೧೯] ವಿಜಯ ೧೧೫ 14 A \hhhhhn 1೧ \n\h F A \ \n\ \ nr 1nnnnnn/ \hhhhh Shhhhhhh shhhhhhhhh CG ಹೌದು ಮಹಾರಾಜರೆ, ಸ್ವಾಭಿಮಾನಕ್ಕಸುಗಕಾದಿ ಮಹಾನುಭಾವರಾದ ತಾವು ಯಾವಾತನ ಕಕ್ಕನ ಹಗೆತನವನ್ನು ವಹಿಸಿ ರುವಿರೋ ಆತನೆ ನಾನು, ? ರಾಣಾ-ಈಹೊತ್ತು ಒಳ್ಳೆ ಸಮಯಕ್ಕೆ ಬಂದು ಸಹಾಯ ಮಾಡಿ ನಮ್ಮ ಕೀರ್ತಿಯನ್ನು ಳಿಸಿದಿ. ಒಂದುವೇಳೆ ನೀನು ಬಾರದಿದ್ದರೆ ಇಷ್ಟೊತ್ತಿಗೆ ನಾವೆಲ್ಲರು ಯಮಪುರಿಯಲ್ಲಿದ್ದು ಬಹಳ ಹೊತ್ತಾಗು ತಿತ್ತು, ಇಗೋ ಈ ವೀರರೆಲ್ಲ ನಿನ್ನಿಂದಲೇ ಉಳಿದಿರುವರು, ಈ ಉಪಕಾರವನ್ನು ನಾನು ತೀರಿಸುವ ಒಗೆ ಹ್ಯಾಗೆ ??? ಪ್ರತಾಪ-ರಾಣಾಜೆ, ಇದರಲ್ಲಿ ನನ್ನಿಂದ ತಮಗೆ ಏನೂ ಉಪ ಕಾರವಾಗಿಲ್ಲ, ನನ್ನ ಪ್ರಿಯ ಭಗನಿಯನ್ನು ಬಿಡಿಸುವದಕ್ಕೆ ತಾವಿಷ್ಟು ಕಷ್ಟ ಪಟ್ಟಿರಿ. ಜೀವದ ಹಂಗು ತೊರೆದು ಒಬ್ಬ ರಜಪೂತ ಕನ್ನೆಯನ್ನು ದುಷ್ಟರ ಕೈಯಿಂದ ಬಿಡಿಸುವದಕ್ಕೆ ಯತ್ನಿಸಿ ನಿಮ್ಮ ಮನೋಧೈರ್ಯ ವನ್ನು ವ್ಯಕ್ತಪಡಿಸಿದಿರಿ ಈ ತರಹದ ಮನೋಧೈರ್ಯವನ್ನು ಈ ವರೆಗೆ ನಮ್ಮ ರಜಪೂತವಂಶಜರಲ್ಲಿ ತೋರಿಸಿದವರಾರು, ? ಅಹಹಾ ರಾಣಾಜೆ ತಮ್ಮ ಪ್ರತಾಪ ಸೂರ್ಯನೆದುರಿಗೆ ಮೊಗಲರು ಧೂಳಿಯ ಕಣಗಳು, ನಿಮ್ಮ ಕಲಿತನವು ಹೊಗಳಲಸಾಧ್ಯವು, ಒಂದೇನೂರು ಜನರೊಡನೆ ಎರಡು ಸಾವಿರ ಮೊಗಲರ ಕೂಡ ಕಾದುವದಕ್ಕೆ ಸ್ವಲ್ಪ ಸಹ ಹಿಂದು ಮುಂದು ನೋಡಲಿಲ್ಲ ಇಂಧ ಅಮಾನುಷ ಧೈರ್ಯವನ್ನು ನನ್ನಂಥ ಪಾಮರ ನಿನ್ನೇನು ವರ್ಣಿಸುವನು ? ಈ ರಾಜಸ್ತಾನದ ವೀರಪ್ರಸೂ ಎಂಬ ಹೆಸ ರನ್ನು ಸಾರ್ಥಕ ಮಾಡಿದಿರಿ, ತಮ್ಮ ಧ್ವಜದ ನೆರಳಿನಲ್ಲಿ ಪ್ರಾಣವನ್ನು ಬಿಡಲಿಕ್ಕೆ ವಹಿಸಿದ ಐವತ್ತು ಸಾವಿರ ವೀರರು ಈಗ ಸಿದ್ಧರಿರುವರು. ನಮ್ಮ ಗುರುವರ್ಯ ಪರಮಹಂಸವರ ಉತ್ಕಟೇಚ್ಛೆಯ ಮೇರೆಗೆ ಈಗ ಪ್ರ ತಿಯೊಬ್ಬ ರಜಪೂತಸು ರಣದಲ್ಲಿ ಸಾಯುವದಕ್ಕೆ ಹಾತೊರಿಯುತ್ತಿರು ವನು, ಅವರ ಉತ್ತೇಜಕವಾಣಿಯಿಂದ ನಮ್ಮ ಸ್ವಾಮಿನಿಯ ಆಜ್ಞೆಯ ಯಾವದೇ ಇರಲಿ; ಏನೇ ಇರಲಿ; ಅದನ್ನು ಸಿದ್ದಿಗೆ ಒಯ್ಯುವದಕ್ಕೆ
ಪುಟ:ರಾಣಾ ರಾಜಾಸಿಂಹ.djvu/೧೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.