ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮] ಜಯಾಪಜಯ იიი An

ಕನ್ನೆ ಯ ಮೆಣ್ಣೆ ಇತ್ತು, ಅವರ ಹಿಂದಿಂದೆ ಹೋದರೆ ತಮಗೆ ಬೇಗನೆ ಬಿಂಡಿಯ ಬಾಯಿಯು ದೊರೆಯುವದೆಂಮ ದಿಲೇರಖಾನನು ಸಪ್ಪಳ ವಾಗದಂತೆ ಸೇನೆಯವರನ್ನು ನಡಿಸಿದನು ಸ್ವಲ್ಪಹೊತ್ತು ಹೋದನಂತರ .ಗುಡ್ಡದ ಎತ್ತರದ ಸ್ಥಳವನ್ನು ದಾಟಿದಕೂಡಲೆ ಅವರ ಎದುರಿಗೆ ಹೊರಗೆ ಹೋಗುವ ಮಾರ್ಗವಿದೆ, ಎಂದು ತಿಳಿದುಕೊಂಡನು ಸೇನೆಯವರಿಗೆ ಕುದುರೆಗಳನ್ನು ದಾಟಿಸಲಿಕ್ಕೆ ಹೇಳಿದನು ಮೇಣೆಯನ್ನು ತೆಗೆದು ಕೊಂಡುಬರುವ ರಜಪೂತರು ಅಲ್ಲಿಗೆ ಬರುವುದರೊಳಗಾಗಿ ಖಿಂಡಿಯ ಬಾಯಿಗೆ ಒಂದುಮುಟ್ಟಿ ದನು ರಜಪೂತರು ಬರುವ ಮಾರ್ಗವು ಬಿಕ್ಕಟಿನ ಪ್ರದೇಶವಾಗಿತ್ತು ಅದರಿಂದ ಅವರಿಗೆ ಮೊಗಲರಿಗಿಂತ ಬೇಗ ಅಲ್ಲಿಗೆ ಒರಲಿ ಈ•_ಗಲಿಲ್ಲ ಬಿಂಡಿಯಬಯಿಗೆ ಮುಸಲ್ಮಾನರು ತೂಫು ತಂದಿಟ್ಟು ೬೦ಜಕಗಾಗಿ ಒಂದು ತೋg ಹಾರಿಸಿದರು ಕೂಡಲೆ 'ಒನ್ ಧಿನ್' ಎಂದು ಗದೆ-ಸಿದರು ತೋಪಿನ ಸಪ್ಪಳವನ್ನು ಕೇಳಿ ಖಿಂಡಿಯ ಎರಡನ ಬಾಯಿಗಿದ್ದ ಹಸನಅಲ್ಲಿಯು ತನ್ನ ತೋಫಿಗೆ ಒತ್ತಿ ಹಚ್ಚಿ ಪ್ರತ್ಯು ತರವನ್ನು ಕೊಟ್ಟನು ತೋಸಿನ ಭಯಂಕರಘರ್ಜನೆ ಅದರಲ್ಲಿ ಧೀನ್ ಧೀನ್' ಎಂಬ ಶಬ್ಬಗಳ ಸಂಯೋಗವ ಪರ್ವತಶಿಖರದಲ್ಲೆಲ್ಲ ಪ್ರತಿಧ್ವನಿ ಗೊಂಡಿದ ಈಳಿ ರಜಪೂತರ ಏದೆಯಡೆಯಿತು ಈುಗೆ ನಡುಗುಹುಟ್ಟಿ ತು ಅವರಲ್ಲಿ ತೋಪುಗಳಾಗಲ ತುಪಾಕಿ ಇಳಾ ಕಲಿ ಇರಲಿಲ್ಲ, ಕತ್ತಿಯ ಹೊರ್ತು ಬೇರೆ ಆಯುಧವಿದ್ದಿಲ್ಲ ರಾಜಸಿಂಹನಿಗೆ ಒಳ್ಳೇ ಇಕ್ಕಟಿ ಕಿಟಿ ತು ಸಂರಕ್ಷಣೆಯ ಮಾ ರ್ಗವೂ ಮೊರೆಯಲೊಲ್ಲದು ಶತ್ರುಗಳ ಸೇಇಯು ತಮ್ಮ ಇಪ್ಪತ್ತು ಪಟ್ಟು ಎರಡೂ ಮಾರ್ಗಗಳು ಕಟ್ಟಾ - ಹೊರಬೀಳುವ ಬಗೆ ಹೇಗೆ? ರಾಜಸಿಂಹನು ಇದಕ್ಕೆ ಹೆದರಲಿಲ್ಲ *ಸಾರದಲ್ಲಿ ಗೆಲ್ಲಲಿ ಸೋಲಲಿ ಶತ್ರುಗಳೊಡನೆ -ಕಾದುವದೆ ನಿಶ್ಚಯವದು ತನ್ನ ಸೈನಿಕರನ್ನು ಕರೆ ದು_ಮಿತ್ರಕೆ ನಾನು ಈಹೊತ್ತು ನಿಮ್ಮ ಅಂತಃಕರಣಪೂರ್ವಕ ಕ್ಷಮೆ ಬೇಡುತ್ತೇನೆ, ನನ್ನ ಆದೂರದರ್ಶನಕ್ಕಾಗಿ ನೀವು ಈ ಸಂಕಟಕ್ಕೆ