L೪ ರಾಣಾ ರಾಜಸಿಂಹ [ಪ್ರಕರಣ • • • • • • ••••M ww ಬೇಕೆಂದು ಹಿಂದಕ್ಕೆ ಸರಿಯ ಹತ್ತಿದಳು. ಕೂಡಲೆ ಯವನನು ಅವಳನು ಅಡ್ಡಗಟ್ಟಿ ಬಲು ಎಚ್ಚರಿಕೆ, ಇಲ್ಲಿಂದ ಒಂದು ಹೆಜ್ಜೆಯನ್ನು ಹಿಂದಕ್ಕಿಡಬೇಡ, ನೀನು ಸ್ವಲ್ಪವೂ ಹೆದರಕೂಡದು ಸುಂದರಿ, ನಿನ್ನ ಸುಸ್ವರ ಗಾಯನ ದಿಂದಲೂ, ಈ ನಿನ್ನ ಆಲೌಕಿಕ ಸೌಂದರ್ಯದಿಂದಲೂ ಈ ದಾಸನು ನಿನ್ನಲ್ಲಿ ಅನುರಾಗ ಉಳ್ಳವನಾಗಿದ್ದಾನೆ. ನೀನು ಒಂದುವೇಳೆ ಅನ್ಯಜಾತಿ ಯವಳಾದಾಗ ನಿನ್ನೊಡನ ಲಗ್ನ ಮಾಡಿಕೊಳ್ಳಲಿಕ್ಕೆ ಹಿಂಜರಿಯುವ ದಿಲ್ಲ ನಿನ್ನಂಧ ಸುಂದರಿಯ ಸ್ವಾದವನ್ನು ನನ್ನಂಧ ಶ್ರೇಷ್ಟನೆ ತೆಗೆದು ಕೊಳ್ಳತಕ್ಕದ್ದು." - ಆ ಬಾಲೆಯು ಒಂದು ಹೆಜ್ಜೆ ಸಹ ಹಿಂದಕ್ಕೆ ಸರಿಯಲಿಲ್ಲ ಅವಳ ಮುಖದಮೇಲಿನ ಕಾಂತಿಯು ಇಲ್ಲದಂತಾಯಿತು ಮೋರೆಯು ಬೆಳ್ಳಗ ಬಾಡಿತು ಬರಬರುತ್ತ ಆರಕ್ತವರ್ಣವಾಯಿತು ಕ್ರೋಧವು ಅವಳ ಮ್ಯ ಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು ಯೋಗ್ಯ ಕಾಲದಲ್ಲಿ ಆರ್ಯ ಸ್ತ್ರೀಯರ ಮೈಯಲ್ಲಿ ತಮ್ಮ ಪಾತಿವ್ರತ್ಯದ ರಕ್ಷಣೆಗೋಸ್ಕರ ಯಾವ ಆವ ರ್ಣನೀಯ ಶಕ್ತಿಯುಂಟಾಗುತ್ತದೆಯೋ ಅದು ಅವಳ ಮೈಯ್ಯಲ್ಲಿ ತೋರ ಹತ್ತಿತು, ಅಷ್ಟರಲ್ಲಿ ಆ ರಾಕ್ಷಸನು ಅವಳ ಹತ್ರ ಬಂದು ನಗುನಗುತ್ತ * ಪ್ರಿಯೆ' ನೀನು ಸುಮ್ಮನಿರುವದರಿಂದ ನನ್ನ ಹೇಳಿಕೆಗೆ ಒಪ್ಪಿದಂತಾಯಿ ತಲ್ಲವೇ?” ಎಂದು ಅವಳ ಕೈ ಹಿಡಿದನು ಒಬ್ಬ ಯವನನು ತನ್ನ ಅಂಗ ಸ್ಪರ್ಶವನ್ನು ಮಾಡುತ್ತಾನೆಂದು ತಿಳಿದ ಕೂಡಲೆ ಅವಳ ಸಿಟ್ಟು ಅನಿವಾರ ವಾಯಿತು. ತನ್ನಿಂದಾದಷ್ಟು ಶಕ್ತಿಯಿಂದ ಅವನಿಗೆ ಒಂದು ಒದೆಯನ್ನು ಕೊಟ್ಟಳು. - ಮುಸಲ್ಮಾನನು ಮರು ನಾಲ್ಕು ದಿಂಡುರುಳಿಕೆಯನ್ನು ಉರುಳಿ ದನು ಆಮೇಲೆ ಒಳ್ಳೆ ಸಂತಾಪದಿಂದೆದ್ದು ಬಂದು_<< ಒಬ್ಬ ಕಾಫ ರನ ಮಗಳಿಂದ ಈ ತರಹದ ಅಪಮಾನವೆ? ಅದನ್ನು ಈ ಹುಸೇನಖಾನನು ಸುಮ್ಮನೆ ಸಹಿಸಬೇಕೆ ? ಆಗಲಿ, ಈಗ ನೀನು ನನ್ನ ಕೈಯೊಳಗಿಂದ ಪಾ ರಾಗಿ ಹೋಗು ನೋಡುತ್ತೇನೆ, ನಿನ್ನನು ಯಾರು ಬಿಡಿಸಲಿಕ್ಕೆ ಬರು
ಪುಟ:ರಾಣಾ ರಾಜಾಸಿಂಹ.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.