ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಜ ಶ ಖ ರವಿ ಳಾ ಸ೦ ೪೪೮ ರ್H ೬೦ M ಗುರು ಜಘನಬಿಂಬಶಂಬರ || ಹರಕರಿವರಕುಂಭಮಿ೦ಬುವಡೆದು ವಿದಿ || ಕರವಿಂದಾನನೆ ಮಣಿಗಣ || ಸುರಚಿರತರಮೇಖಲಾ ಶಿರೋಮಾಲಿಕೆಯಿ೦ || ಅಲರ್ಗಣೆಯನರ್ಚ್ಚಿಸಿದವಿಚ | ಕಿಲಮಾಲೆಯನಾಂತಪೂರ್ಣಕುಂಭದ ಚೆಲ್ವಂ || ಗೆಲೆವಂದುದಿಲ್ಲ ಕುಚಮಂ | ಡಲವಿದು ತರಳಾ ಮುತ್ತಿಕಾವಳಿಯಿ೦ || ಮದನಮಣಿ ದರ್ಪಣದ ಪದ | ಪೊದವಿದದದು ವೊ ದಳ ಮಕರಿಕೆಯಂ ತಾ || ಳದೆ ಕರೆವೆರಸದ ಶಶಿಬಿ೦ || ಬದ ಪೋರನಾಳುಗೇಕೆ ಕ ಮಳದಳಾ !! ವದನಾಂಬುಜಲಕ್ಷ್ಮಿಯನ | ಪ್ಪಿದವೇ ಸಿತಾಂಭೀತಬಾಲೇಂದು ಎದೆ೦ || ಬುದನೆನಿಸದೇಕೆ ನೊಸಲೊ || ಆದಮಳತರಭಸಿತಲಸಿತ ತಿಲಕಂ ರಮಣೀ || ಮೊಗಸಸಿ ನಯನಾಂಭೋರುಹ | ಯುಗಳಮನಮರ್ದಪ್ಪಿ ನಿಂದುದೆಂಬೀಪುರುಡಿ೦ || ಜಗುಲ್ಬಂತೆ ತೋರ್ಸ್ಮದಿಲೆ | ಮೃಗಾಕ್ಷಿ ಮೇಲೇಕೆ ಕರ್ಣಪೂರದನೆಲ್ || ಕಾರಿರುಳೊಳಮರ್ದ ತಾರಗೆ | ಗೊರಗೆಯೆನಿಸಿರ್ದ್ದು ದಿಲ್ಲರಲ್ಕುಡಿಯೊಳಿದೇ | ಕಾರಣಮರಿಪೆನ್ನೊಳ್ಳದ | ವಾರಣಮ್ಮ ದುಯಾನೆ ನಿನ್ನ ಮನದುಮ್ಮಳನ೦ || ೯೯೯ ೬ ೬೨ 20 ೬ ೩