ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ರಾಮಚಂದ್ರ ಚರಿತ ಪುರಾಣಂ ಆಗಳಖಿಳ ಜಯ ಜಯ ಧ್ಯಾನಮೊದನೆ ರಾಘವನಮೋಘ ಶರಾಸನಮಂ' ಪೂಜಿಸಿ ಕರಸರೋಜವಂ ಮುಗಿದು ಕಂದೇವರ್ ಬಿಜಯಂಗೆಯು ಮ ದಾವಸಥಕ್ಕೆನಗೆ ರಾಗಮುಂ ಕೇಸಡಿ ಕೆ೦ || ದಾವರೆವೂವಿಂದೀವುದು ಸೇವಾಪದವಿಯೊಳೆ ನಿಲಿಪುದೆನ್ನನ್ವಯಮಂ || ೩೫ || ಎಂದು ಬಿನ್ನವಿಸಿ ಕಪಿಧ್ವಜಂ ರಘುಕುಲ ಧ್ವಜರಪ್ಪ ರಾಮಲಕ್ಷ್ಮಣರಂ ಮುಂದಿಟ್ಟು ವಂದನ ಮಾಲಾ ಮನೋಹರವಂ ಕಿಷ್ಕಂಧಪುರಮಂ ಪುಗುವ ಸಮಯದೊಳ್.. . ಶಾ || ಆ ಮುಕ್ತಾಫಲ ಕಾಂತಿಯೊಳ್ ಸೆಣಸುವಂಗಚ್ಛಾಯೆಯಿಂ ರಾಜಿಪಂ | ರಾಮಂ ಲಕ್ಷಣನಾ ಹರಿಣಿ ಮಯೂಖ ಶ್ಯಾಮನೆ೦ದೀಕ್ಷ ಣ || ಪ್ರೇಮಂ ಕೈಮಿಗೆ ನೋಟ್ಸ್ ಕಾಮಿನಿಯರಂ ಸಮ್ಮೋಹನಾಸ್ತ್ರಂಗಳಿ೦ | ಕಾಮಂ ಕರ್ವಿನ ಬಿಲೊಳೆಚ್ಚು ಮೆಜಿಲೆದಂ ಚಾಪಾಗಮ ಪ್ರೌಢಿಯಂ || ೩೬ || ಅ೦ತು ಪುರಮಂ ಪೊಕ್ಕರಮನೆಗೆ ಬಿಜಯಂಗೆಯು ಕರುನಾಡದ ಮು೦ ದಣ ಮಣಿಮಂಟಪದೊಳಿಕ್ಕಿದ ಮಣಿಮಯಾಸನಮನಲ೦ಕರಿಸಿ ರಾಮಲಕ್ಷಣ ರಿರ್ಪುದುಂ ಸುಗ್ರೀವಂ ಮಧುಪರ್ಕ ಪೂರ್ವಕಮಪೂರ್ವ ವಸ್ತು ವಾಹನಗಳ ನೋಲಗಿಸಿ ಚ | ಪರಿಭವ ಭಾರಮಂ ಕಳೆದು ಬಾ೦ಧವ ಪುತ್ರ ಕಲತ್ರ ಮಿತ್ರರೊ೪೯ t ನೆರಸಿ ಮದuಯಾಗತ ಪದ ಸ್ಥಿತಿಯಂ ದಯೆಗೆಯ್ದೆ ದೇವ ದೇ ! ವರ ದಯೆಗೆನ್ನ ವಂಶವನಿತುಂ ಬೆರಸಾಳ್ವೆಸಗೆಯು ಬಾಯಿನಿ ! ನ್ನೆರಡನಮೋಘವಾಂ ನುಡಿದೊಡುನ್ನತ ರಾಮ ಕೃತಘ್ನನಲ್ಲನೇ || ೩೭ !! ಎಂದು ರಾಘವನ ಸದಪಯೊಜ ಸೇವಾ ಪರನು ಲಾಭವಂ ಪಡೆದು ಕಂ|| ದಿನನಾಥಂಗಲ್ಲದೆ ಪ ದ್ಮನಿಗಳ ಮೊಗಾಯದಂತೆ ನಿನಗಲ್ಲದೆ ಸ || ಜನವಾಗೆವೆಂದು ರಘುನಂ ದನ ಕನ್ಯಾವ್ರತದೊಳೆನ್ನ ತನುಜೆಯರಿರ್ದರ್ ಎಂದು ಶುಭದಿನ ಮುಹೂರ್ತದೊಳುತ್ಸವಾನಕ ಧ್ಯಾನಮೊದವೆ || ೩೮ !!