ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೮೨ ರಾಣಾ ರಾಜಸಿಂಹ [ಪ್ರಕರಣ ರಾಣಾನಿಗೆ ಪತ್ರ ಬರೆದಾಗಲೆ ಅಲ್ಲದ್ದನ್ನು ಮಾಡಿದೆಸಂದು, ಅರಿತು ಕೊಂ ಡೆನು ಆಕಾಲಕ್ಕೆ ರಾಣಾನಕಾರ್ಯದ ಕಲ್ಪನೆಯ ನನಗೆ ಇರಲಿಲ್ಲ ಬಾಳಾ, ನೀನು ಬಯಸಿದ ವರವು ಈ ರಾಒಸ್ತಾನದಲ್ಲಾ, ಗೌರವವು ಇದು, ಆತನೊಡನೆ ಸುಖದಿಂದ ಅಖಂಡರಾಜ್ಯವನ್ನು ಅನುಭವಿಸು ಇದೇ ನನ್ನ ಆಶೀರ್ವಾದವು, ” ಆಮೆಲೆ ಚಂಚಲೆಯು ಎಲ್ಲರಿಗೂ ಆರತಿಮಾ ಡಿದಳು. ರಾಜಸಿಂಹನಿಗೆ ಆರತಿಮಾಡುವಕಾಲಕ್ಕೆ ಚಂಚಲೆಯ ಕಡೆಗಣ್ಣಿನ ಕಟಾಕ್ಷದಿಂದ ರಾಜಸಿಂಹನು ಧಸ್ಯನಾದನು ೩೫ ನೆಯ ಪ್ರಕರಣ. ಗುಪ್ತವಾರ್ತೆಯ ಪರಿಸ್ಫೋಟ ಈ ಹೊತ್ತಿನ ದಿವಸವು ರಾಜಸ್ತಾನದ ಇತಿಹಾಸದಲ್ಲಿ ಸುವರ್ಣಾ ಕ್ಷರಗಳಿಂದ ತಿರುವಂಧಾದ್ದು ರಾಜಸ್ತಾನದ ರಜಪೂತರ ಮುಖದ ಮೇಲೆ ಒಂದು ಪ್ರಕಾರದ ತೇಜುವು ಮಡಿರುವದು ಸಾಯಂಕಾಲದ ಸಮಯ ಸೂರ್ಯದೇವನು ಅಸ್ತಾಚಲಪರ್ವ ತದ ಕೋಡುಗಲ್ಲಿನಿಂದ ಮರೆಯಾಗುತ್ತಿದ್ದನು ದೇವುರದ ರಾಣಾನ ಬೇರೊಂದು ಮಹಲಿನ ಮೇಲೆ ಬ೦ದುಕಿರಿಕಿಯ ಹತ್ತರ ಒಬ್ಬ ತರುಣಿಯು ಸೃಷ್ಟಿ ಸೌಂದರ್ಯದ ಶೋಭೆಯನ್ನು ನಿರೀಕ್ಷಿಸುತ್ತ ನಿಂತಿದ್ದಳು. ಎದು