ಔರಂಗಜೇಬನ ಮನೋನಿಶ್ಚಯ ೧೯ ಅಂತಃಪುರದಲ್ಲಿ ಸ್ತ್ರೀಯರ ಹೂರ್ತು ಇತರಂಗ ಪ್ರವೇಶವಿದ್ದಿಲ್ಲ ತಾರ್ತರ ದೇಶದ ಸ್ತ್ರೀಯರ ಅಲ್ಲಿ ಪಹರೆಯನ್ನು ಮಾಡುತ್ತಿದ್ದರು ಅವರೊಳಗಿನ ಮುಖ್ಯಸ್ಪಳಿಗೆ ಸೇನಾಪತಿ ಎಂದನ್ನುತ್ತಿದ್ದರು ಅಂತಃಪ್ರರದಲ್ಲೆಲ್ಲ ಅವಳ ಅಧಿಕಾರವೂ ಸಂಪೂರ್ಣವಾಗಿತ್ತು ಆಕೆಯ ಅಪ್ಪಣೆಯಹರ್ತು ಒಳಗೆ ಯಾಗೂ ಪ್ರವೇಶಿಸುವಂತಿಲ್ಲ ಗುಪ್ತಒನರನ್ನು ಕಳಿಸಿ ಸುದ್ದಿಯನ್ನು ತರಿಸುವ ಮಹತ್ವದ ಕೆಲಸವೂ ಆವಳಕಡಗೆ ಇತ್ತು ಈಸ್ಪಳದಮೇಲೆ ಬಾದಶಹನು ಕಾಸನ ಆರಾಳನ್ನೇ ನೇಮಿಸಿದ್ದನು ಔರಂಗಜೇಬನಿಗೆ ಮವರು ಹಣ್ಣು ಮಕ್ಕಳು ಅವರಲ್ಲಿ ಚಿಕ್ಕವರಿ ಬ್ರರನ್ನೂ ಸೆರೆಯಲ್ಲಿರುವ ತನ್ನ ಸಹೋದರರ ಮಕ್ಕಳೊಡನೆ ಲಗ್ನ ಮಾಡಿ ಕೊಟ್ಟಿದ್ದನು ಹಿರಿಯವನು ಮಾತ್ರ ಅವಿವಾಹಿತಳಾಗಿದ್ದಳು ಅವಳ ಹಸು : ಝಬ ಉನ್ನಿ ” ಇಂದಿತ್ತು ಅವಳು ಅವಾಹಿತಳಿದ್ದದ ರಿಂದಲೆ ಆಕೆಯ ವರ್ತ ನವು ಸರಿಯಾಗಿದ್ದಿಲ್ಲ ಇದರಿಂದ ಕಾನ ಆರಳಿಗ ಇವಳಿಗೂ ಸರಿಬೀಳುತ್ತಿದ್ದಿಲ್ಲ ಅವಳು ಚಿಕ್ಕವಳಾದದ್ದರಿಂದ ಝಬ ಉನ್ನಿಸಳೆ ಸ್ವಲ್ಪ ಹೆದರುತ್ತಿದ್ದಳು ಕಾಶನ ಆರಳು ತನ್ನ ಮಾರ್ಗಕ್ಕೆ ಆಡಿಯಾಗುವಳಂದು ಇವಳು ತಿಳಿದಿದ್ದಳು ಅದರಿಂದ ಇದೊಂದು ಮುಳ್ಳು ಕಿತ್ತು ಹಾಕಬೇಕೆಂಬ ವಿಚಾರವು ಅವಳಲ್ಲಿ ತುಂಬಿಕೊಂಡಿತ್ತು ಬರಬಗು ಕಾಸನ ಆರಳ ಚಾಡಿಯು ಬಾದಶಹನ ಕಿವಿಯಲ್ಲಿ ತುಂಬಹ ತಿತು ಕರಂಗಜೇಬನು ಮೊದಲೇ ಸಂಶಯಸ್ವಭಾವದವನು , ಅದರೊ ಳಗೆ ಈತರಹದ ಜಾಡಿಗಳು , ಮತ್ತು ಕಾಸನ ಆರಳ ಕೈಯ್ಯಲ್ಲಿ ಮಹ ತ್ಯದ ಕೆಲಸವು ಇದ್ದದರಿಂದ ಬಾದಶಹನ ಸಂಶಯವು ಬಲವತ್ತರವಾ ಯಿತು ಅವನ ಮನಸ್ಸು ಅವಳ ವಿಷಯದಲ್ಲಿ ಕಲುಷಿತವಾಗುತ್ತ ಬಂತು. ಅವನು ಕ್ರಮವಾಗಿ ಅವಳನ್ನು ದ್ವೇಷಿಸಹತ್ತಿದನು ಬರಬರುತ್ತ ಝೀಬ ಉನ್ನಿಸಳು ಅವಳ ಎದುರಿಗೆ ಅಪಶಬ್ದಗಳನ್ನು ಮಾತಾಡುತ್ತಿದಳು ಅದು ಅವಳಿಗೆ ಸಹನವಾಗದಾಯಿತು ವಾಚಕರೆ, ಮುಂದಿನ ಸಂದರ್ಭವನ್ನು ತಿಳಿದುಕೊಳ್ಳುವದಕ್ಕೆ ಇಷ್ಟು ಸಾಕು, ಇನ್ನು ಮೇಲೆ ನಮ್ಮ ಕಧಾನಕದ ಕಡೆಗೆ ತೆರಳೋಣ.
ಪುಟ:ರಾಣಾ ರಾಜಾಸಿಂಹ.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.