ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9. నే ಅಧಾಯ--ರಘುನಾಥರಾಯನ ನಿಗ್ರಹವು. లF ಸೈನ್ಯಸಿದ್ಧತೆಯನ್ನು ನಡೆಸಿದ್ದರು. ಅಪರಲ್ಲಿ ಕಲಕತ್ತೆಯಿಂದ ಯುದ್ಧವನ್ನು టిగా సా ನಿಲ್ಲಿಸಬೇಕೆ೦ಬ ಬಗ್ಗೆ ಸರ್ವಾಧಿಪತಿಯ ಹುಕುಮು ಬ೦ದು ತಲು సికెు. ಮುಂಬೈಸರಕಾರದವರು ತಿರಿಗಿ ಬರೆದರು, ಆದರ/ಾ ವ್ಯರ್ಥ: زیم T-۲ ಹೊಸದಾಗಿ ಅಮಲಿನಲ್ಲಿ ಬಂದ ರೆಗ್ಯೂಲೇಟಿಂಗ ಲ್ಯಕ್ಟ'ದ ಅನ್ವಯ ಮು೦ಬೈ ಗವ್ವರನರನು ಕಲಕತ್ತೆಯ ಗವ್ವರನರಜನರಲ್ಲನ eうO尋さ సాంకెలJa, అనాసోు సవాణాధిని త్రియు ಅಪ್ಪಣೆಯ೦ತೆ సోడెయువేల శేం3లJa, 7RJణలెన్స్టిగితెు. అందోబళిశా ತಮ್ಮ ಪ್ರಥಮ-ಅನುಶಾಸನವನ್ನೇ @○FY ತಕ್ಕೊಂಡು ಯುದ ವನು ನಡೆಸುವದು ಕಲಕತ್ತೆಯ ಸರಕಾರದವರ ಮನ ಸ್ಸಿಗೆ బరాలిల్ల. ఆగ ಮುಂಬೈಸರಕಾರದವರು ನಿರುಏಾಯರಾಗಿ ರಘುನಾಥ ರಾಯನ ಪಕ್ಷವನ್ನು బిట్మశే.ఇట్టంు. ಮು೦ದೆ ಕಲಕತ್ತೆಯಿಂದ ಇ೦ಗ್ಲಿ ಪರ ವಕೀಲನು ಬ೦ದಬಳಿಕ ಅವನ ಮುಖಾ೦ತರ, ಇಂಗ್ಲಿಷರಿಗೂ ಪೇಲ್ವೆ ಸರಕಾರದ ಪ್ರಧಾನರಿಗೂ ಪುರಂಧರದಲ್ಲಿ * ಒಪ್ಪಂದವಾಯಿತು. ಈ ಮೇರೆಗೆ ರಘುನಾಥರಾಯನ ಅಚ್ಚು-ಮೆಚ್ಚಿನ rRట్టం.S్సర్సా ಒಬ್ಬರ ಹಿಂದೊಬ್ಬರು ಆತನನ್ನು ತೊಲಗಿದರು. ಒಬ್ಬನೂ ವಿಪತ್ಕಾಲದಲ್ಲಿ ಆತನಿಗೆ ನೆರವಾಗಲಿಲ್ಲ, ಅದರಿಂದ ಫಾಏ! ರಘುನಾಥರಾಯನು, ನಿರುವಾಯ, ನಿರಾಶಿತ ಮತ್ತು ನಿರಾಶ್ರಿತನಾಗಿ ಶತುಗಳ ಕೈವಶನಾದನು. ರಾಜ್ಯಲೋಭ, ಸಾರ್ಥ ಪರಾಯಣಬುದಿ ಮೊದಲಾದ ತನ್ನ ದುರ್ಗುಣಗಳ ಯೋಗದಿಂದ ಆತನು ম3১{গুত ঠং?oেন্ত ৪)ণে2)TRO3১ ಕಸನಪುಗಳನ್ನು ಸೋಸಬೇಕಾಯಿತು. ಈ ಪ್ರಕಾರ ಬ್ರಹ್ಮಘನಾದ ರಘುನಾಥರಾಯನ ನಿಗ್ರಹಕಾರ್ಯವು নত9নত9 ఇళ్యెది ಪ್ರಧಾನಮಂಡಲದವರ ಬುದ್ರಿ ಚಾತುರ್ಯದಿ೦ದ ಮತ್ತು ಪರಶುರಾಮಭಾವು ಮು೦ತಾದ ಶೂರ ಸರದಾರರ ಪರಾಕ್ರಮ-ಕೌಶಲ್ಯದಿಂದ ಕೈಗೊಡಿ ಅವರ ಮನೋದಯವು ಪೂರ್ಣವಾಯಿತು.

  • ಈ ಒಪ್ಪಂದದ ಮುಖ್ಯ ಶರ್ತುಗಳು. ೧ ಇ೦ಗ್ಲೀಷರು ರಘುನಾಥರಾಯನ ಪಕ್ಷವನ್ನು ಪೂರಾ ಬಿಟ್ಟುಕೊಡಬೇಕು,

೨ ಪೇಶವೆ ಸರಕಾರದವರು ಅವರಿಗೆ ಸಾಪ್ಟಿಯು ನಡುಗಡ್ಡೆಯನ್ನ ಕೊಡಬೇಕು. ಈ ಒಪ್ಪಂದವು ಇ. ಸ ೧೭೭೬ರಲ್ಲಿ ಆಯಿತು. ● 있