ಈ ಪುಟವನ್ನು ಪ್ರಕಟಿಸಲಾಗಿದೆ

೧೭೪

ರಾಮಚಂದ್ರಚರಿತಪುರಾಣಂ

ಕಂ || ಮಣಿಭೂಷಣ ಭರದಿಂ ತನು
ಕಿಣಮಪ್ಪುದದೇಕೆ ನಿನ್ನ ನಿರ್ಮಲ ಗುಣ ಭೂ ||
ಷಣಮಂ ದಯೆಗೆಯ್ ಪಡೆವೆ೦
ಪ್ರಣಯಮನಪವರ್ಗ ಲಕ್ಷ್ಮಿಗದಅ೦ದರುಹಾ ||೪೩ ||

ಸಿ೦ಗದ ಮಾರ್ದನಿ ಮದಮಾ
ತಂಗಮನಳಸುವವೋಲ್ ನಿಜ ಪ್ರತಿಬಿಂಬಂ ||
ಪಿಂಗದೆ ಮನದೊಳ್ ನಿ೦ದಿರೆ
ಸಿಂಗಿಸುವುದು ಜನನ ಮರಣ ದುಃಖವನರುಹಾ|| ೪೪ ||

ಮೆಚ್ಚೆಗಡಮಳಿಯೆಗಡ ಬಗೆ
ಬೆಚ್ಚಿರೆ ಬೇಜಾಗೆ ನಿನ್ನ ಪದದೊಳ್ ಮನುಜಂ ||
ಗುಚ್ಛಗತಿ ನೀಚಗತಿ ವಡೆ
ವಚ್ಚರಿ ಕಣ್ಣೆ ಅವ ತೆ ಅನನಾಸೆಮಗರುಹಾ||೪೫ ||

ಜ್ಯಾಯಂಗೆ ನೀನೆ ವಲಮಾ
ದೇಯಂ ನೀನಲ್ಲದನ್ಯ ವಸ್ತುಗಳೆಲ್ಲಂ ||
ಹೇಯಂಗಳೆಂಬ ತತ್ತೊ
ಪಾಯಮನೆಮಗೀುದೇವೆವುಟಿದುವನರುಹಾ||೪೬ ||

ನಿತ್ಯ ಸುಖಮಾತ್ಮ ರೂಪಮ
ನಿತ್ಯಸುಖಂ ಮೋಹರೂಪವೆಂಬ ವಿವೇಕ೦ ||
ಸತ್ಯ ಸ್ವರೂಪಮದಜಳ
ಗತ್ಯ೦ತಾನುಭವ ವಿಭವಮಕೈಮಗರುಹಾ|| ೪೭ ||

ಎಂದು ದರ್ಶನಸ್ತುತಿಗೆಯು ಜಿನಮುಖ ದರ್ಶನದಿಂ ಹರ್ಷಚಿತ್ತರಾಗಿ
ಚೈತ್ಯಾಲಯದ ಪಟ್ಟ ಶಾಲೆಯ ಮು೦ದಣ ಪರಿಸೂತ್ರದ ಸುತ್ತಣ ಸರೋವರಂಗಳೋ
ಛಲರ್ದ ತಾವರೆಯ ತನಿಗಂಪಂ ತಸಿ ತೀಡುವ ತಣ್ಣಾಳಿಯ ಸೋ೦ಕಿ೦ ಗಮನ
ಪರಿಶ್ರಮಮನಾಜಿಸುತಿರ್ಪುದುಮಾಗಳಲ್ಲಿಗೆ ವಜ್ರ ಕರ್ಣನಟ್ಟಿದ ಬಲ್ಯಾನಸರ್
ಬೋನಮಂ ತಂದು ವಿನತರಾಗಿ ಮಾರ್ಬಲಂಬಳಸಿ ಬಿಟ್ಟಿರ್ದ ದೂಸಂದೆಮ್ಮರಸಂ
ವಜ್ರ ಕರ್ಣಂ ತಾಂ ಬರಲು ನಿಮ್ಮ ಬರಿಸಲುಮಜಯದೆಮ್ಮನಟ್ಟಿದನೆಂದು
ಬಿನ್ನವಿಸಿ ಮಣಿಮಯ ಭಾಜನದೊಳರ್ಥ್ಯಪಾದ್ಯಮಂ ಕೊಟ್ಟ ಭ್ಯಾಗತ ಪ್ರತಿಪತ್ತಿ
ಗೆಯ್ದು ದುಮವರಭ್ಯವಹೃತಿಯಂ ನಿರ್ವತಿ್ರಸಿ ಕೈ ಘಟ್ಟಿಯುಮಂ ತಾಂಬೂಲಮಂ