ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨tt ಮಂ ತ್ರಿಜಗವ್ಯೂಷಣ ನಾಮಧೇಯಂಮಾಡಿ ಬೀಡಿ೦ಗೆ ಮಗು ಬರ್ಪುದುಮಾ ಸಮಯದೊಳ್ ಕ೦ ! ನೆತ್ತರ ಪನಿಗಳ್ ಮೆಯೊಳ್ ಪರೆ ಭೋರೆಂದು ಬಂದು ಗಗನಸ್ಟಲದಿ೦ || ಮತ್ತೊರ್ವಂ ದೂತಂ ಚಲ ಚಿತ್ತಂ ಸರ್ವಾ೦ಗ ವಿನಯ ವಿನಮಿತನಾದ || ೧೬೦ || ಆಗಿ ದೇವ ಶಾಖಾಬಲಿಯೆಂಬೆನಾಂ ವಾನರಧ್ವಜಾನುಚರನೆಂ ಸೂರಜನುಂ ಋಕ್ಷಜನುಂ ನಿನ್ನಾಜ್ಞೆಯಂ ನೆರಂಬಡೆದು ಪಾತಾಳಲ೦ಕೆಯಿ೦ದೆ ಪೋಗಿ ನಿಜಾ ನೈಯಾಗತನಪ್ಪ ಕಿಷ್ಕಂಧಪುರಮಂ ಕೊಳಲೆಂದು ಹರಿದು ಮುತ್ತಿಕೊಳ್ಳುದುಂ ಪೊಯಮಟ್ಟು ಕಾದಿ - 11 ಗಿ೬ಗಿ ಕಂ || ವಿಜಿಗೀಷು ಬಲ್ಲಿನಿ೦ ಖು ಕ್ಷಜನಂ ಸೆ ವಿಡಿಯೆ ಕಂಡು ಕಾಯ್ದೆ ಡಚಿದ ಸೂ || ರಜನಂ ಪುಡಿಸಿದನೇ ನಜೇಯ ಭುಜಬಲನೊ ಸಮರದೊಳ್ ಯಮರಾಜ೦ || ೧೬೧ || ಆ ಸಮಯದೊಳ್ ಸೂರಜನಂ ನಮ್ಮವರ್ ಮಗುಚಿಯಮ್ಮನಗರಕ್ಕೆ ನೆಗಸಿ ಕೊಂಡು ಪೋದರಾನುಮಿಾ ತೆಆನಂ ನಿಮ್ಮಡಿಗಜಸಲ್ ಬಂದೆನೆಂದು ಬಿನ್ನವಿಸೆ ಉ || ಆ ನುಡಿಗೇಳು ಸೈರಿಸದೆ ಕಾಲಿಡಲಾಗಸವೆಲ್ಲ ದೀ ಮಹಾ ! ಸೇನೆಗೆನಲ್ ಜವಂಗಿಡಿಸಲಾ ಜವತ ಪರಿಯಿಟ್ಟು ಮುತ್ತಿದಂ 1 ಪೋ ನಿಮಿಷಕ್ಕೆ ಕಿಜ್ಯ ಪುರ ಗೋಪುರವುಂ ಬಿಡೆ ಸುತ್ತಿ ಮುತ್ತೆ ನಾ ! ನಾನಕ ನಿಸ್ವನಂ ದಶ ದಿಶಾನನಮಂ ಮುಳಿ ಸಿ೦ ದಶಾನನಂ ೧೬೨ || ಅದ ಕಂಡು ಮಾನಸಕಂಗೊಂಡು ಜನನ ನಾಯಕ೦ ಸಾಟೋಪನೆಂಬನಾ ಟೋಸಂಗಿಡದೆ ಪೊಅಮುಟ್ಟು ನೆರೆದು ನಿಲ್ಲುದುಮವಂಗೆ ಭಂಗಮಂ ಖರ ದೂಷ ಣ‌ ಪಡೆವುದುಮದಂ ಯಮಂ ಕಂಡು ಸಮರ ಸನ್ನದ್ದನಾಗಿ ಪೊಣಮಟ್ಟು ತಾಗಿ ದಶಮುಖನ ಶಿಳೀಮುಖಕ್ಕೆ ಸುಗಿದು ಸಮರಮುಖ ಸರಾಲ್ಮುಖನಾಗಿ ಕಂ || ಅತಿ ಜಂಘಾಲ೦ ಭಯ ಕಂ ಪಿತ ತನು ನಿಜಪತಿಯನಿಂದ್ರನಂ ಕಂಡು ಸದಾ || ನತನೆಂದಂ ದಶಮುಖನ ಪ್ರತಿಮಂ ಬವರದೊಳಿದಿರ್ಚುವವರಾರವನಂ || ೧೩ ||