ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಸುಖವು ಹೆಚೊ ಅಪತ್ಯಸುಖವು ಹೆಚೊ ' ೩೭ • Vs ܥ ܢ ܥ \ \ \ \ ನಿನ್ನ ಪಿತೃಭಕ್ತಿಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಪ್ರಸಂಗವು ಒಂದಿರು ವುದು ” ಆಮೇಲೆ ವಿಕ್ರಮಸಿಂಹನು ಕಕ್ಕುಲತಯಿಂದ ೨೦ಚಂಚಲೆ ಈ ಹೊತ್ತು ಬಂದಿರುವ ಬಾದಶಹನ ಪತ್ರದಲ್ಲಿ ನಿನ್ನ ಸಂಬಂಧವಾಗಿ, .....?? ಎಂದು ಹೇಳುವುದರೊಳಗೆ ಜಿಂಚಲಕುಮಾರಿಯು ಗಾಬರಿಯಾಗಿ “ ಆ ಪತ್ರದಲ್ಲಿ ನನ್ನ ದೇನು ಸಂಬಂಧವು ? ” ಎಂದು ಒಹಳ ಭೀತಳಾದಳು ಬಹಳ ಹೊತ್ತಿನವರೆಗೆ ವಿಕ್ರಮಸಿಂಹನು ನಿಸ್ತಬ್ಬನಾದನು ಆಮೇಲೆ ಮತ್ತ ನಿಶ್ವಯದ ಮುದ್ರೆಯಿಂದ ೦೬ ಚಂಚಲ, ನೀನು ಬೇಕಾದಷ್ಟು ಹೇಳು ಆದರೆ ನನ್ನ ಮಾತು ಮಾನ್ಯ ಮಾಡಲೇಬೇಕು ಸಾಕಷ್ಟು ವಿಚಾರ ಮಾಡಿಯ ನಾನು ಹೇಳುತ್ತೇನೆ ವಿಚಾರಾಂತದಲ್ಲಿ ನಾನು ಮಾಡುವ ಕೆಲಸವು ಸರಿಯಾದದ್ದೆಂದು ನನ್ನ ಮನದೇವತೆಯು ನನಗ ಹೇಳುತ್ತದೆ ಜೋಧಪುರ, ಅಂಬರ ಮೊದಲಾದ ದೊಡ್ಡ ದೊಡ್ಡ ಕುಲತಿಲಕರ ಕೃತಿಸ್ಪಿತಿ ಗಳನ್ನು ವಿಚಾರಿಸಿದರೆ ನನ್ನ ನಿಶ್ಚಯವು ಜಾಣತನದ್ದೆಂದು ತೋರುವದು. ರಾಜವೈಭವದ ವೃದ್ಧಿಯಾಗುವದಲ್ಲದ ಪ್ರಾಣಹಾನಿಯ ಪಾಪವೂ ನನಗ ಒರುವದಿಲ್ಲ ಚಂಚಲೆ, ನಾನು ರೂಪನಗರಾಧಿಪತಿಯ ನಿನ್ನ ಬನ್ನದಾತನೂ ಇರುವುದರಿಂದ ನಿನಗೆ ಅಧಿಕಾರದಿಂದ ಹೇಳುತ್ತೇನೆ ನೀನು ನನ್ನ ಅಪ್ಪಣೆಯ ಪ್ರಕಾರ ನಡೆಯಲೇ ಬೇಕು ಬಿಲ್ಲೇಶ್ವರನಾದ ಔರಂಗ ಜೇಬನು ನಿನ್ನನ್ನು ಒಯಸಿರುವನು ಆದ್ದರಿಂದ ನೀನು ನನ್ನ ಅಪ್ಪಣೆಯ ಮೇರಿಗೆ ಅಲ್ಲಿಗೆ ಹೋಗಬೇಕು ? - ಈ ಮಾತು ಕಿವಿಯಲ್ಲಿ ಬಿದ್ದ ಕೂಡಲ ಚಂಚಲಕುಮಾರಿಗೆ ಸಿಡಿಲು ಹೊಡೆದಂತಾಯಿತು ಒಮ್ಮಿಂದೊಮ್ಮೆ ಆ ಬಾಲಿಕೆಯ ಮುಖವು ಕಪ್ಪಾಯಿತು ನಾನು ನಿದ್ರೆಯಲ್ಲಿರುವನೆ, ಜಾಗ್ರತೆಯಲ್ಲಿರುವೆನೂ ಎಂಬದು ಸಹ ಆಕೆಗೆ ತಿಳಿಯದಂತಾಯಿತು ವಿಕ್ರಮಸಿಂಹನು, ಮುಂದೆ ಹೇಳಹತ್ತಿದನು 66 ಔರಂಗಜೇಬನು ನಿನ್ನನ್ನು ತನ್ನ ಫಿಲಾಸಮಂದಿರ ದಲ್ಲಿ ಸುಖಸ್ತ್ರೀಯನ್ನಾಗಿ ಮಾಡಿಕೊಳ್ಳುವದಿಲ್ಲ ಆತನು ನಿನ್ನ ರೂಪಕ್ಕೆ ಮರುಳಾಗಿರುವನು, ನಿನ್ನನ್ನು ವಿಧಿಪೂರ್ವಕವಾಗಿ ಲಗ್ನ ವಾಗುವನು.