್ರರುಂ ಭಾವದೃ || ಷ್ಟಿಗಳಿ೦ ಲಕ್ಷಿಸಲೇಂಸಮರ್ಧರೆ ಭವದ್ಭಕ್ತರ್ಕ್ಕಳೇ ಕಾಣಲುಂ || ಪೊಗಳಲ್ಲಕ್ಷಿಸಲು೦ ವಲಂ ನೆರೆದಪರ್ ಶ್ರೀಶೈಲಜಾವಲ್ಲಭಾ || ೪