ನವಮಾಶ್ವಾಸಂ ೨೫೯ . ನಮ್ಮೊಳಾದನುಬಂಧದೊಳ್ ಶಿಥಿಲವಾಗಿರ್ಕು ಮಾತನೊಳನುಬಂಧ ಮುಳ್ಳುದಜ೨೦ ಹನುಮನುಮೆನಗಲ್ಲನೆಂಬುದುವಾ ನುಡಿಗೆ ದಶಮುಖಂ ಪರಿಹಾಸ ಮುಖರಮುಖ ನಾಗಿಚ , ಕಡಲೊಳಗೊಂದೆರಲ್ ಜಲಕಣಂ ಪವನಾಹತಿಯಿಂ ವಿನಷ್ಟಮಾ | ದೊಡೆ ಜಲರಾಶಿ ಕುಂದುಗುಮೆ ಮೇ ಅತಿಗೆ ದೂರಮೆನಿಪ್ಪ ನಮ್ಮ ಪ || ರ್ವಡೆ ಖರ ದೂಷಣರ್ ಕಲಿಯೆ ಕುಂದುರುಮೇ ಕಪಿ ಚಿಹ್ನರಿಲ್ಲದೇಂ ! ಕಿಡುವುದೊ ಭೂಚರರ್ ಧುರದೊಳಾ೦ಪರೆ ಖೇಚರ ಚಕ್ರವರ್ತಿಯಂ !: ೧೯೫ || ಎಂಬುದುಮಾ ನುಡಿಯನವಕರ್ಣಿಸಿ ನಿಶಿತ ಪ್ರಜ್ಞನುಮನಾಗತಜ್ಞನುಮಪ್ಪ ಸಹಸ್ರಮತಿ ವಿದ್ಯಾಬಲದೊಳಂ ಭುಜಬಲದೊಳಂ ಷಡಂಗಬಲದೊಳಮತ್ಯಧಿಕನಪ್ಪಶ್ವ ಗ್ರೀವ ಖೇಚರನಂ ಭೂಚರಂ ತ್ರಿಪಿಷ್ಟನಶ್ರಮದೊಳೆ ಕೊಂದಂ ಭೂಚರರಸಂಖ್ಯಾತ ಖೇಚರರಂ ಕಾದಿ ವಿಧೇಯರಂ ಮಾಡಿಕೊಂಡರೆಂಬುದಾಬಾಲ ಗೋಪಾಲ ಪ್ರಸಿದ್ದ ಮದ ಜನವರನೇಳಿಸುವುದುಚಿತಮಲ್ಲು ಸುಗ್ರೀವಾದಿಗಳುಮಂ ದಾನ ಸನ್ಮಾನಂಗಳಿ೦ ದೆಮಗೆ ಮಾಲ್ಪುದು ಲಂಕೆಗ ಭೇದ್ಯಮಾಗೆ ವಿದ್ಯಾ ಪ್ರಾಕಾರಮಂ ಮಾಲ್ಪದಿ೦ತು ಬಲಿ ದಿರ್ಪುದುಂ ವೈದೇಹಿಯ ವಿರಹದಿಂ ರಾಮಂ ವಿಗತದೇಹನಕ್ಕುಮ೦ತಾಗೆ ಲಕ್ಷಣಂ ಗಂ ಪ್ರಾಣ ಪರಿತ್ಯಾಗಮಕ್ಕು ಎಂದು ನಿಶ್ಚಯಿಸಿ ನುಡಿಯೆ ವಿಭೀಷಣನಾ ಪ್ರಕಾರದಿಂ ಪ್ರಯತ್ನ ಪರನಾಗಿ ರ್ಪುದುಮನ್ನೆಗಮಿತ್ತಲ್-- ಕಂ || ಖರ ದೂಷಣರಿಂ ಪಗೆಯು೦ ಪರಿಭವಮುಂ ತೀರ್ಗುಮವರ್ಗೆ ಪೇಳ್ವೆನೆನುತ್ತು೦ || ಬರುತ.೦ ಕಾನನದೋಳ್ ನಾ ನಗ ಚಿಹ್ನಂ ಕಂಡನೊ೦ದು ರಣ ಮಂಡಲಮಂ {} ೧೯೬ 1. ಚತುರಂಗ ಸೇನೆಯು೦ ಜನ ನತಿಕಾಂಕ್ಷೆಯಿನುಂಡು ಕಾಣದಂತಿರ್ದ ರಣ !! ಕ್ರಿತಿ ತಲಮಂ ಕಂಡಂ ನಿಜ ಸತೀ ವಿಯೋಗಾರ್ತ ಚೇತಸಂ ಸುಗ್ರೀವಂ || ೧೯೭ || ಕಂಡಿದೇನೆಂದು ಬೆಸಗೊಳ್ಳುದುವದನವನೊರ್ವನಿಂತೆಂದಂ ಬಲಾಚ್ಯುತ ಬ೦ದು ಕಂ || ಶಂಬು ಕನಂ ಕೊ೦ದಸಿರ ತ್ನಂ ಬಡೆದ ಚಂದ್ರನಖಿಯ ಪುಯ್ಯಲ್ಲ ತ್ಯಾ || =-
ಈr 1, ಶೂರ್ಪನಖಿಯ, ಚ.