೩೬] ಎv ~ ~ ಇಷ್ಟ ಲಾಭ ೧ರ್೮ ಯುಕ್ತ ಅಂತಃಕರಣದಿಂದ, ಈಹೊತ್ತಿನ ಈ ಆನಂದದ ದಿವಸವನ್ನು ಕಂಡೆವು ವೀರಪ್ರತಾಪ ಸೋಳಂಬಿಯಂಧ ದೇಶಾಭಿಮಾನಿಯ, ಸ್ವಜಾ ತಿಯಶ್ರೇಷ್ಟತೆಯ ಸಂರಕ್ಷಕನೂ, ಆದ ಆ ಮಹಾವೀರನ ಅನಿವಾರ ಪರಾ ಕ್ರಮದಫಲದಿಂದ ಈಹೊತ್ತಿನ ಸುಯೋಗವು ಪ್ರಾಪ್ತವಾಯಿತು ಮತ್ತು ಮುಂಜಾಗ್ರತೆಯುಳ್ಳ ಮಹನೀಯನಾದ ಪಿಕ್ರಮಸಿಂಹನು ಯೋಗ್ಯ ಸಮ ಯಕ್ಕೆ ನಮಗೆ ಸಹಾಯ ಮಾಡದಿದ್ದರೆ ನಮ್ಮ ಕೆಲಸವೂ ನಿಷ್ಪಲವಾ ಗುವ ಸಂಭವವಿತ್ತು ಇವರೆಲ್ಲರ ಅಸಾಧಾರಣ ಪರಿಶ್ರಮದಿಂದ ಬಿರಂಗ ಜೇಬನಂಧ ಅತ್ಯದ್ಭುತ ಸೇನಾ ಸಂಸಾರವುಳ್ಳ ಸಮ್ರಾಟನನ್ನು ಹಿಂದಕ್ಕೆ ದೂಡಿದೆವು, ಇಲ್ಲದಿದ್ದರೆ ಈ ಆನಂದದ ಸುಸಮಯವನ್ನು ಕಾಣುವದಾ ಗುತ್ತಿದ್ದಿಲ್ಲ, ನಮ್ಮ ದೇಶವು ಹಾಳಾಗಿ ಹೋಗುತ್ತಿತ್ತು ಮೊಗಲರ ಒಲಾ ತ್ಯಾರವು ಅತಿಯಾಗುತ್ತಿತ್ತು ಇದಲ್ಲ ಮುಜ್ಯ ಕಾರಣರಾದ ಈಚಾ ಮುಂಡರಾಯರ ಆಭಾರವನ್ನು ಮನ್ನಿಸುವದು, ನಮ್ಮೆಲ್ಲರಿಗೂ ಅವಶ್ಯ ವಾದದ್ದು-ಕೂಡಿ ಪರಮಹಂಸ ಚಾಮುಂಡರಾಜಕಿ ಜಯ ' ಎಂಬ ಧ್ವನಿಯು ಹಬ್ಬುಗೊಂಡಿತು ಸ್ವಲ್ಪ ಶಾಂತತಯಾದ ಮೇಲೆ ಪ್ರನಃ ರಾಜ ಸಿಂಹನು'ವೀರಚಾಮುಂಡರಾಯನ ಮೇಲೆ ಔರಂಗಜೇಬನ ಸೇನಾಪ ತಿಯಾದ ಜಯಸಿಂಹ, ಅಂಒರಾಧಿಪತಿಯು, ಹಲ್ಲಾ ಮಾಡಿ ಆತನ ಸರ್ವ ಸ್ವವನ್ನೂ ಸೂರೆಗೊಂಡನು ಆಯುದ್ಧದಲ್ಲಿ ತಾಯಿ, ತಂದೆ, ಮಕ್ಕಳ ಅಗಲಿಕೆಯುಂಟಾಯಿತು ಅಂದಿನಿಂದಲೂ, ಮೊದಲು ತಮ್ಮ ಮೇಲೆ ಮಾಡಿದ ಬಲಾತ್ಕಾರದ ಸೇಡು ತೀರಿಸಿಕೊಳ್ಳುವುದಕ್ಕೆ ಸಲುವಾಗಿ ಈಗು ಪ್ರವೀರರ ಸಂಘವನ್ನು ಸ್ಥಾಪಿಸಿ, ಸಹಸ್ರಾವ, ಸೇನೆಯನ್ನು ಕೂಡಿಸಿ ದರು ಅದೇ ಈಹೊತ್ತು ರಾಜಸ್ತಾನದ ಉದ್ದಾರದ ಉಪಯೋಗಕ್ಕೆ ಬಂತು ಅವರನ್ನು ಮನ್ನಿ ಸುವದು ಅವಶ್ಯವಾದದ್ದು, ಅದೇ ಕೆಲಸವನ್ನು ನಾನು ಮೊದಲು ಕೈಕೊಳ್ಳುತ್ತೇನೆ ಎಂದು, ಆಯಾವತ್ತು ವೀರಸೇನಾಸ ಮಹಕ್ಕೆ ಅಮೂಲ್ಯ ವಸ್ತ್ರಾಭರಣಗಳನ್ನು ಸಮರ್ಪಿಸಿದನು ಆಮೇಲ ಯುದ್ದದಲ್ಲಿ ಇವರ ಕುಟುಂಬದವರಿಗೂ, ಗಣಿಟ್ಟವರಿಗೂ, ಏನೀn
ಪುಟ:ರಾಣಾ ರಾಜಾಸಿಂಹ.djvu/೨೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.