ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ನಿಜನೃತ್ಯ 2؟ ರಾಜಸಿಂಹ_• ನೀನು ಮೊಗಲ ಸೇನೆಯಲ್ಲಿ ಕುದುರೆ ಸವಾರರ ವೇಷಧರಿಸಿಕೊಂಡು, ನಾಳೆ ಅವರೊಡನೆ ಬರಬೇಕು ಮತ್ತು ರಾಜಕು ಮಾರಿಯ ಪಲ್ಲಕ್ಕಿಯ ಸಾಪದಲ್ಲಿಯೇ ಇರಬೇಕು ಆಮೇಲೆ ಮಾಡ ಬಹುದಾದದ್ದನ್ನೆಲ್ಲ ನಿನಗೆ ಹೇಳುವೆನು. ” ಮುಂದಿನ ರಚನೆಯನ್ನೆಲ್ಲ ಹೇಳಿ ತೀರಿದ ಮೇಲೆ, ಜಯಸಿಂಹನು-ಮಹಾರಾಜರೇ, ತಮ್ಮ ಅಪ್ಪ ಣೆಯ ಪ್ರಕಾರ ಯಾವತ್ತು ಕೆಲಸವನ್ನು ಯೋಗ್ಯರೀತಿಯಿಂದ ಮಾಡು ಶ್ರೀನೆ ಇದರೊಳಗೆ ಸಂಶಯವಿಲ್ಲ ಆದರೆ ದಯಮಾಡಿ ನನಗೊಂದು ಕುದುರೆಯನ್ನು ಮಾತ್ರ ಕೊಡಿರಿ “ ನಾವೆಲ್ಲರು ಕೂಡಿ ನೂರು ಜನರು ಇರುವೆವು ನಮ್ಮಲ್ಲಿ ಹಚ್ಚಿನ ಕುದುರೆ ಇಲ್ಲ ನೀನು ನನ್ನ ಕುದುರೆಯನ್ನೇ ತಕ್ಕೊಂಡು ಹೋಗು. ?? ಜಯಸಿಂಹಸ್ವಾಮಿ, ಈ ದೇಹದಲ್ಲಿ ಜೀವವಿರುವ ವರೆಗೂ ತಮ್ಮ ಕುದುರೆಯನ್ನು ಹತ್ತಲಾರೆನು, ಕುದುರೆಇಲ್ಲದಿದ್ದರೆ ಇಲ್ಲ ಯಾವ ಈ ದರೋದುಂ ಆಯುಧ ಅಥವಾ ಅರಿವೆಗಳು ಇದ್ದರೆ .. ..• ಎಂದು ಮೆಲ್ಲಗೆ ಹೇಳಿದನು. ರಾಜಸಿಂಹನು_ ಅವೂ ದೊರೆಯುವಂತಿಲ್ಲ ನಮ್ಮ ಮೇ ಲಿನ ಅರಿವೆ ಅಂಗಡಿ ಮತ್ತು ಆಯುಧಗಳ ಹೊರ್ತು ಬೇರೆ ನಮ ಲೇನೂ ಇಲ್ಲ, ಅದು ನಿನಗೆ ಗೊತ್ತಿದೆ. ಜಯಸಿಂಹ_ ಕ್ಷಮಿಸಿರಿ ಹ್ಯಾಗಾದರೂ ದೊರಕಿಸುವೆನು? ಇನ್ನು ಕಳವು ಮಾಡುವದಿಲ್ಲ ವೆಂದು ಪ್ರತಿಜ್ಞೆ ಮಾಡಿರುತ್ತೇನೆ. ಯಾರ ಸ್ನಾದರೂ ವಂಚಿಸಿ ದೊರಕಿಸುವದೇ ನಿಜವು. ” ರಾಜಸಿಂಹ_ ಯುದ್ಧದಲ್ಲಿ ಕಳ್ಳತನವೂ, ವಂಚನೆಯ ದೋಷವಲ್ಲ. ನಾನೂ ಕೂಡಾ ಅವರಂಗಜೇಬನ ಬೇಗಮ್ಮಳಾಗಿ ಮಾಹ ಲಿಚ್ಚಿಸುವ ಗಜಪೂತ ಅಬಲೆಯನ್ನು ಅಪಹರಿಸುವದಕ್ಕೆ ಕಳ್ಳನಂತೆ ಆಡಗಿ