ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ರಾಣಾ ರಾಜಸಿಂಹ ಪ್ರಕರ V / vvvv v \ , vs • • • • • • • • • • : 1 ದಲ್ಲಿ ಒಮ್ಮಿಂದೊಮ್ಮೆಲೆ ಕಪ್ಪು ಮೋಡವು ಕವಿದಂತೆ ಆತನಮುಖದಮೇ। ಚಿಂತೆಯ ಚಿನ್ನವು ಕಾಣಹತ್ತಿತು ನಡುವೆ ಏನೇನೋ ಮಾತಾಡಿಕೊಳ ತಿದ್ದನು ಪುನಃ ಆಪತ್ರವನ್ನು ಓದುತ್ತಿದ್ದನು ಕೋಪಾವೇಶದಿಂ। ಸ್ತಬ್ಧನಾಗುತ್ತಿದ್ದನು ಎನಃ ಏನೋ ಒಂದು ವಿಚಾರವು ಬಂದಂತ ಮಾಡ ತಿದ್ದನು ಪುನಃ ವಿಚಾರದಲ್ಲಿ ಮಗ್ನನಾಗುತ್ತಿದ್ದನು ಕೆಲವು ಹೂತಿ ನಮೇಲೆ ಆನಂದವಳ್ಳವನಂತ ಕಾಣುವನು ಪುನಃ ಸಂತಾಪಯುಕ್ರನ ಗುತ್ತಿದ್ದನು ಇದೇರೀತಿಯಿಂದ ಕೆಲವು ಕಾಲವ ಕಳೆದಮರ ಆತ ಬಾಯಿಂದ « ಆಹಾ, ಇಸ್ಥಿತಿಯು ಎಂಧ ಚಮತ್ಕಾರವಾದದ್ದು' ಎ ಡೂ ಸಂಗತಿಗಳು ಎಷ್ಟು ತಾಸದಾಯಕವಾದವುಗಳು ಪ್ರಾಣಕ್ಕೆ ತಲೂ ಹೆಚ್ಚಾಗಿ ಸಲಹಿದ ಮುದ್ದು ಮಗಳನ್ನು ಮೊಗಲರ ಕೃಯ ಹ್ಯಾಗೆ ಕೊಡಬೇಕು' ಹೇಳಿ ಹೇಳಿ ಆತನು ಮುಸಲ್ಮಾನನು ನಾನ ರಜಪೂತನು, ಒಂದುವೇಳೆ ನಾನು ಕೊಡದಿದ್ದರೆ ಈಹೊತ್ತು ಉಪಯ ಗಿಸುತ್ತಿರುವ ರಾಒವೈಭವವ ನಿಶ್ಚಯವಾಗಿ ನಾಶವಾಗುವದು ಮತ್ತ ಆಪ್ತ ಬಾಂಧವನ ಪ್ರಾಣಹಾನಿಯ ಆಗುವದು ಈ ಸುಶೋಭಿತವಾ। ರಾಜವಿಲಾಸಮಂದಿರವು ಕಣ್ಣೆದುರಿಗೆ ನೋಡ ನೋಡುವದರೊಳಗೆ ವ ಣ್ಣು ಪಾಲಾಗುವದು ” ಎಂದು ತನ್ನಷ್ಟಕ್ಕೆ ತಾನೆ ಅಂದುಕೊಳ್ಳುತ್ತ ದಿವ ಣಖಾನೆಯಲ್ಲಿ ಅತ್ತಿತ್ತ ತಿರುಗಾಡಹತ್ತಿದನು ಮತ್ತೆ ನಡುನಡುವೆ, 66ಏನು ಕ್ಷತ್ರಿಯ ಕುಲದಲ್ಲಿ ಹುಟ್ಟಿ ನನ್ನ ಕನ್ನ ಯನ್ನು ಮೊಗಲನಿಗೆ ಕೊಟ್ಟು ಪ್ರ ದ್ದವಾದ ಕುಲಕ್ಕೆ ಕಲಂಕವನ್ನು ತಂದು ಕೊಳ್ಳುವದ' ನಾನು ಎಂi ಮೂರ್ಖನು! ಪ್ರತಾಪನ ಮಾತನ್ನೇಕೆ ಇಳಲಿಲ್ಲ ? ಆಹಾ, ಬಾಳಾ ಪ್ರತಾಪ, ನೀನೇ ನಿಜವಾದ ವೀರನು ಸಭೆಯಲ್ಲಿ ನೀನಾಡಿದ ಮಾತ ಗಳು ಈವರೆಗೂ ಕಿವಿಯಲ್ಲಿ ಉದ್ಯೋಷಿಸುತ್ತವ ಮೊದಲಿನಿಂದಲ ನಿನ್ನ ಮಾತು ಕೇಳಿದ್ದರಿಂದ ನನಗೀ ಅನಿಷ್ಟ ಪ್ರಸಂಗವು ಒದಗಿರುವದು ನಿನ್ನ ಅನುಮತಿಯಂತ ನಡೆದಿದ್ದರೆ ಈ ಪ್ರಸಂಗವು ಹ್ಯಾಗೆ ಬರುತ್ತಿತ್ತು! ಎಂದು ಕೆಲವು ಕೇಳಬರದಂತೆಯೂ, ಕೆಲವ್ರ ಕೇಳಬರುವಂತೆಯ ಅಸಿ