೨೪ ••v / J\ \ V ರಾಣಾ ರಾಜಸಿಂಹ | (ಪ್ರಕರಣ v • • •v 1 • •v vv ಒಳಗಿನಿಂದ ಮುಚ್ಚಿತು ಆ ಅಚ್ಛಾದಿತವಾದ ಮರ್ತಿಯು ಅತಿಶಯ ಮೆಲ್ಲನೆ, ಸ್ವಲ್ಪವೂ ಸಪ್ಪಳವಾಗದಂತೆ ಮನೆಯ ಗೋಡೆಯ ಮಗ್ಗಲಿ ನಿಂದಲೆ ನಡೆಯತೊಡಗಿತು ನಡೆಯತೊಡಗಿತಂದು ಹೇಳುವುದಕ್ಕಿಂತ ಮುಂದೆ ಮುಂದೆ ಸರಿಯಹತ್ತಿತೆಂದು ಹೇಳಿದರೆ ಹಚ್ಚು ಸರಿಯಾಗುವುದು ಯಾಕಂದರೆ ಆ ಆಚ್ಛಾದನೆಯು ಭೂಮಿಯಮೇಲೆ ಎಳೆಯುತ್ತಿತ್ತು ಕಾಲು ಮೊದಲಾದದ್ದೇನೂ ಕಾಣುತ್ತಿದ್ದಿಲ್ಲ ಈರೀತಿಯಿಂದ ಸರಿ ಯುತ್ತ ಸ್ವಲ್ಪ ದೂರಹೋಗಿ ಒಂದು ತೋಟದ ಗೋಡೆಗೆ ನಿಂತು ಗೋಡೆಯ ಮೇಲಿಂದ ಮೆಲ್ಲಗ ಹಣಿಕಿನೋಡಿದುದಾಯಿತು ಕೂಡಲ : ಯಾರವರು? ಎಂಬ ಪ್ರಶ್ನೆ ವು ಕೇಳಬಂತು ಅದಕ್ಕೆ ಇಂಧವರೆಂಬ ಗುರ್ತಿನ ಉತ್ತರವೂ ದೊರೆಯಿತು ಆಮೇಲೆ ಆ ತೋಟದ ಓಡಿ ಯ ಬಾಗಿಲು ಮಲ್ಲಗ ರಗದದ್ದಾಯಿತು ವ್ಯಕ್ತಿಯು ಒಳಗೆ ಪ್ರವೇಶಿಸಿದ ಕೂಡಲೆ ಬಾಗಿಲವೂ ಮರೆತು ಒಳಗಿನ ವ್ಯಕ್ತಿಯು ಪ್ರತಿ ಒಂದು ಗುರ್ತಿನ ವಸ್ತುವನ್ನು ಕೇಳಿ ಕೊಂಡು, ಶ್ವಯಿಸಿದಮೇಲೆ ಈಗೇನು ಕಾಸರಂದು ಕೇಳಿದುದಾಯಿತು ಈಗಿಂದೀಗಲೇ ಬೇಗಮ್ಮಾಹೇಬರಿಗೆ ಭಯಾಗತಕ್ಕದ್ದದೆ ಇಂಸವಾದರೂ ಅಂದ ಮಹತ್ವದ್ದು ಮತ್ತು 3 ನಾನ ಅಲ್ಲಗ ಹೋಗಬೇಕಾಗಿದೆ ಎಂದು ಉತ್ತರ ಎಂದಕೂಡಲ « - ಹಿಂದೆ ' ಎಂದು ಒಳಗಿನ ಕ್ಕಿಯು ೪ ಗಂರಕ - ಶ್ರೀ ರತ ಇಂದು ನತದು ಕೆಮತ್ತು ಅತ್ತಿತ್ತ ಅಡ್ಡಮಾರ್ಗ ದಿಂದ 'ದಮೇಲೆ ಒಂದು ದೃದ 'ದ ಇಮಾರತಿಯು ಕಣ್ಣಿ ಗ ಮತ್ತು ಮಾರತಿಯ ಬಾಗಿಲಲ್ಲಿ ಜnಿಯವರ ವಸರೆಯಿತ್ತು ಸ೦ಕೇತಿಕಶದಹೂರ್ತ ಬೇರೆ ಏನೂ ಆವು ಕೇಳಲು ಇಬ್ಬರಿಗೂ ಇಲ್ಲಯ- : ದ್ವಿಯಾಗಲು ಮತ್ತು ಯಾವ ಪಹರೆಯವರಿಗೂ “ಶ್ವ ರ್ಯನ - ಹೀಗೆ ಅನೇಕ ಬಾಗಿಲುಗಳನ್ನು ದಾಟಿದ ಮೇಲೆ ಒಂದು ಭವ್ಯವಾದ ದಿವಾಣಖಾನಗ ಬಂದು ಮುಟ್ಟಿದರು ಅಲ್ಲಿಂದ ಒಬ್ಬ ವಾಸಿ ಯಡನ ತಾವು ಒಂದ ಸುದ್ದಿಯನ್ನು ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿ '
ಪುಟ:ರಾಣಾ ರಾಜಾಸಿಂಹ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.