೧೬೨ ರಾಣಾ ರಾಜಸಿಂಹ [ಪ್ರಕರಣ ೩೩ ನೆಯ ಪ್ರಕರಣ •ಇಆ~~ ಬಾದಶಹನ ಪರಾಜಯ ಗೋಪೀನಾಧರಾದೊಡ, ಸೋಳಂಬಿ ವಿಕ್ರಮಸಿಂಹ, ಕುಮಾರ ಪ್ರತಾಪಸಿಂಹ, ಈ ಮವರೂ ಕೂಡಿ ದಿಲೇರಖಾನನ ಮೇಲೆ ಸಾಗಿ ಹೋದರು ಆತನು ಒರುವ ದಾರಿಯಮೇಲೆ ಬೇರೆ ಬೇರೆ ಮೂರು ಸ್ಥಳಗಳಲ್ಲಿ ಮಡಿವರೂ ತಮ್ಮ ತಮ್ಮ ಸೇನೆಯೊಡನೆ ಅಡಗಿ ಕುಳಿತು ಕೊಂಡರು ವಿಕ್ರಮಸಿಂಹ, ಹಾಗು ಪ್ರತಾಪಸಿಂಹರ ಹರ ಕುದು ರೆಯ ಸವಾರರಿದ್ದದರಿಂದ ಅವರು ಎತ್ತರದ ಸ್ಥಳಗಳಮೇಲೆ ಹೋಗಿ ಕುಳಿ ತರು ಆ ಸ್ಥಳವು ಎದುರಿನ ಮಾರ್ಗದ : ಎಗ್ಗಲಿಗಿತ್ತು ಮೇಲಿಂದ ಕೆಳಗೆ ಬರುವದಕ್ಕೆ ತೀರ ಸುಲಭವಾಗಿತ್ತು. ಪ್ರತಾಪಸಿಂಹನ ವಿರುದ್ಧ ಮಗ್ಗಲಿಗೆ ಸಮಿಾಪದಲ್ಲಿಯೆ ಎರಡನೆಯದೊಂದು ಗಿಡದ ಗುಂಪಿನಲ್ಲಿ ಗೋಪೀನಾಧರಾದೋಡನು ತನ್ನ ಕಾಲಾಲುಗಳೊಂದಿಗೆ ಅಡಗಿ ಕುಳಿತು ಕೊಂಡಿದ್ದನು. ಅಕಬರನ ದುರ್ದೆಶೆಯು ದಿಲೇರಖಾನನಿಗೆ ಗೊತ್ತಿತ್ತು ಆದ್ದರಿಂದ ಬಲು ಎಚ್ಚರದಿಂದ ಬರುತ್ತಿದ್ದನು ಮುಂದೆ ಎಲ್ಲಿಯಾದರೂ ರಜಪೂತರು ಅಡಗಿ ಕುಳಿತಿರಬಹುದೆಂದು ಮೇಲಿಂದಮೇಲೆ ಹುಡುಕಿಕೊಂಡು ಬರು ವದಕ್ಕೆ ಸೇವಕರನ್ನು ಕಳಿಸುತ್ತಿದ್ದನು. ವಿಕ್ರಮಸಿಂಹನು ಅಡಗಿ ಕುಳಿ ತದ್ದು ಅವನಿಗೆ ಗೊತ್ತಾಯಿತು ಆತನನ್ನು ಓಡಿಸುವದಕ್ಕೆ ತನ್ನ ಕುದು ರೆಯ ಸವಾರರನ್ನು ಕಳಿಸಿದನು ವಿಕ್ರಮಸಿಂಹನು ಉಳಿದ ಕೆಲಸಗಳಲ್ಲಿ ಮಂದಬುದ್ಧಿಯವನಾದಾಗೂ ಯುದ್ಧದಲ್ಲಿ ಒಳ್ಳೇ ಕುಶಲಸಿದ್ದನು, ಆತನು ಮೊಗಲರೊಡನೆ ಸ್ವಲ್ಪ ಕಾದಿದವನಂತೆ ನಟಿಸಿ ತನ್ನ ಸೇನೆಗೆ ಹಿಂ
ಪುಟ:ರಾಣಾ ರಾಜಾಸಿಂಹ.djvu/೧೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.