೧೧] ೭೩. vvv ಧರ್ಮೋದ್ಧಾರರಾದ ವೀರರ ಗುಪ್ತಸಂಘ • • • vvvvvvvvvv, vvvv •vvvv • • • •v \v ಬಾರದೆಂದು ಸ್ವಧರ್ಮಾಭಿಮಾನವನ್ನು ಬಿಟ್ಟು ಯವನನಿಗೆ ಮಗಳನ್ನು ಕೊಡುವದಕ್ಕೆ ಉದ್ಯುಕ್ತನಾದನು. ಇದು ಎಂಧ ನೀಚತನವು !” ವೀರಸಂಹ- ಕುಮಾರ ಪ್ರತಾಪಸಿಂಹ, ಹೀಗೆ ಕೋಪಗೊ ಳ್ಳಬೇಡ « ವಿನಾಶಕಾಲೇವಿಪರೀತಬುದ್ಧಿಃ ” ಮನುಷ್ಯನ ಸರ್ವಸ್ವವೂ ನಾಶವಾಗುವ ಹೊತ್ತು ಬಂದರೆ ಹೀಗೆ ವಿಪರೀತಬುದ್ದಿಯು ಹುಟ್ಟುತ್ತದೆ. ತಾವು ತಮ್ಮ ಕಕ್ಕಂದಿರ ಕ್ರೋಧಕ್ಕೆ ಗುರಿಯಾದಿರಿ ಅವರು ದಿಲೇರಖಾ ನನಿಗೆ ಹೆದರಿ ತಮ್ಮನ್ನು ವಿನಾಕಾರಣ ಕಾರಾಗೃಹಕ್ಕೆ ಕಳಿಸಿದರೆಂದು ನಾನು ಹಿಂದ ಕಾರ್ಯಪರತ್ವದಿಂದ ರೂಪನಗರಕ್ಕೆ ಹೋದಾಗ್ಗೆ ಕೇಳಿ ದನು, ಆಗಲೆ ನನ್ನ ತಲೆಯು ತಿರುಗಹೋಯಿತು. ಇಂಧ ಸಂಗತಿಗಳಲ್ಲಿ ನಿಜವಾದ ಕ್ಷತ್ರಿಯರಿಗ ಕೋಪಬರುವದು ಸ್ವಾಭಾವಿಕವಾದದ್ದು. ನಾನು ತಮ್ಮನ್ನು ಬಿಡುಗಡೆ ಮಾಡಬೇಕೆಂದು ಯತ್ನಿ ಸುತ್ತಿನೈನು, ಅಷ್ಟ ರಲ್ಲಿ ಚಂಚಲಕುಮಾರಿಯು ತನ್ನ ಸವಿಯನೆರವನ್ನು ಪಡೆದು ತಮ್ಮನ್ನು ಬಿಡಿಸುವುದಕ್ಕೆ ಹವಣಿಸುವಳೆಂದು ಕೇಳಿ ಅವರಿಗೆ ಹೋಗಿ ಕೂಡಿದೆನು. ಆಮೇಲೆ ಆಇಬ್ಬರೂ ಪಹರೆಯವರನ್ನು ವಶಪಡಿಸಿಕೊಂಡು ತಮ್ಮನ್ನು ಬಿಡಿಸಿದೆವು. ಇದೆಲ್ಲವು ಈಶ್ವರೇಚ್ಛಯಿಂದ ಆಯಿತು, ಏನೂ ಸಂಶಯ ವಿಲ್ಲ ನಾನು ನಿಮಗೆ ಏನೂ ಸಹಾಯಮಾಡಿಲ್ಲ, ತಮ್ಮಂಧ ವೀರಪು ರುಷರ ಸಹಾಯದಿಂದ ಪರಧರ್ಮದ್ವೇಷಿಗಳಾದ ಯವನರಿಂದ ನಮ್ಮ ಸ್ವತಂತ್ರತೆಯನ್ನು ದೊರಕಿಸಬೇಕೇದು ಈ ಉದ್ಯೋಗವನ್ನು ಮಾಡಿದೆನು. ಪ್ರತಾಪ- ವೀರಸಿಂಹ, ನೀನು ವೀರಪುರುಷರಿಗೆ ಸರಿಯಾಗಿ ಮಾತಾಡಿದಿ ಅದಿರಲಿ, ರಾಣಿಯವರು ಈವರೆಗೂ ಬರಲಿಲ್ಲವೇಕೆ ? ವೀರಸಿಂಹ ಪ್ರತಾಪಸಿಂಹ, ಒಳ್ಳೆ ನೆನಪು ಮಾಡಿದಿ, ನಾನು ನಿನಗೆ ಇದನ್ನೇ ಹೇಳತಕ್ಕವನಿದ್ದೆನು, ಈ ರಾಣಿಯವರು ಯಾರು ? ಎಲ್ಲಿಯವರು? ಇವರ ಸಂಬಂಧದಿಂದ ನಿನಗೇನಾದರೂ ಗೊತ್ತು ಅದೆಯೊ?” ಪ್ರತಾಪ: CC ವೀರಸಿಂಹ, ಈ ಸಂಬಂಧದಿಂದ ನಿನಗೆಷ್ಟು ಗೊತ್ತದೆಯೋ ಅಷ್ಟೇ ನನಗೂ ಗೊತ್ತಿದೆ, ನಾವು ಈ ಹೊತ್ತು ಸಂಕಟ
ಪುಟ:ರಾಣಾ ರಾಜಾಸಿಂಹ.djvu/೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.