ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ಮಾರ್ಗದೊಳಗಿನ ಯುದ್ಧ ೧ct ••• ~ ~ ~ ~ ~ ಈ ಕಾಲಕ್ಕೆ ದಿಲೇರವಾನನು ಎಲ್ಲ ಕ್ಕೂ ಹಿಂದಿದ್ದನು ಅವನು ಈ ಅಂಕುಚಿತ ಮಾರ್ಗದ ಮಗ್ಗಲಿಗೆ ನಿಂತು ಯಾವತ್ತು ಸೇನೆಯನ್ನು ವ್ಯವಸ್ಥಿತರೀತಿಯಿಂದ ಒಳಗೆ ಹೋಗಲಿಕ್ಕೆ ವ್ಯವಸ್ಥೆ ಯನ್ನು ಮಾಡುತ್ತಿ ↑ನು ಎಲ್ಲ ಸೇನೆಯ ಒಳಗೆಬಂದಮೇಲೆ ತಾನು ಮಲ್ಲ ಮೆಲ್ಲನೆ ಹಿಂದಿಂದೆ ಬರುತ್ತಿದ್ದನು ಇಷ್ಟರಲ್ಲಿ ಗೊಂದಲವೆದ್ದು ಸೇನೆಯು ಹಿಂದಕ್ಕೆ ಸರಿಯಹತ್ತಿತು ಸೇನೆಯೆಲ್ಲ ತನ್ನ ಕಡೆಗೆ ಬರುವಂತೆ ಕಂಡಬಂತು ಕಾರಣವನ್ನು ಕೇಳಿದರೆ ಉಾರೂ ಸರಿಯಾದ ಉತ್ತರವನ್ನು ಕೂಡಲೇ ಆರು ತಿಪಾಯಿಗಳಿಗೆ ಮುಂದಕ್ಕೆ ನಡೆಯುವಂತೆ ಬಲಾತ್ಕಾರದ ಅಪ್ಪು ಯನ್ನಿತ್ತನು ಇದರ ನಿಜಸ್ಪಿತಿಯನ್ನು ತಿಳಿಯುವದಕ್ಕೆ ತಾನೂ ಮುe ದಕ್ಕೆ ಬಂದನು ಆದರೆ ಸೇನೆಯು ಇಷ್ಟು ಹೊತ್ತಾದರೂ ಒಂದೇಸ್ಥಳದಲ್ಲಿ ಸ್ಥಿರಗೊಳ್ಳಲೊಲ್ಲದು ಹಿಂದೊಂದಾವರ್ತಿ ಹೇಳಿದಂತೆ ಮಾರ್ಗದ ಬ ಭಾಗವು ಬಹಳ ಎತ್ತರವಾಗಿತ್ತು ಅದರಮೇಲ ಹತ್ತುವಂತಿದ್ದಿಲ್ಲ ಪರ್ವತದ ಶಿರವ ಮಾರ್ಗಕ್ಕೆ ತಾಟುಮಾಡಿದಂತೆ ಲೋವೆಲೋಣಿ ಯಾಗಿ ಕಾಣಿಸುತ್ತಿತ್ತು, ಅದರಿಂದ ಮಾರ್ಗದಲ್ಲಿ ಸುತ್ತಲೂ ಅಂಧಕಾ ಶಿವು ಹಬ್ಬಗೊಂಡಿತ್ತು , ಆದರೆ ಶಿರದ ಆಚೇಕಡಯ ಮಗ್ಗಲಿಸnt ಒಂದು ದಾರಿಯನ್ನು ಹುಡುಕಿ ತಗದು ಅಲ್ಲಿ ಐವತ್ತು ಸವಾರರು ಕೂಡ ವಂತ ಮಾಡಿಕೊಂಡಿದ್ದರು ಅಲ್ಲಿ ಕೂತದ್ದು ಕಳಗಿಂದ ನೋಡುವವರಿಗೆ: ಕಾಣುತ್ತಿದ್ದಿಲ್ಲ ಅವರಿಗೆ ಮಾತ್ರ ಕಳಗಿನವರೆಲ್ಲರೂ ಕಾಣಿಸುತ್ತಿದ್ದರೂ ಪ್ರತಿಯೊಬ್ಬರು ಐವತ್ತು ಮೊಳ ಅಂತರದಮೇಲೆ ನಿಂತುಕೊಂಡಿದ್ದರು. ಇಡೀ ಬೆಳತನಕ ಜಾಗರಣೆ ಮಾಡಿ ದೊಡ್ಡ ದೊಡ್ಡ ಕಲ್ಲುಗಳನ್ನು ಒಟ್ಟು ಗಡಿಸಿ, ತಲೆಗೂಂದರಾಶಿಯಷ್ಟು ಗುಂಸಿಕ್ಕಿಕೊಂಡಿದ್ದರು • ಮುಸಣ್ಣ ನರ ಸೇನೆಯು ಒಂದಕೂಡಲೆ ಒಂದೊಂದು ಮಿಸೀಟಿನ ಅವಕಾಶದಮೇಟೆ ಆ ಐವತ್ತು ಜನರೂ ಕೆಳಗಿನವರಮೇಲೆ ಕಲ್ಲಿನ ಮಳೆಗರೆಯುತ್ತಿದ್ದರು ಅದರಿಂದ ಪ್ರತಿಸಾರೆ ಸವಾರರಾಗಲಿ ಕುದುರೆಗಳಾಗಲಿ ಪೆಟ್ಟು ತಿಂರು ಸಾಯುತ್ತಿದ್ದವ ಈ ಕಲ್ಲುಗಳು ಎಲ್ಲಿಂದ ಬೀಳುತ್ತಿರುವವೆಬರ