ಸೇವೆಯನ್ನು ಕೈಕೊಂಡು ಈ ಗ್ರಂಧವನ್ನು ಬರೆದೆನು ಇದರ ಮೂಲ ಪ್ರತಿಯನ್ನು ಫಿಮೆ°ಲ ಟ್ರ ಸಿಂಗಕಾರ°ಜದ ಅಧಾ ಪಕರಾದ ಗುರುವಯ- ವಿ ಎನ್ ಮಗದಾಳ ಬಿ ಎ | ಇವರು ತಮ್ಮ ಅನೆಕ ಕೆಲಸಗಳನ್ನು ಬದಿಗೊತ್ತಿ ಸದ ಹಂತಃಕರಣದಿಂದ ತಿದ್ದಿ ಕೊಟ್ಟು, ನನ್ನನ್ನು ಪ್ರೊತ್ತಾ ಹಗೊಳಿಸಿದರು ಕನ್ನಡಭಾಷಾಭಿಮಾನಿಗಳಿಗೆಲ್ಲ ಆಶ್ರ ಯದಾತರೂ ವಾಗೂ ಷಣದ ಎಂಟರರೂ ಆದ ಗುರುವಯ - ಆರ್ ಎಮ್ ಮಹಿ ಬಿ ಎ ಇವರು ಇದನ್ನು ಆ ಪತ್ರಿಕೆಯಲ್ಲಿ ಅಚು ಗೊಳಿಸಿ ನನಗೆ ಉದಾರಾಶ್ರಯವನ್ನಿ ಇದಕ್ಕಾಗಿ ಈ ಮಹ: 'ಯರಿಬ್ಬರಿಗೆ ನಾನು ಚಿರಕಾಲ ಋಣಿಯಾಗಿರುತ್ತೆ "ನೆ ಈ ಗ್ರ೦ಧದ ಸಾರ್ಥಕತೆಯಿಂದುಂಟಾದ ಆನಂದದಿಂದ 6 ಕಲ್ಯಾಣಿ' ಎಂಬ ಮತ್ತೊಂದು ಸಾಮಾಜಿಕ ಕಾದಂಬರಿಯನ್ನು ಬರೆದೆನು ಅದಕ್ಕಾಗಿ ವಿದ್ಯುವರ್ಧಕಸಂಘದವರು ನನಗ ಐವತ್ತು ರೂಪಾಯಿಗಳನ್ನು ಇನಾಮಾಗಿಕೊಟಿ ರು ಅದನ್ನು ಸಹ ಸಂಘದವರು ಬೆ'ಗ ಮುದ್ರಿಸಬಹುದಂದು ಆಶಿಸುತೆ 'ನೆ ನನ್ನ ಈ ಮೊದಲನೆ' ರಚನೆಯನ್ನು ಪರಮಪೂಜ ರೂ ಗುರುವರ ರೂ, ಶಿಷ್ಯ ವತ್ತ ಲರೂ ಟೆ) °ನಿಂಗ ಕಾಲೇಜದ ಪ್ರಿನ್ಸಿಪಾಲರೂ ಆದ ವಿ ಜಿ ತೋ°೨ ಬಿ ಎ ಇವರ ಚರಣಕಮದಲ್ಲಿ ಸಮರ್ಪಿಸಬೇಕೆಂದು ಕೇಳಿಕೊಳ್ಳಲು ಶ್ರಮಪೂರ್ವಕವಾಗಿ ಒಪ್ಪಿಕೊಂಡು ನನ್ನನ್ನು ಕೃತಕೃತ್ಯನನ್ನಾಗಿಸಿದ್ದರಿಂದ ಅವರ ಉಪಕಾರವನು ಚಿರಕಾಲ ಸ್ಮರಿಸುವ ವಿದ ಜ ನವಿಧಿಯು, ಸಿ ರೇ ಸಬರದ •+• </tr• •
ಪುಟ:ರಾಣಾ ರಾಜಾಸಿಂಹ.djvu/೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.