೧೪L ರಜಾ ರಾಜಸಿಂಹ (ಪಕರಣ 1 v • vvs v ಬಾದಶಹನ ಖಜಾನಿಯು ಅದರಸಂಗಡ ತೋಪುಗಳು ಖಚಾನೆಯನ್ನು ನೋಡಿದಕೂಡಲೆ ಗಜಪೂತರಿಗೆ ಲೋಭಉತ್ಪನ್ನವಾಯಿತು ಆದರೆ ರಾಜಸಿಂಹನು ಅವರನ್ನು ತನ್ನ ಅಂಕಿತದಲ್ಲಿ ಇಟ್ಟು ಕೊಂಡನು ಅವರಿಗೆ * ನಿಮ್ಮ ಚಿತ್ರವನ್ನು ಸ್ಥಿರವಾಗಿಟ್ಟು ಕೊಳ್ಳಿರಿ ಇದೆಲ್ಲವೂ ನಿಮಗೇದೊರೆ ಯುವದು ಆದರೆ ಈಹೊತ್ತು ಅದನ್ನು ಹೋಗಬಿಡಿರಿ ಈಗ ಈ ಗೋಲಂ ದಾಜರೊಡನೆ ಕಾದುವವೇಳಯಲ್ಲ ' ಎಂದು ಸಮಾಧಾನ ಹೇಳಿದನು. ಹೀಗೆ ಹೇಳಿ ತಾನು ಎಲ್ಲಕ್ಕೂ ಮುಂದೆ ಹೂಗಿನಿಂತನು ಈರೀತಿಯಿಂದ ಔರಂಗಜೇಬನ ಇಡೀಸೇನೆಯು ಆ ಖಿಂಡಿಯಲ್ಲಿ ಪ್ರವೇಶಿಸಿತು. ಆಮೇಲೆ ರಾಜಸಿಂಹನು ಜಯಸಿಂಹನನ್ನು ಒತ್ತಟ್ಟಿಗೆ ಕರೆದೊಯ್ಯು “ ಈ ಮೊಗ ಲರನ್ನು ಕಂಡು ನನಗೆ ಅತ್ಯಂತ ಆನಂದವಾಗಿರುತ್ತದೆ. ನಿನ್ನನ್ನು ಮೊಗ ಲರ ವೇಷದಿಂದ ಕಳಿಸಬೇಕೆನ್ನುತ್ತೇನೆ. ಅಂದರೆ ಸರ್ವಸಂಗತಿಯ ಗೊತ್ತಾಗುವದು ಮೊಗಲರೊಡನೆ ಯುದ್ಧ ಮಾಡದೆ ಗತ್ಯಂತರವಿಲ್ಲ ಆದರೆ ಯುದ್ಧ ಮಾಡದೆ ಅವರನ್ನು ಓಡಿಸಿಬಿಡುವದು ಯೋಗ್ಯವಾದದ್ದು ? ಎಂದು ಹೇಳಿದನು ಇತ್ತ ಬಾದಶಹನ ಸ್ಥಿತಿಯು ಚಮತ್ಕಾರವಾಗಿತ್ತು ಆ ಖಿಂಡಿ ಯಲ್ಲಿ ಆತನ ಯಾವತ್ತು ಸೇನೆಯು ಒಟ್ಟುಗೂಡಿತು ಆಮೇಲೆ ಬೇಗ ಕತ್ತಲೆಯಾಯಿತು ಖಂಡಿಯ ಎರಡನೆ ಮಗ್ಗಲಿನಿಂದ ಯಾರೂ ಪಾರಾಗಿ. ದಿಲ್ಲ, ಆ ಖಂಡಿಯು ಎಷ್ಟು ದೂರವಿರುವದೆಂದು ಯಾರಿಗೂ ಗೊತ್ತಿ ದಿಲ್ಲ, ರಾತ್ರಿಯಾದದ್ದರಿಂದ ಸುತ್ತಲೂ ಕತ್ತಲೆಯು ತುಂಬಹೆ ಯಿತು. ಇಡೀದಾರಿಯ ಮೇಲೆಲ್ಲಾ ಬೆಳಕುಮಾಡುವಷ್ಟು ಸಾಹಿತ್ಯವೂ ಅವರಲ್ಲಿ ಇದ್ದಿಲ್ಲ, ಬಾದಶಹನ ಮತ್ತು ದೊಡ್ಡ ದೊಡ್ಡ ಬೇಗಮ್ಮರ ಹತ್ತರ ಮಾತ್ರ ಬೆಳಕಿನ ವ್ಯವಸ್ಥೆಯನ್ನು ಮಾಡಿತ್ತು. ಉಳಿದ ಸೇನೆಯ ಲ್ಲವೂ ಕತ್ತಲೆಯಲ್ಲಿ ಎಡವಿ ಮುಗ್ಗರಿಸಹತ್ತಿತು, ಸೇನೆಯ ಜನರು ಹೆದರಿದರು, ಕುದುರೆಗಳು ಗಾಬರಿಗೊಂಡವು, ಎಷ್ಟೊ ಸ್ವಾರರನ್ನು ತಮ್ಮ ಬೆನ್ನಿ ನಿಂದ ಎತ್ತಿ ಒಗೆದವು, ಈ ಗೊಂದಲವನ್ನು ಕಂಡು ಬಾದಶಹನು
ಪುಟ:ರಾಣಾ ರಾಜಾಸಿಂಹ.djvu/೧೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.