ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೫೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪.೨ ಶ್ರೀಹುಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಪೇತವೆಯರ ಮನಸ್ಸಿನಲ್ಲಿ ಇದ್ದೇ ಇತ್ತು, ಭೀಮಬಲನಾದ-ಭಾವ ಹೋದ ಹೋದಲ್ಲಿ ವಿಜಯಶಾಲಿಯಾಗುತ್ತೆ ನಡೆದ ವರ್ತಮಾನವು ಶ್ರೀಮಂತ,ಸರಕಾ ರಕ್ಕೆ తిళియులు, నానాణఖేడణవిసోనెు “ ಮಹಾರಾಷ್ಮರ బయోడాఫెలడా ಇಪಕಾರ್ಯವು ಸಾಧ್ಯವಾಗಲು ಈ ಸಂಧಿಯು ಉತ್ತಮವಾಗಿರುವದು.” ఎందా) 03.Jథి(2&సి, ఆ ಕಾರ್ಯಸಾಧನಕ್ಕೆ ಅಗತ್ಯವಾದ ಉಪಾಯಗಳನ್ನು ಕೈಕೊಂಡು, ಕೃತಕಾರ್ಯನಾಗಬಹುದೆ೦ದು ఆతెసోు భావానిగా అంతే Conog ಉತ್ತೇಜನವನ್ನು ಕೊಟ್ಟದ್ದನು. ఇత్తె శాస్త్రానెFవాణలిలసానా ಪತ್ರ ಗಳು ಎಡಬಿಡದೆ ಬರತೊಡಗಿದವು. ಬೇಟೆಗಾರನು ಕೈಯಲ್ಲಿ ಸಿಕ್ಕ ಚಿಗರೆ ಯನು బిట చేJaట, ξυζέ555 ಚಿಗರೆಯನ್ನು గిండియువా లJoవేులపెలే యునే్ను ಮಾಡುವನೆ? ಎ೦ದೂ ಮಾಡನು, ಅದರಂತೆ ಭಾವು ಕೈಯಲ್ಲಿ ಸಿಕ್ಕ ಪ್ರದೇಶಗಳನ್ನು ಗೆದೆಯುವದೇ ಉತ್ತಮವೆಂದು ಬಗೆದನು. ಆದರೆ ಆ ಆಂಗ್ಲಧೋರೆಯ ಗೌರವದ ಬರಹವನ್ನು ಅನಾದರಮಾಡುವದೂ ಆತನ ಪ್ರಾಣದ సుత్తే బఎంతెు; ఇత్తె ಅಂತಸ್ಥ ಉದ್ದೇಶವನ್ನು ಸಾಧಿಸಿಕೊಳ್ಳದೆ ಬಿಡುವದ/ಾ ಆತನಿಗೆ రోుకి సలిల్ల. గింలగాగి అనాసోు విసోు వాూడా వేలజేంబు ಇತಿoತೆಗೆಯೊಳಗಾಗಿ ಬಗೆಬಗೆಯ ವಿಚಾರ-ತರಂಗಗಳಿ೦ದ ಅವನ ಹೃದಯವ ವ್ಯಾಕುಲಿತವಾಯಿತು. ಇಷ್ಕೃರಲ್ಲಿ ಕರ್ಮಧರ್ಮಸಂಯೋಗದಿಂದ ಅವನ ಪ್ರಕೃತಿಯ స్థితియు ల)దాల్చాయని)3ు, ఆగా ఆ3 నొు ಜಡ್ಡಿನ నిమిత్యేదిందో ಚಿತ್ರದುರ್ಗದ ಪ್ರಾಂತದಲ್ಲಿ శెలవా దివాసో నిం3ు చేJsOడా నా); అదారాంతే ఆతెను ఇంగ్లి నా సోవా'Fధిసోతిగ బలేదు త్రిళసిదోను. బళాశా ಇಪಕಾ ರ್ಯವನ್ನು ಸಾಧಿಸುವ ಉದ್ದೇಶದಿಂದ ಭಾವು ಬೇದನನೂರ ಹಾದೀಹಿಂಡೆದನು. ಹಾದಿಯಲ್ಲಿ ಹೊಳಿನೂರ ಕಿಲ್ಲೆಯು ಹತ್ತಿತು; ಅದನ್ನು ಸಿಂಡಕೊಂಡು ಆತನು ತು೦ಗಾನದಿಯ ಉತ್ತರದಂಡೆಗು೦ಟ ಸಾಗುತ್ತಿರಲು ದುರ್ಗವುವಾದ ಶಿವ ಮೊಗ್ಗೆಯ ಕಿಲ್ಲೆಯು ಹತ್ತಿತು. ಅದರ ಬಳಿಯಲ್ಲಿ ಟೀಪುವಿನ ಆಪ್ತನಾದ ರೇಜಖಾನನೆ೦ಬ ಶೂರಸರದಾರನು ಲ೦೦ ಸಾರರು 200ం శాఖలాఫెళా) ಮತ್ತು ೧೦ ತೋಫುಗಳೆರೋಂದಿಗೆ ಇಳಕೊಂಡಿದ್ದನು. సాJaదాలు ఇుఖివా ఆ ಕೋಟೆಯನ್ನು ತಕ್ಕೊಳ್ಳಬೇಕೆಂದು ಯೋಚಿಸಿದನು. ಆತನು ಕಿಲ್ಲೆಯ ಕಡೆಗೆ ಬರುತ್ತಿರುವ ವರ್ತಮಾನವು ಹತ್ತಿದರಿಂದ ರೇಜಖಾನನು ತನ್ನ ಛಾವಣಿಯನ್ನು ಕಿತ್ತಿಕೊಂಡು ಸವಿಯೊಪದಲ್ಲಿದ್ದ ದಟ್ಟವಾದ ಅಡವಿಯನ್ನು