ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦ ರಾಮಚಂದ್ರಚರಿತಪುರಾಣಂ ಕಲೆನಿಂದ ಮಹಾಋಷಿಯರಂ. ನೋಡುತ್ತುಂ ಪೋಗಿ ಬೇಂಟೆವಡೆಯದೆ ಬಂದ ವಿವೇಕಿಯಪ್ಪುದಱಂದವರಕೊರಳೊಂದು ಸತ್ತ ಪಾವಂ ಸುತ್ತಿ ಪೋದೊಡ ವರುಷಸರ್ಗ೦ ಪಿಂಗುವಿನಂ ಕೈಯೆತ್ತೆವೆ೦ದಿರೆ ಮತ್ತೊಂದು ದಿವಸಮಾ ದೆಸೆಯನೆ ಮೃಗಯಾ ನಿಮಿತ್ತಂ ದಂಡಕಂ ಪೋಗುತ್ತು ಮೊರ್ವನವರಕೊರಳಿರ್ದ ಕಾಳೋ ರಗನ ಕಳೇಬರಮಂ ಕಳೆವುದಂ ಕಂಡಳಿಯದಂತಿದೇನೆಂದು ಬೆಸಗೊಳ್ಳು ದುಂ 11 ೪ || || ೫ || ಕ೦ 11 ಆರೆಂದುಮತಿಯೆನೊರ್ವ ಕ್ರೂರಾತ್ಮಂ ದಿವ್ಯ ಮುನಿಗಿದಂ ಮಾಡಿ ದುರಾ || ಚಾರಂ ನರಕಾಯುಷ್ಯ ಕ್ಯಾರಂಬಿಗನಾದನೆಂದು ಬೆಟ್ಟು ಆತ ನುಡಿದಂ ದಂಡ ಕನಾ ನುಡಿಗೆ ಭಯಂ ಗೊಂಡಂ ಯತಿ ಪತಿಯ ಧೈರ್ಯಮಂ ಕಂಡು ಗುಣಂ || ಗೊಂಡ ಪದಾನತಂ ಕ್ಷಮೆ ಗೊಂಡಂ ಭವ್ಯ೦ಗೆ ಸಹಜಮುಪಶಮಭಾವಂ ಕ್ಷಮಿಯಿಸುವುದೆನ್ನ ಗೆದ್ದ ಆ ಯಮೆಗೆಂದಡಿಗೆಗೆ ದಂಡಕಂ ಮುನಿ ನುಡಿದಂ || ಕ್ಷಮಿಯಿಸುವುದೆ ಮುಖ್ಯ ಸಂ ಯಮಕ್ಕೆ ನಿಶ್ಯನಲ್ಲದ೦ ಸಂಯಮಿಯೇ ಚ || ಎಡಪಿದ ಕಲ್ಲೆ ತಾಗಿದ ಮರಕ್ಕಿನಿಸಂ ಮುನಿಸಂ ಮನಕ್ಕೆ ತ ! ರ್ಪೊಡೆ ತರಲಕ್ಕುಮನ್ಯರೊಳಮನ್ಯ ಭವಂಗಳೊಳಾರ್ತ ರೌದ್ರದಿ೦ || ದೊಡರಿಸಿದಾತ್ಮಕರ್ಮಫಲವಂ ತವಿಪಲ್ಲಿ ಸಹಾಯ ವೃತ್ತಿಯ೦ || ಪಡೆವ ಸುಕೃಜ್ಜನಕ್ಕೆ ಮುನಿಸಂ ಮುನಿದಂದು ಕೃತಘ್ನ ನಲ್ಲನೇ || ೭ || ಎಂದಹಿಂಸಾ ರೂಪಮಪ್ಪ ಧರ್ಮಮನುಪದೇಶಂಗೆಯ್ಯ ದಂಡಕನದಂ ಕೈಕೊಂಡಾ ಕ್ರಮದೊಳೆ ನಡೆಯುತ್ತು ಮಿರೆ ಕಂ | ಅರಸಿಯುಮಮಾತ್ಯನುಂ ಪಾ ಸ ರತ‌ ಮಧು ಮದ್ಯ ಮಾಂಸ ಸೇವಾಸಕ್ಕರ್ || ನಿರವದ್ಯ ಮನರಸನ ಸ ಚರಿತ್ರಮಂ ಕಿಡಿ'ಸಲೆಂದು ಮಂತಣವಿರ್ದರ್ || ೬ || 11 ೮ || 1, ಸುವ೦ತು. ಚ.