ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೮೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಪಲಾಯನ ಹೇಳಿದನು. ದಳಪತಿಯು ಇಲ್ಪದ ದಳದ ದುರ್ದೆಶೆಯನ್ನು ډيوم چ ವದೇನು? ಮರಾಠಾಸೈನಿಕರು ಶತ್ರುಗಳ ದಂಡನ್ನು ಒಮ್ಮೆಲೆ ಹಲಾ ಮಾಡಿ ಸುಲಿದುಬಿಟ್ಟರು. ಹೈದರನ ಎಲ್ಲ ತೋಫುಖಾನೆ, ఆసా, నిలెఖిసా, లిుజవిసా, శాృద్సారె, జనావిగింరా ಇತ್ಯಾದಿ رعانتة نت ಸ೦ಗ್ರಾಮ ಸಾಹಿತ್ಯಗಳು ವುರಾಠಾ ಸರದಾರರ ಕೈವಶವಾದವು. ಹೈದರನ ಕಡೆಯ ಸಾವಿರಾರು ಚೆನೋದರರೂ ೧೫೦೦ ರಾಹುತರೂ ರಣಭೂಮಿಯಲ್ಲಿ ಬಿದ್ದು ಹತರಾದರು. ಪೇಶವೆಸರದಾ びび ನಿಗ್ರಹಕ್ಕಾಗಿ ಖಾನನು ತ೦ದ ದೊಡ್ಡ ದೊಡ್ಡ ದಂಡುಗಳು ನುಚ್ಚ ನುರಿಯಾದವು, ಪರಶುರಾ ವು?ಭಾವು తెన్నే ಬಿಲಾಳ್ತನದ ಕೊನೆಯನ್ನು ಪ್ರಕ್ ઉંડવા, ಹೈದರನನ್ನು & త్రైం * . ತ್ರಾಹಿಂ 2 ವಾಡಿಬಿಟ್ಟನು. ಆತನ ಅನುಭವ ದರ್ಶಕ ಮತ್ತು ಧೈರ್ಯವರ್ಧಕ ಭಾಷಣದಿ೦ದ ಆತನ ಸೈನಿಕರು ಒಳ್ಳೆ ಹುರುಪುಗೊ೦ಡು, ( ಹರಹರಮಹಾದೇವ ” ಎ೦ದು ವೀರಗರ್ಜನೆಯನ್ನು ಮಾಡುತ್ತ ಶತ್ರುಗಳ කඨිඳෆ් ಬಿದ್ದು ಬಹಳ ಸಾಹಸದಿಂದ ಕಾದಿದರು. ಸೇನಾಪತಿಯಾದ ಭಾವೂಸಾಹೇಬನ ಪಟುಭಟತ್ವವನ್ನೂ , ಉಳಿದ ಪಟವ ರ್ಧನಸರದಾರರ ರಣಪಾಂಡಿತ್ಯವನ್ನೂ ಕ೦ಡು ಸರ್ವಾಧಿಪತಿಯಾದ ಮಾಮಾ ನು ఆయFణిశితేనాదుబెల్లదే ಯವನ ಭೂಪತಿಯಾದ ಹೈದರ ಬಹದ್ದೂ ರನು ಕೊಡ ಅವರ ಅಪರಮಿತ ಭುಜಬಲವನ್ನು ಕಣ್ಣಾರೆ ੇ Oੱ) ಬೊಟ್ಟು ಕಚ್ಚಿದನು. ಕೃಪರಾವ ಧಾಯುಗುಡೆ, ಆನ೦ದರಾವ ರಾಸ್ತೆ ಇತಾದಿ ببيلاه ဂ္ယီ) 3ংষ্ঠতম Cতে C C১ নdে ತಮ್ಮ 守さF-3 ಕರ್ಮವನ್ನು ઇપ્ય છે. 309 ફલૈ૦૭૦૦t3 ಮಾಡಿ ಹೈದರನಂಥ శ్రీనీ ಜರ್ಜರಮಾಡಿ ಯುದ್ಧ నేJవివి) Οδυ Οτό ుడిసిబిట్ట రోు. ಈ ಕಾಳಗದಲ್ಲಿ ನೀಲಕಂಠತ್ರಂಬಕ ಪಟವರ್ಧ ನನು ಹಗೆಗಳ ಮೇಲೆ ಸಾಗಿ ಹೋಗಿ ಕಲಿತನದಿಂದ ಕಾದುತ್ತಿರುವ ಸವು ಯದಲ್ಲಿ ಅವನ ಎದೆಗೆ ಒ೦ದು ಗು೦ಡು ತಾಕಿ ಮರಣಹೊಂದಿದನು. ಈತ ನು, ಇJಾವೂನ ಕಕ್ಕನ ಮಗನು, ಆತನು ಗೋಪಾಳರಾಯನ ಮರಣದಿಂದಾ CŞ ದುಃಖವನ್ನು ಇನ್ನೂ నారేతిద్ధిల్ల. ಅಪರಲ್ಲಿ ಈ ಎರಡನೆಯ అనినె ಕಾರಕ ಕಫವು ಪ್ರಾಪ್ತವಾದದರಿಂದ ಪರಶುರಾಮಪಂತನ ಚಿತ್ರವು ಅತ್ಯಂತ ಉದ್ವಿಗ್ನವಾಯಿತು. ಆತನ ದುಃಖಕ್ಕೆ అంత్యేవిల్ల ದಾಯಿತು, ಅವನು ಶೆನೋಕ ಸಾಗರದಲ್ಲಿ ಮುಳುಗಿಹೋದ್ದರಿಂದ ಅವನ ಯು)ದ್ರ ಕೌಶಲ್ಯವ శాృంఠి3 నావిగి ಅವನ ಮುಖದಲ್ಲಿ ಉದಾಶೀನತೆಯು ತೆಲೆದೋರಿ ಬಹಳ ನಿತ್ರಾಣನಾದನು.