ನವಮಾಶ್ವಾಸಂ ಎಂದು ಮರ್ಮೋದ್ಘಾಟನಂ ಗೆಯು ಕಂ | ಮೂದಲಿಸಿ ಮುಟ್ಟೆ ವರ್ಪುದು ಮಾ ದಾನವನರ್ಕ ಜಟಿಯನಿಂಗವನೊಳ್ || ಕಾದದೆ ಕರುಣಿಸಿ ವಿದ್ಯಾ ಚೇದಂ ಗೆಯ್ದಂ ನಿರಂಕುಶ೦ ದಶಕ೦ಠ೦ || ೧೪ || ಅ೦ತು ವಿದ್ಯಾಚೇದಂ ಗೆಯ್ಯುದುಂ~- ಕಂ || ಅಂಬರದಿನಾತ್ಮವಿದ್ಯಾ ಡಂಬರವಸ್ತಮಿಸೆ ಬಿಟ್ಟು ಮೂರ್ಛಾಸನ್ನಂ || ಕ೦ಬು ದ್ವೀಪದೊಳಳವಳ ದಂಬರಚರನೆ ಆಕೆಮುಗ್ದ ಪಕ್ಕಿ ವೊಲಿರ್ದ೦ || ೧೪ || ಅನ್ನೆಗಮಿತ್ತ ದಶಮುಖಂ ಲಂಕೆಗ ಭಿಮುಖನಾಗಿ ಪೋಗುತ್ತು೦-- ಮ || ಬಗೆ ಸಂಭೋಗ ಸುಖಕ್ಕೆ ಕಾತರಿಸೆ ಕಣ್ಣ೪ ಕೀಜಿ ಸರ್ವಾ೦ಗಮ೦ || ತೆಗೆದಾಲಿಂಗಿಸೆ ಮಾತುಗಳ್ ಮದನರಾಗೊನ್ಮಾದಮಂ ಬೀಜ ಬಾ !! ಹುಗಳಾಲಿಂಗನ ಲಾಲಸಂಗಳೆನೆ ಧೈರ್ಯಂಗೆಟ್ಟು ಮೇಲ್ವಾಯ್ಯ ಚೇ || ವೈಗೆ ಪೌಲಸ್ಯನುಮೊತ್ತುಗೊಟ್ಟ ನೆನಲಾರಂ ದರ್ಸಕಂ ದಂಡಿಸಂ || ೧೪೮ || ಆಗಳವನಸಿನಂಗೆಯ್ದಕ್ಕೆ ಸೀತೆ ಸೈರಿಸದೆ ನೀನೆನ್ನ ಸೋ೦ಕಿದೊಡೆ ನಾಲಗೆ ಗಿತ್ತು ಸಾವೆನೆಂದು ಪರಿಚ್ಛೇದಿಸಿ ನುಡಿಯೆ ದಶಾಸ್ಯನೋಸರಿಸಿ ಮಹಾಸತಿ ಯ ತೀಲ ದಳವನಜಿಯನಪ್ಪು ದಜನನಂತವೀರ ಕೇವಲಿಗಳಿತ್ಯ ಪರವಧೂ ವಿರತಿ ವ್ರತ ಪರಿ ಪಾಲನನೆನಗರಿದಾದುದೆನೆ ನಿಸರ್ಗ ರಾಗಿಗಳಪ್ಪ ಹೆಂಡಿರ ಪರಿಣಾಮವೆಲ್ಲಿವರಂ ನಡೆ ದಪ್ಪುದೀಕೆಯನಾನ ತೆಜದೊಳಮೊಡಂಬಡಿಸುವುದಾವ ಗಹನವೆಂದು ತನ್ನ ತಾನೆ ಸಂತಯಿಸುತ್ತುಂ ಪೋಪ ಸಮಯದೊಳ್..... ಚ || ಅನುವರದೊ೯ ಫಲಾಯನಪರ ಗ ಆಸೊ೦ಕದೆ ಹಸ್ಯನುಂ ಪ್ರಹ | ಸೃನುಮತಿ ವೇಗದಿಂ ಬರುತುಮಾಗಸದೊಳ್ ದಶಕ೦ತನಂ ವಿಲೋ | ಚನ ಪಥ ವರ್ತಿಯಂ ಜಯಜಯಧ್ವನಿ ಕೈಮಿಗೆ ಮುಟ್ಟಿ ವಂದವರ್ | ವಿನಮಿತ ಮಸ್ತಕರ್ ಮುಕುಳಿ ತಾಂಜಲಿಗಳ ಪೊಡೆವಟ್ಟು ಪೋಪುದುಂ 1೧೪೯|| ಆಗಳದಂ ಸೀತೆ ಕಂಡೀತ೦ ರಾವಣನೆಂದುದು 17
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.