ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46] ೩೦] ಪಂಜರದೊಳಗಿನ ಸಿಂಹದಬಿಡುಗಡೆ ܘܘ \nn – An A N \ \NA SAAA hh \AM ೩೦ ನೆಯ ಪ್ರಕರಣ. ಕ್ರಿಯ ಪಂಜರದೊಳಗಿನ ನಿಂಹದ ಬಿಡುಗಡೆ. ಬಾದಶಹನು ತಹಮಾಡಿಕೊಳ್ಳುವದಕ್ಕೆ ಒಪ್ಪಿದನು. ತನ್ನ ಕಾರ ಕನನ ಕಡೆಯಿಂದ ಕರಾರ ನಾಮವನ್ನು ಬರಿಸಿ ಮೊಹರುಮಾಡಿದನು. ಅದರ ಕೆಳಗೆ - ಮಂಜೂರ ' ಎಂದು ತನ್ನ ಕೈಯಿಂದ ಬರೆದನ, ಜಯ ಸಿಂಹನು ಕರಾರ ನಾಮವನ್ನು ತಂದ' ಕಡಲೆ ಬಾದಶಹನ ಬಿಡುಗಡೆ ಮಾಡುವದಕ್ಕೆ ರಾಣಾನು ಅಪ್ಪಣೆಯನ್ನಿತ್ತನು: ಆನೆಯ ಸಹಾಯದಿಂದ ಗಿಡಗಳನ್ನು ತೆಗಿಸಿ ಮೊಗಲರಿಗೆ ಮಾರ್ಗಮಾಡಿಕೊಟ್ಟನು. ಹೊರಬಿದ್ದ ಕೂಡಲೆ ಅವರಿಗೆ ಅನ್ನದ ಸಾಮಗ್ರಿಯು ಸಿದ್ದ ವಾಗಿತ್ತು, ದೊಡ್ಡ ದೊಡ್ಡ ಆನೆಗಳ ಮೇಲಿಂದ ಅನ್ನ ನೀರುಗಳನ್ನು ಕಳಿಸಿಕೊಟ್ಟನು, ಉದೇವುರದ ಬೇಗಮ್ಮಳನ್ನೂ, ಝಬ ಉಸಳನ್ನೂ ಬಿಡುಗಡೆ ಮಾಡುವಂತ ಚಂಜೆ ಲಕುಮಾರಿಗೆ ಪತ್ರವನ್ನು ಕಳಿಸಿದನು, ಅವರನ್ನು ಬಿಟ್ಟು ಬಿಡುವ ಕಾಲಕ್ಕೆ ಚಂಚಲಕುಮಾರಿಯು-« ಬೇಗಮ್ಮ ಸಾಹೇಬರೇ, ನಿಮ್ಮನ್ನು ಈ ಸಂಕ ಟದೊಳಗಿಂದ ಬಹಳ ಉದಾರ ಮನಸಿನಿಂದ'ಮುಕ್ತ ಮಾಡಿದರು, ನಾನು ಯಾರೆಂಬದು ನಿಮಗೆ ಗೊತ್ತಿದೆಯೆ ? ಬಾದಶಹನ ಪಟವನ್ನು ಕಾಲಿನಿಂದ ತುಳಿದು ಮುಖವನ್ನು ತುಂಡುತುಂಡಾಗಿ ಹರಿದುಹಾಕಿದ ಆ ಚಂಚಲ ಕುಮಾರಿಯೆ ನಾನು ಮತ್ತು ನೀವು ಬಾದಶಹನಿಗೆ c« ರಜಪೂತ ಬಾಲಿಕೆ ಯರನ್ನು ಅಪಮಾನಗೊಳಿಸುವ ಇಚ್ಛೆಯನ್ನು ಮಾಡಬೇಡ, ಇಲ್ಲದಿದ್ದರೆ ಅವರು ಬರೇ ಚಿತ್ರದ ಮೇಲಿಷ್ಟೇ ಒದ್ದು ಸುಮ್ಮನಿರುವವರಲ್ಲ, ಎಂದು ಹೇಳಿರಿ ?? ಇದನ್ನು ಕೇಳಿದೊಡನೆಯ ಉದೇಪುರದ ಬೇಗಮ್ಮಳು ನಿಸ್ತಬ್ದಳಾಗಿ ಮುಖವನ್ನು ತಗ್ಗಿಸಿಕೊಂಡು ಆನೆಯಮೇಲೆ ಕುಳಕ್ಕೆ ಹೊರಟುಹೋದಳು. ಬೇಗಮ್ಮ ಳೂ, ಝೀಬ ಉನ್ನಿ ಸಳ, ಅನ್ನ ದೂರದೊಡನೆ ಬಾದಶಹನ