ALಳ ಕಾಣಾ ರಾಜಸಿಂಹ ಉಪಕರಣ ಪ್ರತಾಪ-1 ನಿನ್ನ ಬಯಕೆಯೆ ನನ್ನ ಸರ್ವಸ್ವವು ನೀನು ಸುಖ ವಾಗಿರು ಬರುತ್ತೇನೆ ” ಎಂದು ಹತ್ತು ಸಾವಿರ ಸೇನೆಯನ್ನು ತಕ್ಕೊಂಡು ಹೊರಟುಹೋದನು -Pa@ ೩೨ ನೆಯ ಪ್ರಕರಣ. ರಾಜನಿಂಹನ ಸಹಾಯ ಯುದ್ಧನೀತಿ, ರಾಜನೀತಿಗಳಲ್ಲಿ ವಿಶಾರದರು, ರಾಣಾರಾಜಸಿಂಹ ನಂಧವರು, ಆ ಕಾಲಕ್ಕೆ ಯಾರೂ ಇದ್ದಿಲ್ಲ, ಮೊಗಲರು ತಮ್ಮ ಛಾವ ಣಿಯನ್ನು ಕೀಳುವವರೆಗೆ ಆತನು ತನ್ನ ಛಾವಣಿಯನ್ನು ಕೀಳುವಷ್ಟು ಮೂರ್ಖನಿರಲಿಲ್ಲ, ತನ್ನ ಯಾವತ್ತು ಸೇನೆಯನ್ನು ಮೊದಲಿನ ಸ್ಥಳದ ಸ್ಪಿರವಾಗಿರಿಸಿದ್ದನು ಇಷ್ಟರಲ್ಲಿ ವಿಕ್ರಮಸಿಂಹನು ಎರಡುಸಾವಿರ ಸವಾರರನ್ನು ತಕ್ಕೊಂಡು ಇತ್ತಕಡೆಗೆ ಬರುತ್ತಾನೆಂದು, ಕೇಳಿ ತಾನೂ ಯುದ್ಧದ ಸಿದ್ಧತೆಯನ್ನು ಮಾಡಿದನು. "ಮೊದಲು ಒಬ್ಬ ಸವಾರನು ವಿಕ್ರಮಸಿಂಹನ ದೂತನೆಂದು ಹೇಳಿ ರಾಜಸಿಂಹನ ಕಡೆಗೆ ಬಂದನು. ಅವನು ವಿಕ್ರಮಸಿಂಹನು ನಿಮಗೆ ಭೆಟ್ಟಿ ದಾಗಬೇಕೆಂದಿರುವನೆಂದು ಹೇಳಿದನು, ಅದಕ್ಕೆ ರಾಜಸಿಂಹನುಛಾವಣಿಯಲ್ಲಿ ಬೆಟ್ಟಿ ಯಾಗಬೇಕಾಗಿದ್ದರೆ ತಾವೊಬ್ಬರೇ ಬಂದು ಭೆಟ್ಟಿ ಯಾಗಿರಿ ಸೇನೆಯೊಂದಿಗೆ ಭೆಟ್ಟಿಯಾಗಬೇಕಾದರೆ ಛಾವಣಿಯ ಹೊರಗೆ ನಿಲ್ಲಿ ನಾನೂ ಅಲ್ಲಿಗೆ ಸೇನೆಯನ್ನು ತೆಗೆದುಕೊಂಡು ಬಂದು ಭೆಟ್ಟಿಯಾ ಗುವೆನು ” ಎಂದು ಹೇಳಿ ಕಳಿಸಿದನು ವಿಕ್ರಮಸಿಂಹನು ಛಾವಣಿಯೊಳಗೆ ಬಂದು ಭೆಟ್ಟಿಯಾಗುವೆನೆಂಬ ಇಚ್ಛೆಯನ್ನು ತೋರಿಸಿದನು ರಾಣಾನು ಒಡಂಬಟ್ಟಿನು ವಿಕ್ರಮಸಿಕೆ ಹನು ಬಂದೊಡನೆಯ ರಾಣಾನು ಸನ್ಮಾನನಾಡಿ ಆಸನದ ಮೇಲೆ ಕುಳ್ಳಿರಿ ಸಿದನು ಎಕ್ರಮಸಿಂಹಸು ರಾಣಾನಿಗೆ ಕಾಣಿಕೆಯನ್ನು ಕೊಟ್ಟನು
ಪುಟ:ರಾಣಾ ರಾಜಾಸಿಂಹ.djvu/೧೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.