ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ರಣಾ ಉಜಸಿಂಹ [ಪ್ರಕರಣ V & • • • • •v •vvv “ತಾವು ಹೋಗಿ, ಇನ್ನೂ ಒಂದುಗಳಿಗೆ ಸಹ ಆಗಿಲ್ಲ ಇಷ್ಟ ರಲ್ಲಯ ಮರಳಿ ಒರುವಂಧ ಕಲರವೇನಿತ್ತು ?” ಎಂದಳು ಒಯಸಿಂ ಹನು ಧ್ವನಿಯನ್ನು ಒದಲಿಸಿ..•° ಅರ್ಧದಾರಿಗೆ ಹೋದಮೇಲೆ ಬೀಗದ ಕೈಯ್ಯ ಸ್ಮರಣೆಯಯಿತು ಇಲ್ಲದಿದ್ದರೆ ಅಂಗಡಿಯವರೆಗೆ ಹೋಗಿ ತಿರು ಗಬೇಕಾಗುತ್ತಿತ್ತು ಆ ಗೂಡಿನಲ್ಲಿ ಇಟ್ಟಿರುವೆನೇನು ನೋಡು ಎಂದು ಬೀಗದಕೈಯನ್ನು ಹುಡುಕುವವನಂತೆ ಸಾಹೇಬರ ಪೋಷಾಕುಗಳನ್ನು ತಕ್ಕೊಂಡು, ತನ್ನ ಮನೋಭೀಷ್ಟವ ನೆರವೇರಿತೆಂದು ಇಲ್ಲಿ ಅದೆ, ದೊರೆ ಯಿತು ನಾನು ಹೋಗುತ್ತೇನೆ, ಬಾಗಿಲನ್ನು ಪಟ್ಟಿಯಾಗಿ ಮುಚ್ಚಿ ಕೊಂಡು ಮಲಗು ಊರೊಳಗೆ ಅತ್ತಿತ್ತ ಮುಸಲ್ಮಾನರು ಒಪಳ ತಿರು ಗಾಡುತ್ತಾರೆ ಯಾರಾದರೂ ಒಂದಾರು, ಜಾಗ್ರತೆ ಯಾಗಿ ,, ಎಂದು ಹೇಳ ಹೊರಗೆ ಹೋದನು ಬಾಗಿಲ ಕಂಡಿಯನ್ನು ಹಾಕುವ ನಿಮಿತ್ತದಿಂದ ಎಲೆಗಾರ್ತಿಯು ಆತನ ಹಿಂದೆಹಿಂದ ಹೋದಳು ಬಾಗಿಲ ಮುಚ್ಚಿಕೊಂಡು ಹೊರಗಿನ ಕೊಂಡಿಯನ್ನು ಹಾಕಿ ಒಂದು ಕಿಲಿ ಯನ ಸಿಕ್ಕಿಸಿದರು ಆಮೇಲೆ ಇಬ್ಬರೂ ಹೊರಗೆ ಹೊರಟುಹೋದರು ಹೋಗುವಾಗ್ಗ ಜಯಸಿಂಹನು ಅವಳ ಕೈಯಲ್ಲಿ ಏನೋ ಕೊಡಹೋ ದನು ಆವಳು ತಗೆದುಕೊಳ್ಳಲಿಲ್ಲ ಆಕೆಗ ಒಳ್ಳ ನಗು ಒಂದಿತ್ತು ಸಾಹೇಬರನ್ನು ಹಿಡಿದಿಟ್ಟ ಮನೆಯು ಒಂದು ಸಂದಿನಲ್ಲಿತ್ತು ಸಾಂಪ್ರತ ಮನೆಗಳಂತೆ ಕಿಟಕಿ ಮೊದಲಾದವುಗಳೇನೂ ಇರಲಿಲ್ಲ ಗಾಳಿಯಾಡು ವುದಕ್ಕೆ ಸಣ್ಣ ಸಣ್ಣ ಒಂದೆರಡು ಕಿಂಡಿಗಳದ್ದವ ಜಯಸಿಂಹನು ವಾನ ಸಾಹೇಬರ ಪೋಷಾಕು ಹಾಕಿಕೊಂಡು ತಾನೊಬ್ಬ ಪ್ರತಿಭಾನನಾದನು ಹಾಗೆಯೆ ಕುದುರೆಯ ಮೇಲೆ ಕುಳಿತು ಮುಸಲ್ಮಾನರ ಛಾವಣಿಗೆ ಹೋದನು. ಹೋಗಿ ಖಾನಸಾಹೇಬರ ತೇರೆಯಲ್ಲಿ ಸ್ವಗ್ರವಾಗಿ ಮಲಗಿ ಕೊಂಡನು.