೨೭] ದಾಂಮೇಲಿನ ಸವಾರ ೧೪೯ Anhhhhhhhhhhhhhhhr hhhn 1, hhhhh AAAAAAAA ವುಗಳನ್ನು ಹೃದಯದಲ್ಲಿ ಸಂಗ್ರಹಿಸುವ ಇಚ್ಛೆಯನ್ನು ಮಾಡಬಾರದು ಸೃಷ್ಟಿಸೌಂದರ್ಯವನ್ನು ಅವಲೋಕಿಸುವದು ಸೂಕ್ಷ್ಮ ಶರೀರಿಗಳ ಕೆಲಸ. ಅಥವಾ ಹೆಂಗಸರಕೆಲಸ, ಶತ್ರುಗಳಮೇಲೆ ಹಲ್ಲಾ ಮಾಡಿ ಅವರ ಕುತ್ತಿಗೆ ಯನ್ನು ಕೊಯ್ಯುವದಕ್ಕೆ ಬೇಕಾದ ಧೈರ್ಯ ಹಾಗು ಆಕಾಲದ ಶೋ ಭಾವಲೋಕನ ಇವೇ ನಮಗ ಈಶನಿರ್ವಿತ ಅದ್ಭುತಸೃಷ್ಟಿ ಸೌಂದರ್ಯವ ನಿಮ್ಮ ಲಕ್ಷವು ಈ ಸೌಂದರ್ಯದ ಕಡೆಗೆ ಹೋದದ್ದು ಆಶ್ಚರ್ಯವಲ್ಲ. ಸ್ತ್ರೀಯರು ಸ್ವಭಾವತಃ ಸೃಷ್ಟಿ ಸೌಂದರ್ಯಾನುಭವಿಗಳು ?” ಈಮಾತು ಪೂರ್ಣವಾಗಿ ನಿಜವಿರುವದೆಂದು ನಾನು ಹೇಳ ಲಾರೆ " ಸ್ತ್ರೀಯರಷ್ಟೆ ಸೃಷ್ಟಿ ಸೌಂದರ್ಯಾನುಭವಿಗಳು ಪುರುಷರು ಅಲ್ಲ ವೇನು ? ' ಪ್ರತಾಪ._“ಹಾಗೇನು ಅಲ್ಲ, ಸ್ತ್ರೀಯರ ಓಘವು ಸ್ವಭಾವತಃ ಅತ್ತಕಡಗಿರುತ್ತದೆ ಪುರುಷರದು ಹಾಗಲ್ಲ ?
- ಈಮಾತಿಗೆ ಬೇಕಾದರೆ ಜಿದ್ದು ಕಟ್ಟೋಣ, ನನ್ನ ಮನೋಭಾ ವವು ಹಾಗೆ ಇರಲಿಲ್ಲ ಸರ್ವಸಾಧಾರಣನಿಯಮವನ್ನು ಹೇಳಿದನು. ಅದನ್ನು ನೀವು ವಿಪರೀತವಾಗಿ ಎಣಿಸಿದಿರಿ, ”
ಪ್ರತಾಪ:*ರಾಣಿಯವರೆ! ಕ್ಷಮಿಸಿರಿ. ನನಗೆ ಹಾಗೆ ತೋರಿ ಗೈರಿಂದ ಹೇಳಿದೆ! ?” ಈ ಪ್ರವಾಸಿಗಳು ಯಾರೆಂಬದು ವಾಚಕರಿಗೆ ಗೊತ್ತಾಗಿರಬಹು ದು, ಪ್ರತಾಪ ಹಾಗು ವೀರಸಂಘದ ಮಹಾರಾಣಿಯು ರಾಣಾರಾಜ ಸಿಂಹಸಿಗೆ ಸಹಾಯಮಾಡುವದಕ್ಕೆ ಇಪ್ಪತ್ತು ಸಾವಿರ ಸೇನೆಯೊಡಗೊಂಡು ಹೋಗುತ್ತಿದ್ದರು. ಪರಮಹಂಸ, ತಪಸ್ವಿನಿಯರು ಇವರ ಹಿಂದಿಂದೆ ಬರ ತಕ್ಕವರಿದ್ದರು. - ಸ್ವಲ್ಪ ಹೊತ್ತಿನಮೇಲೆ ಮಹಾರಾಣಿಯು-“ಪ್ರತಾಪರಾಯಾ, ಈಹೊತ್ತು ನನ್ನ ಸಮಾನವಾದ ಭಾಗ್ಯವಂತರು ಯಾರು ಇಲ್ಲಿಂದು ತಿಳಿ ಯುತ್ತೇನೆ, ಈಶ್ವರಕೃಪೆಯಿಂದ ಈ ಯುದ್ದದಲ್ಲಿ ನಮಗೆ ಜಯವಾದರೆ