೧೨ ರಾಣಾ ರಾಜಸಿಂಹ [ಪ್ರಕರಣ AA 1AAA AAAA, AAA AN AAAA A VAA - 5 ಸರಿಕಂಡವುಗಳನ್ನು ತೆಗೆದುಕೊಳ್ಳಿರಿ ” ಎಂದು ಪುನಃ ಕೆಲವು ಚಿತ್ರ ಗಳನ್ನು ತೋರಿಸುವದಕ್ಕಾರಂಭಿಸಿದಳು ರಾಣಾಪ್ರತಾಪಸಿಂಹ, ರಾಣಾ ಅಮರಸಿಂಹ, ಕರ್ಣಸಿಂಹ, ಜಸವಂತಶಿಂಗ, ಮುಂತಾದವರ ಕೆಲವು ಪಟಗ ಳನ್ನು ಆರಿಸಿದಳು ಮುದುಕೆಯು ಒಂದು ಚಿತ್ರವನ್ನು ಮಾತ್ರ ತೋರಿ ಸದೆ ಮುಚ್ಚುತ್ತಿದ್ದಳು, ಅದನ್ನು ಕಂಡು ಅರಸುಮಗಳು ಅದನ್ನೇಕೆ ಮುಚ್ಚು ವಿಯೆ? " ಎಂದಕೂಡಲೆ ಮುದುಕೆಯು ಹದರುy 16 ಅದು ತಪ್ಪಿ ಬಂದದೆ, ಅದನ್ನು ತಮಗೆ ತೋರಿಸುವಂತಿಲ್ಲ ಅದು ನಿಮ್ಮ ತಂ ದೆಯ ಶತ್ರುವಿನ ಚಿತ್ರವು ” ಅದಕ್ಕೆ ರಾಜಕನ್ನೆ ಕೆಯು ವಿಚಾರದಲ್ಲಿ ಮಗ್ನಳಾಗಿ “ ನನ್ನ ತಂದೆಯು ವೈರಿಯು ಯಾರು? ಆತನಹೆಸರೆ-ನು??? ಮುದುಕೆಯು ಆಂಜಂಜುತ್ತ “ ಮಹಾರಾಣಾ ರಾಜಸಿಂಹ ” ಇದನ್ನು ಕೇಳಿದ ಕೂಡಲೆ ರಾಜಪುತ್ರಿಯು ಮುಗುಳು ನಗನಗುತ್ತ “ ಪ್ರತಾಪ ಶಾಲಿಗಳು ಸ್ತ್ರೀಯರಿಗೆ ಎಂದೂ ವೈರಿಗಳಲ್ಲಿ ಇದನ್ನು ನಾದು ತಗದು ಕೊಳ್ಳುತ್ತೇನೆ ” ಎಂದು ಅದನ್ನು ಕೈಯಲ್ಲಿ ತಕ್ಕೊಂಡು ಬಹಳಹೊತ್ತಿ ನವರೆಗೆ ದಿಟ್ಟಿಸಿ ನೋಡಹತ್ತಿದಳು ನೋಡುತ್ತ, ನೋಡುತ್ತ, ಅವಳ ಮುಖವು ಪ್ರಫುಲ್ಲಿತವಾಯಿತು. ರಾಜಕ೩ ಕೆಯು ರಾಜಸಿಂಹನ ಭಾವಪಟವನ್ನು ನೋಡಿ ಸಂತೋ ಷಪಟ್ಟಿದ್ದಕ್ಕೆ ಮುದುಕಿಗೆ ಒಲು ಆನಂದವಾಯಿತು ಆಮೇಲೆ ಅವಳು • ಅಮ್ಮಾ, ಪ್ರತಾಪಶಾಲಿಗಳ ಭಾವಪಟಗಳನ್ನು ತಗದುಕೊಳ್ಳುವ ಮನಸ್ಸಿದ್ದರೆ ಮತ್ತೊಬ್ಬ ವೀರಪುರುಷನ ಚಿತ್ರವನ್ನು ತೋರಿಸುತ್ತೇನೆ, ಆತನಿಗೆ ಸಮಾನರು ಈ ಪೃಥ್ವಿಯಲ್ಲಿ ಯಾರೂ ಇಲ್ಲ, ' ಎಂದು ಒಂದು ಚಿತ್ರವನ್ನು ತೋರಿಸಿದಳು. ಅದನ್ನು ಕಂಡು ಅರಸುಮಗಳು ** ಇದು ಯಾರದು? ” ಎಂದದ್ದಕ್ಕೆ ಮುದುಕೆಯು ** ಆಲಂಗೀರ ಬಾದಶಹ ನದು ” ಎಂದಳು ಅದಕ್ಕೆ ರಾಜಪುತ್ರಿಯು « ಇದೂ ಇರಲಿ, ಎಂದು ಚಿತ್ರಗಳನ್ನು ತಕ್ಕೊಂಡು ಅವುಗಳ ಬೆಲೆಯನ್ನು ಕೊಡುವದ ಕೈ ದಾಸಿಗೆ ಅಪ್ಪಣೆಯನ್ನು ಕೊಟ್ಟಳು ದಾಸಿಯು ಹಣ ತರುವದಕ್ಕೆ ಹೋದಳು.
ಪುಟ:ರಾಣಾ ರಾಜಾಸಿಂಹ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.