೧o VVVVy ಗಾಣಾ ರಾಜಸಿಂಹ [ಪ್ರಕರಣ viv vv , vvvvvv, \ • • • • • ಕೊಂಡಂತಾಗಲಿಲ್ಲ ರಾಜಕನ್ನೆ ಗ ತಿಳಿಸಿರಿ ಅಂದರೆ ಮೇಲಾದ ಮಾಲನ್ನು ತೋರಿಸುತ್ತೇನ ಆಕೆಗೋಸ್ಕರವಾಗಿಯೆ ಈ ಎಲ್ಲ ತಸಬೀರುಗಳನ್ನು 'ತಂದಿರುತ್ತೇನೆ ಇದನ್ನು ಕೇಳಿದಕೂಡಲೆ ಎಲ್ಲರೂ ನಾಲ್ಕು ಕಡೆಯಿಂದ 44 ಅಮ್ಮಾ ! ನಾನೇ ಆ ರಾಜಕನ್ನೆ ಯು ' « ಅಲ್ಲ , ಅವಳಲ್ಲ ಮುದುಕಮ್ಮ, ನಾನ, ರಾಜಕನ್ನೆ ಯು ' ಎಂದು ಹೇ ಹತ್ತಿದರು ಇದನ್ನು ಕಂಡು ಆ ಮುದುಕಯು ತೀರ ಗಾಬರಿಯಾಗಿ ಸುತ್ತಲೂ ನೋಡಹತ್ತಿದನು ಆ ತರುಣಿಯರೆಲ್ಲರೂ ವಿಶೇಷವಾಗಿ ನಗಹತ್ತಿದರು ಇಷ್ಟರಲ್ಲಿ ಅವರು ಒಮ್ಮಿಂದೊಮ್ಮ ಸಬ್ಬರಾದರು ಎಲ್ಲ ಗೊಂದಲವೂ ಕಟ್ಟಾಯಿತು ಎಲ್ಲರೂ ಒಪ್ಪಿರನ್ನೂ ಬ್ಬರು ನೋಡಹ ಆದರು ಮುದುಕಿಗೆ ಇದರ ಕಾರಣವೂ ಗೊತ್ತಾಗಲಿಲ್ಲ ಹಿಂದಕ್ಕೆ ಮರಳಿ ನೋಡಿದಳು ಒಬ್ಬ ಲೋಕಸುಂದುಯು ಅಲ್ಲಲ್ಲಿ ನಿಂತಿದ್ದಳು ಮುದುಕೆಯು ಏಕಾಗ್ರಚಿತ್ತದಿಂದ ದಿಟ್ಟಿಸಿ ನೋಡಹತ್ತಿದಳು ಆ ಮೂರ್ತಿಯ ಮೋಹಕತೆಯನ್ನು ನೋಡಿ ಮುದುಕಿಗ ಬಹಳ ಆಶ್ಚರ್ಯ ವೆನಿಸಿತು ಮುದುಕೆಯು ಆ ಮೂರ್ತಿಯನ್ನು ದಿಟ್ಟಿಸಿ ನೋಡ ಇತ್ತಿದ ಕೂಡಲೆ ಒಬ್ಬ ಬಾಲಿಕೆಯು ನಗಹತ್ತಿದಳು ಕಡೆಗೆ ತಡೆಯಲಾರದ ವಿಶೇಷ ಘಟ್ಟಿಯಾಗಿಯ ನಗಹತ್ತಿದಳು ನಗುನಗುತ್ತ ನಕ್ಕ ಕುಳಿ ತುಬಿಟ್ಟಳು ಇದನ್ನು ಕಂಡು ಮುದುಕೆಯು ಅಳಹತ್ತಿದಳು ಇದನ್ನು ಕಂಡು ಆ ಮೂರ್ತಿಮಂತಳಾದ ಮೋಹಿನಿಯು « ಅವಾ ! ಅವದೇಕೆ ” ಎಂದಳು ಕೂಡಲೆ ಆಕೆಯು ರಾಣಿ ಯಾಗಲಿ ರಾಜರನ್ನೆ ಯಾಗಲಿ ಇರಬಹುದೆಂದು ಮುದುಕೆಯು ಪ್ರಣಾ ಮಮಾಡಿದಳು ಆ ಲೋಕಸುಂದರಿಯು ಎಕ್ರಮಸಿಂಹನ ಮಗಳಾದ ಚಂಚಲ ಕುಮಾರಿಯು ಮುದುಕೆಯೊಡನೆ ಈವರೆಗೆ ನಗೆಯಾಟವಾಡಿದ ಬಾಲಿ ಕೆಯು ಆಕೆಯ ಸಖಿಯು ದಿವಾಣಖಾನೆಯಲ್ಲಿ ರಾಜಕುಮಾರಿಯು ಬಂದಕೂಡಲೆ ಅಲ್ಲಿಯ ಸ್ಥಿತಿಯನ್ನು ಕಂಡು ಆಕೆಗೆ ಸ್ವಲ್ಪ ನಗೆಯುಂಟಾ
ಪುಟ:ರಾಣಾ ರಾಜಾಸಿಂಹ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.