ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಾಶಕರ ಸ್ವಾವನೆಯು, ಸದ್ಯದ ಕನ್ನಡ ಭಾಸೆಯಲ್ಲಿ ಕಾದಂಬರೀರೂಪದಿಂದ ಬರೆದ ಐತಿ ಹಾಸಿಕ ಗ್ರಂಧಗಳು ಬಹು ಅಪರೂಪವಿರುವವೆಂಬದು ಎಲ್ಲರಿಗೂ ಗೊತ್ತಿ ಕ್ಷಮಾ ಕೇಸರಿ ಈ ತರದ ಕೊರತೆಯನ್ನು ಕ್ರಮೇಣ ದೂರಮಾಡುವ ಉದ್ದೇಶದಿಂದಲೂ ವಾಗೂ ಷಣದ ಚಂದಾದಾರರಿಗೆ ವಾಗೂ ಷಣದ ಆದಾಯದ ಹಣದಿಂದ ಈ ತರದ ಕಾದಂಬರಿಗಳನ್ನು ಅಚ್ಚು ಹಾಕಿಸಿ ಇನಾಮಾಗಿ ಹಂಚುವ ಉದ್ದೇಶದಿಂದ ನಾವು ವಾದ್ರೂಷಣದ ಮುಖಾಂತರ ಲೇಖಕರಿಗ ಎನಂತಿಮಾಡಿಕೊಂಡ ಮೇರೆಗೆ ನಮ್ಮ ಕಡೆಗೆ ಬರದುಬಂದ ಕಾದಂಬರಿಗಳನ್ನು ಪರಿ• ಕ್ರಿಸಲು, ಅವುಗಳಲ್ಲಿ ಈ ಕಾದಂ ಒರಿಯೇ ಆಚ್ಚು ಹಾಕಿಸಲಿಕ್ಕೆ ಯೋಗ್ಯವೆಂದು ಕಂಡು ಬಂದದ್ದರಿಂದ ಸರ್ವಾಂಗಸುಂದರವಾಗುವಂತ ಅದನ್ನು ಅಚ್ಚು ಹಾಕಿಸಿ, ನಮ್ಮ ಚಂದಾ ದಾರುಗೆ ಎನಯಪೂರ್ವಕವಾಗಿ ಅರ್ತಿಸಿದ್ದೇವೆ ಆಚು ಹಾಕುವ ಕೆಲ ಸವನ್ನು ಅಂದವಾಗಿ ಮಾಡಿಕೊಟ್ಟಿದ್ದಕ್ಕೆ ನಾವು ಮೈಸೂರು ಶ್ರೀನಿವಾಸ ಇಸ' ವೊಪ್ಪರವರಾದ ಎಸ• ನಂಜುಂಡಶಾಸ್ತ್ರಿಯವರಿಗೆ ತುಂಬಾ ಉತ್ಕೃತರಾಗಿದ್ದೇ R, M Mahishi, B, A. Editor Vashttudhand.