ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧ ತೃ ತಿ ಯಾ ಶ್ಯಾ ಸ೦ ವರಕಂಜೋದ್ಭವನಿಂ ವರಂಬಡೆದು ದಿಕ್ಸಾಲರ್ಕ್ಕಳಂ ಪೊಕ್ಕು ತ | ತರುಣೀವೃಂದಮನೆಯ್ದೆ ತಂದು ಸೆರೆಯಂ ದೈತ್ಯಾಲಯಂ ಕಟ್ಟಿ ಮೇ || ಲಿರದಿಟ್ಟಂದು ಜಲಂಧರಂ ಒರೆ ಜಯಾರ್ಧ೦ ವಾರ್ಧಿಯೊಳಕ್ರಮ೦ | ಒರೆದಂಗುಷ್ಟ ದಿನೆತ್ರಿಸುತ್ತೆ ತಲೆಗೊಯ್ಯಂ ಶರ್ವನಾಚಕ್ರದಿಂ || ೯ ಪಟ್ಟಿ ಪೆನೀ ಜಗತ್ರಯಮನನ್ನೊಳೆ ವಿಶ್ವವಿದಿರ್ಕ್ಕುಮಾಗಳುಂ | ನೆಟ್ಟನೆ ಬೊಮ್ಮ ವಾನೆನು ತಹಂಕರಿಸುತ್ತಿರೆ ವಿಷ್ಣು ವೇದಮಂ || ಪುಟ್ಟಿಸಿದಾತನೆಮ್ಮ ನಭವಂ ಪರಬೊಮ್ಮ ವೆನಲ್ಕನನ್ನು ಬೆ | ಬೀಳ್ಕೊಡೆ ಬೊಮ್ಮ ನೊಂದು ತಲೆಯಂ ಪಂದಾಂತನವಂ ಸದಾಶಿವಂ || ೯೬ ದಕ್ಷ ಡರ್ಚ್ಛೆ ಮಾರೆಣ ಮಹಾಮಬಮಂ ನಿಜವೈರಗಿಂದೆ ಕೇ | ಆ ಕ್ಷಯರವೆ ತುತೆಯೆನಿಪ್ಪದನಂಬಿಕೆ ಪೋಗಿ ಸೀಗೆ ಕೇ || ೪ಾಕ್ಷಣಮುಗ್ರಮರ್ತಿದಳದೆ ತರಾಪ್ತರನಿಕ್ಕಿ ಸೊರ್ಕ್ಕಿದಾ || ದಕ್ಷನ ಮಸ್ತಕ೦ಗಡಿದು ವೀರಸಮಾದ್ವಯನಾದನೀಶ್ವರಂ || ೯೭ ಭೂರಹಿರಣ್ಯಕಾಕ್ಷರುಧಿರೋನ್ಮ ದಿರಾಮದಮತ್ತನಾಗಿ ಡ್ರೈ | ತ್ಯಾರಿ ನೃಸಿಂಹಮೂರ್ತಿ ದಳೆದರ್ರಿಸುತಂತಿರೆ ಲೋಕದಂ ಮನೋ | ಜಾರಿ ವಿಚಾರಿಸುತ್ತೆ ಶರಭಾ ಕೃತಿದಾರರೈದಿ ಸೀಳು ರ | ಕಾರುಣಚರ್ಮಮಂ ತಳೆದ ತಿದ್ಯುತಿ ತಮಮಂ ಕಳಿದಂ || ೧೮ ಕ್ಷೀರಾಂಭೋರಾಶಿಯೊಳ್ ಸತಿಯರೆಬಿಯಂದು ಯುದ್ದಂಗುಡ ಭೈರೊರ್ವ್ವಪ್ಯರ್ಾಶು ಸತ್ಯಾಗ್ರದಿಸಿಡೆಲಿಂಬೇಯೆ ಕಂಕೃಪಾ ಕ. ಪಾರಂ ವಾರಾಶಿಯೊಳಬ್ಬಳಿಸಿ ಬಳೆದು ತನ್ಮಧ್ಯದೆಲ್ಲಿಂಗರೂಪಂ | ಸಾರುತ್ತಂದರ್ಧನಾರೀಶ್ವರನವರ್ಗಖಿಳರ್ಗ್ಗಂ ತಣ್ಣಗೈದಂ || ೧೯ ಮಗಳೆಂದೀಕ್ಷಿಸದಂಟೆಭಾರತಿ ಮೃಗೀರೂ ಸಿ೦ದವಳಾಲೆ ತಾ೦ || ಮಿಗೆ ತನ್ನೊಂದು ಪಶು ತ್ವಮಂ ಪ್ರಕಟಿಷಂತಾಂತಲ್ಲಿ ತದನಂ || ಬಗೆಗೊಂಡಟ್ಟಲವಳ್ಳಿ ವಂಗವಿದಿಡಲಾಕಾರದಿಂ ವೇದಮಂ | ಭ್ರಗಳಂ ಘಾಣಿಸುತೆಯೇ ತಚ್ಛರಮನೆಜ್ಜ೦ಕೇಳ್ಳಿರಾಕೇಶ್ವರಂ || ೧೦೦ 6 .