ದಶಮಾಶ್ವಾಸಂ ೨೭೧ ಆಗಳಾತನಂ ಸುಗ್ರೀವನೆಯ್ದೆ ನಂದು ನಿನಗಿನಿವಿರಿದವಸ್ಥಾಂತರಮೇಕಾದು ದೆಂದು ಬೆಸಗೊಂಡೊಡದಂ ಸವಿಸ್ತರಮಜ್ಯ ಪೇಟೆ ಕೇಳು ಕಂ || ವಾನರ ಚಿಹ್ನಂ ತನ್ನ ಭಿ ಮಾನಂ ನಿಂದತ್ತು ಪೂಣ್ ಸ೦ದತ್ತೆನಗೆ೦ || ದೇನೊಸೆದನೋ ದಶವದನಂ ಜಾನಕಿಯಂ ಲಂಕೆಗುಯ್ದ ನೆಂದ ಅಪಲೋಡಂ || ೫೨ | ಅಂತು ಸಂತೋಷದ೦ತನೆಯ್ದೆ -- ಕಂ || ಇಡಿದಿರೆ ಸೀತಾವಿರಹದ ಕಡುಗಲೆ ದಾಶರಥಿಯ ಮಾನಸದೊಳದಂ !! ಕಿಡಿಸುವ ಬಗೆಯಿಂ ರತ್ನದ ಸೊಡರಂ ತರ್ಪ೦ತೆ ರತ್ನ ಜಟಿಯಂ' ತಂದಂ || ಇತಿ || ಅ೦ತು ತಂದು ಕಾಣಿಸುವುದು೦- - {1 95೪ || ಕಂ || ಇಟಲ ತಟ ಘಟತ ಕರ ಸ೦ ಪುಟಂ ಹಟನ್ಮಣಿ ಕಿರೀಟ ಮಂಜರಿ.೦ದ೦ 11 ಜಟಿಲಿತಮೆನೆ ಪದಪೀಠಿ ತಟಂ ನರೇಂದ್ರಂಗೆ ರತ್ನ ಜಟ ನತ್ರನಾದಂ ಅನಂತರಂ ಜನಾರ್ದನನೀತನಾರ್ಗೆನೆ ಸುಗ್ರೀವನಿಂತೆಂದಂಕಂ || ಅರ್ಕಜಟವೆಸರ ಖಚರ ಕು ಲಾರ್ಕನ ಸುತನಪ್ಪ ರತ್ನ ಜಟ ರಣ ಕೇಳಿ !! ಕರ್ಕಶನಾತ್ಕಾಂಬಿಕೆಯನ ರ್ವತವದು ರೆಂದು ಬಿನ್ನವಿಸಿದ ಸಂ 1) ೫೫ || ಎ೦ಬುದುವುದಂ ಕೇಳು - - ನ || ಬಿದಿ ಕಣ್ಣಿಟ್ಟವನಾವನಾವನಸುವಂ ಕಾಲಂ ಕಪಿಲ್ ಕಡಂ | hದನಾವಂ ಯಮಪಾಶದೊ ತೊಡರ್ದನಾವಂ ದೇವಿಯಂ ಮುಂದು ಗಾ| ಣದೆ ಕಳ್ಳಯ ವನೆಂದು ರತ್ನಜಡಿಯಂ ರೋಷಗ್ರಹಾವೇಶ ಗ | ದೃದ ಕಂಠಂ ಬೆಸಗೊಂಡನುತ್ತರಲಿ ತಾರಕ್ಕೆ ಕ್ಷಣ೦ ಲಕ್ಷಣಂ || ೫೬ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.