ಏಕಾದಶಾಶ್ವಾಸಂ ಕಂ | ಶ್ರೀವಧುಗೆ ಸೇರುರಂ ಜ ನ್ಯಾವಾಸಂ ಕೀರ್ತಿವಧುಗೆ ಕೇಳೇಗೃಹವಾ || ಶಾವಲಯಮೆನೆ ಸಮಸ್ತ ಕ ೮ಾ ವಿಭವಮನಸ್ಸು ಕೆಯ್ದ ನಭಿನವಪಂಪಂ ॥ ಎಂಬುದು೦ ಜಾ೦ಬವತ್ರಮುಖ ಪ್ರಧಾನರಿಂತೆಂದರ್... 13 ೧ | ಚ !! ಎಮಗಧಿರಾಜನಾಗಿ ಖಚರೊರ್ವಿಗೆ ವಲ್ಲಭನಾಗಿ ಖೇಚರ | ಪ್ರಮದೆಯರ ಮನ೦ಗೊಳಿಸಿ ರಾಜ್ಯ ವಿಲಾಸಮನಪ್ಪುಕೆಯನಂ || ಕ್ರಮದೊಳೆ ದಂಡವೊಂದುಬಿಯೆ ಭೇದಿಸಿ ತರ್ಪುದು ದೇವಿಯಂ ಪರಾ | ಕ್ರಮದೆಡೆಯಲ್ಲು ಪೊಲ್ಲದು ದುರಾಗ್ರಹಮಾತನೊಳಾಗ ವಿಗ್ರಹಂ || ೨ || ಅವರಿವರೆನ್ನದಾನ ನೃಪನಂದನರುಂ ದನುಜಂಗೆ ಭೀತಿಯಿಂ 1 ದವನತರಪ್ಪರಲ್ಲದೊಸೆದಾಳ್ವೆಸದಿಂ ನಡೆವನ್ನರಿಲ್ಲನಾ !! ಮವರನುಪಾಯದಿಂ ನಮಗೆ ಬೆಂಬಲವಾಗಿರೆ ಮಾಡಿ ಕೂಡಿಕೊ೦ || ಡವನೊಡನೆ ಕಾದುವುದು ಕಾಲ ವಿಲ೦ಬನವಾಗಲಾಗದೇ || ೩ || || ೪ | ಎಂಬುದುಂ ರಘುವೀರಸಿಂತೆಂದಂ ಕ೦ || ಆತ೦ಗೆ ನೆರೆಯಲಾದ ಭೀತರ ನೆರವುದೆನಗೆ ಮೊನೆಯೋಳ್ ದನುಜ೦ || ಗಾತಂಕಮನೊಡರಿಸಲನು ಜಾತ ಭುಜೋತ್ಸಾತ ಖಡ್ಗ ಮಿದೆ ನೆರಮಿ ಚ || ಅಸದನುಶಾಸನಂ ರಘುಕುಲಕ್ಕೆ ಕುಲವ ತಮನ್ನ ಕಾ೦ತೆ ಗಾ | ಟಿಸಿದ ದುರಾತ್ಮನಂ ರಣದೊಳಿದನಪ್ರೊಡಮೋಘ ಬಾಣದಿ೦ || ದೆಸೆವಲಿಗೆಮೈನಳ್ಳಿ ರಣಕೇಳಿಗೆ ಜಾನಕಿಯಂ ದಶಾಸ್ಯನೋ ! ಪ್ಪಿಸಿದೊಡೆ ಕಾವೆನಿಲ್ಲಿ ನಿಮಗಂ ನಮಗಂ ಪದನು ಮಂತಣಂ || || ೫ || ಎಂಬುದುಂ ಜಾಂಬೂನದಂ ತನ್ನೊಳಿಂತೆಂದಂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.