ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೩೭

ಪುಟ್ಟದಾಗಳೆ ನಿನ್ನಂ ಕೊ೦ಡುಪೋದಂ; ನೀನತಿಭೂತಿಯಾದಂದಿನುರಿಯೆಂಬ ನಿಮ್ಮತೆ
ದೇವಗತಿಯಿಂ ಬಂದು ಜನಕನ ಮಹಾದೇವಿ ವಿದೇಹಿಯಾಗಿ ನಿನಗೀಗಳಬ್ಬೆಯಾದ
ಇಂದು ಭಟ್ಟಾರಕರ್ ಬೆಸಸುವುದು೦ -

ಮ || ಅ ಆದಾಯ ಸುಹೃದ್ಭವಾಂತರಮನಾದ್ಯಂತ ಪ್ರಭಾಮಂಡಳಂ |
ಬೆಳಗಾದಂ ರಘುರಾಮನುಂ ದಶರಥ ಕೋಣೇಶನುಂ ಸೈಪು ಕ ||
ಣ್ಣೆ ಅರೆದಂತುತ್ತು ಕರಾದರು ಪುಳಕಂ ಕೈಗ ಹರ್ಷಾಶ್ರು ಮೇ |
ಯಆದಳ್ ಜಾನಕಿ ಕೇಳು ಕೇಳು ತಲೆಯಂ ತೂಗಿತ್ತು ರಾಜನ್ಯಕ೦ ||೩೮||

ಕಂ || ಅಮೃತದ ಕಡಲೊಳ್ಳುಳುಗಿ
ತಮೃತಾಂಶು ಮಯೂಖ ಲೇಖೆಯಂ ತಟಸಿ ||
ತಮರ್ದ೦ ಮುಕ್ಕುಳಿಸಿತ್ತೆನೆ
ಸಮನಿಸಿದುದು ರಾಜಸಭೆಗೆ ಹರ್ಷೋತ್ಕರ್ಷ೦ || ೩೯ ||

అల్లం బట్యಯ೦ -

ಕಂ || ಮಣಿಕುಂಡಲ ಕಿರಣ೦ಗಳ್
ಸೆಣಸುವಿನಂ ನಖಮಯೂಖದೊಳ್ ದಶರಥ ಧಾ ||
ರಿಣಿತಿಯ ಪದ ಪ್ರಯೋಜ
ಪ್ರಣಮನಮನೊಡರ್ಚಿದಂ ವಿಯಚ್ಚರತಿಲಕಂ || || ೪೦ ||


ಅನಂತರಂ ರಾಮ ಲಕ್ಷ್ಮಣ ಭರತ ಶತ್ರುಘ್ನರೊಳ್ ವಿನಯವೃತ್ತಿಯಂ ಮೆಆಲೆ
ವುದುಂ-

ಕಂ || ಅನುಜೆ ನಿಜಾಗ್ರಜ ಪದ ಕೋ
ಕನದಕ್ಕಾನಂದ ಬಾಷ್ಪ ಮಧು ಬಿಂದುವನಿ ||
ತನುನಯದಿನೆ ಆಗಿದಳ್ ಸೀ
ತೆ ನಗುವಿನಂ ಭ್ರಮರಕಂ ಭ್ರಮಧ್ಯಮರಕಮಂ ||೪೧ ||

ಅಂತು ವಿನಯಭರದಿನೆಅಗಿದನುಜೆಯಂ ಪ್ರಭಾಮಂಡಳನಖಂಡಿತ ಪುಣ್ಯ
ಭಾಗಿನಿಯಾಗೆಂದು ಪರಸಿ ಪರಮಾನಂದ ಪರಂಪರೆಯನಪ್ಪು ಕೆಯ್ತಿರ್ಪುದು೦-

ಸ್ವ|| ಆದಿವ್ಯಜ್ಞಾನಿಯಿಂದ ತಿಳಿದು ಪದ ಪದಾರ್ಥಂಗಳಂ ಪೂಲ್ವ ಜನ್ಮ|
ಪ್ರಾದುರ್ಭಾವ ಪ್ರಪಂಚ೦ಗಳನಧಿಕ ಮನೋರಾಗದಿಂ ತುನಿ ಶ್ರೀ ||
ಪಾದಾಂಭೋಜಂಗಳಂ ಪೂಜಿಸಿ ವಿನಯದೆ ಬೀಳ್ಕೊಂಡು ಬೇರೇನಿನಾದಂ |
ರೋದೋಂತರ್ಭಾಗಮಂ ಜಕ್ಕುಲಿಸೆ ನೃಪತಿ ಸಾಕೇತಮಂ ಬಂದು ಪೊಕ್ಕಂ।