ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೧) ಧರ್ಮೋದ್ಧಾರರಾದ ವೀರರ ಗುಪ್ತ ಸಂಘ ೭೯ vvvvvvvvvvvvvvvv vw vvvvvvvvvvvvvvv + Jvvvvv\ \ VV\ V\\ VVy ರಾಣಿಯು ತನ್ನ ಆವರಣವನ್ನು ತೆಗೆದಮೇಲೆ ಪರಮಹಂಸನು (• ವೀರಬಾಂಧವರೆ, ನೀವೆಲ್ಲರೂ ನಿಮ್ಮ ರಾಣಿಯವರನ್ನು ನೋಡಿದಿರಿ ನಿಮ್ಮಲ್ಲಿ ಕೆಲವರು ಆಶ್ಚರ್ಯಯುಕ್ತರಾಗಿರುತ್ತಾರೆ. ಈಶ್ವರ ಪ್ರಸಾದ ಎದ್ದರೆ ಯಾವ ಮಾತೂ ಅರಿದಾದದ್ದೆಂದು ತಿಳಿಯಬಾರದು, ಬಾಂಧ, ವರೆ, ನೀವೆಲ್ಲರೂ ನಮ್ಮ ಆರ್ಯಧರ್ಮೊನ್ನತಿಗಾಗಿ ಕಾದಿರಿ ಇದೇ ನನ್ನ ಆಗ್ರಹದ ಹೇಳಿಕೆಯು ” ಇಷ್ಟರಲ್ಲಿ ಭೀಮನು ಪರಹಂಸರೆದುರಿಗೆ ಬಂದು ನಮಸ್ಕರಿಸಿ“ ಗುರುಗಳೆ ಗುಪ್ತ ದ್ವಾರದ ಹತ್ತರ ನಿನ್ನೆ ರಾತ್ರಿ ಇಬ್ಬರು ಮುಸಲ್ಮಾನರನ್ನು ಹಿಡಿದು ಕಾದೇವಿಯ ಎದುರಿಗಿನ ಕಾರಾಗ್ರಹದಲ್ಲಿ ಇಟ್ಟಿರುತ್ತೇವೆ” ಎಂದು ಹೇಳಿದನು.
- * ಗುಪ್ತದ್ವಾರದ ಹತ್ತರ ಮುಸಲ್ಮಾನರೆ ? ಅವರು ಅಲ್ಲಿಗೆ ಹೇಗೆ ಬಂದರು. ” ಎಂದು ಆಶ್ಚರ್ಯಚನಿತನಾಗಿ ಕೇಳಿದನು. ಅವರು ಯಾರು ಇರುವರೊ ನಾನು ಅಗತ್ಯ ನೋಡಬೇಕೆಂದು ಪರಮಹಂಸನು ಭೀಮನ ಕೂಡ ಹೋದನು ಪರಮ ಹಂಸನು ಹೋದ ಮೇಲೆ ಮಹಾರಾಣಿ ಯು ಎದ್ದು ವೀರರೆ, ನಾವು ನಮ್ಮ ದೇಶವನ್ನು ಮೊಗಲರ ಜುಲು ಮೆಯಿಂದ ಬಿಡಿಸಿಕೊಳ್ಳುವದಕ್ಕೆ ಪ್ರತಿಜ್ಞೆ ಮಾಡಿರುತ್ತೇವೆ ನಮ್ಮ ಸಾಮರ್ಧವನ್ನು ತೋರಿಸುವ ಹೊತ್ತು ಸವಿಾಪಿಸಿರುವುದು, ಮೊಗಲರ ರಾಜತೃಷ್ಣ ಯು ಬಯಂಕರವಾಗಿ ಬೆಳದಿರುತ್ತದೆ ಬೆಝಿಯಾ ಮೊದ ಲಾದ ಕರಗಳನ್ನು ನ್ಯಾಯಿಯಾದ ಅಕಬರನು ತೆಗೆದು ಹಾಕಿದ್ದನು. ಈ ಔರಂಗಜೇಬನು ಪುನಃ ಮೊದಲಿನಂತೆ ಅವುಗಳನ್ನು ಆರಂಭಿದ್ದಾನೆ. ಅದಾದರೂ ಬರೇ ಹಿಂದೂಜನರಮೇಲಷ್ಟೆ ಇರುವರು. ಇಂಧ ಜುಲು ವಿಗೆ ಜನರು ಯಾಕೆ ಬೇಸರಗೊಳ್ಳಬಾರದು, ? ದೇವಾಲಯಗಳ ನಾಶ ವಂತೂ ಭಯಂಕರವಾಗಿ ನಡೆದಿರುತ್ತದೆ ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟುವದು ಹೆಜ್ಜೆಜ್ಜೆಗೂ ಕಂಡುಬರುತ್ತಿರುವದು. ಪತಿವ್ರತೆಯರಿಗೂ ಅಬಲೆಯರಿಗೂ ಎಷ್ಟು ಕಷ್ಟ ಗೊಡುತ್ತಾರೆಂಬುದನ್ನು ಹೊಸದಾಗಿ ಹೇಳಬೇಕಾದದ್ದಿಲ್ಲ, ನನ್ನ ಮೇಲೆಯೇ ಈಹೊತ್ತು ಅಂಥ