ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ರಾಮಚಂದ್ರಚರಿತಪುರಾಣಂ


ಕ೦ || ಶೇಯಮನೆನಗಜಪಲುಪಾ
ಧ್ಯಾಯನೆ ತನಗ ಆಯನ”ವನಪ್ರೊಡೆ ಭರತಂ ||
ಜ್ಯಾಯನ ರಾಜ್ಯಮನಯ್ಯ ಕ
ನೀಯಂ ಕೈಕೊಂಡ ತೊಂಡು ತನಗಾವುಚಿತಂ || ೫೩||

ಅಣ್ಣನ ಮಾತಂ ಮನ್ನಿಸಿ
ದೋಸರಿಸಿದಂ ಜನಾರ್ದನನಿದಿರೋ೪ ||
ತಣ್ಣನೆ ಹರಿಪೀಠದೊಳಿ
ರ್ಪಣ್ಣನೆ ತಾಂ ತನ್ನ ಬೀರಮೆನ್ನ ಆಯದುದೇ || || ೫೪ ||

ಎನ್ನಾಳೆನಗೆಆಗದೊಡವ
ನನ್ನಿ ಯಮಿಸುವೆಡೆಗೆ ತಾನುಮೆನಗರಸನೆ ಬಂ ||
ದೆನ್ನಂ ನಿಯಮಿಸುಗೆಮ ತ
ನೆನ್ನಳವಂ ಸಮರ ಮುಖದೊಳಏಯಲ್ಪ ರ್ಕು೦

ಎನೆ ಲಕ್ಷಣಂ ಮಂದಸ್ಮಿತ ಮುಖಾರವಿಂದನಾಗಿ-

ಕಂ || ಅಧಿರಾಜಂಬರೆಗಂ ಕದ
ನ ಧುರೀಣಂ ಗಂಡನಾದನೆನೆ ಮುನಿದು ಘನ ||
ಪ್ರಧನ ರತಂ ಸಿ೦ಹೋದರ
ನಧೋಕ್ಷಜಂಗೊರೆಯಿನುರ್ಚಿದಂ ಕೂರಸಿಯಂ|| ೫೫ ||

ಆಗಳ ದಂ ಕಂಡು ಕಡುಮುಳಿದು-

ಕ೦ || ಕಡಿತಲೆಯಂ ತೂಗುತ್ತು
ಕಡಿತಲೆಕಾರ್‌ ಕಡಂಗಿ ಬರೆ ಬಲಗಯ್ಯೋಳ್ ||
ತುಡುಕಿ ಪಿಡಿದೆತ್ತಿ ಮಸಕದಿ
ನೆಡೆಯುಡುಗದೆ ಸಿಲೆಯೊಳಸಗವೊಂ ಪೊನ್ನಂ || ೫೭ ||


ಉ || ಒರ್ವರಿನೊರ್ವರಂ ಮಅಲಿಯೆ ಮೋದಿದನೊರ್ವರಿನೊರ್ವರಂ ಭುಜಾ |
ಗರ್ವದಿನೋನದಿಟ್ಟನಅಲೆಯಟ್ಟ ಸಿಡಿಲೊಡೆವಂತೆ ಪೊಯ್ದ ನೋ ||
ರೊರ್ವರಿನೊರ್ವರೋರ್ವರನಗುರ್ವಿಸಿ ಸೌಳನೆ ಸೀಳ ನಿ೦ತಿದೇ |
ಮಾರ್ವಲಮಂ ಪಡಲ್ವಡಿಪಳುರ್ಕೆಗೆ ನಿರ್ದಯನೋ ಜನಾರ್ದನಂ || ೫೮ ||

ಅದ ಕಂಡು ಸಿ೦ಹೋದರಂ ಸಿಗ್ಗಾಗಿ ಸಿಂಹದಂತೆ ಮೇಲ್ವಾಯ್ದು ದುಂ-