ಏಕಾದಶಾಶ್ವಾಸಂ ೬೨ತಿ ಕಂ || ನಭದಿ೦ದಮೀಟಿದವಂ ರಾ ಜ ಭವನಮಂ ಪೊಕ್ಕು ಪವನ ಸುತ ಪಾದ ನಖ || ಪ್ರಭ ಪಸರಿಸಿ ತನಗೆ ಶಿರೋ ವಿಭೂಷಣ ಶ್ರೀಯನೀಯೆ ಏನವಿತನಾದಂ || ೨೭ || ಆಗಿ ನಿಜಾಗವನವೃತ್ತಾಂತವನಿ೦ತೆ೦ದು ಬಿನ್ನವಿಸಿದಂ ರಾಮ ಲಕ್ಷ್ಮಣರ್ ದಂಡಕಾರಣ್ಯಕ್ಕೆ ನಂದು ಶ೦ಭುಕಂ ಸಾಧಿಸಿದ ಸೂರಹಾಸಮಂ ಕೊಂಡಾತನಂ ಕೊಂದುದರ್ಕೆ ಪುಯ್ಯಿ ವಂದ ಖರ ದೂಷಣರನವರಸೇನೆವೆರಸು ಕೊಂದು ಮನೆಗೆ ವಂದ ವಿಲಾಧಿತನಂ ಪಾತಾಳಲಂಕೆಯೊಳ್ ನಿಲಿಸಿದರೆಂಬುದಂ ಸುಗ್ರೀವಂ ಕೇಳು - ಕಂ || ಇವರ ಬಲರಿವರಿಂದೆ « ವಿಷಾದಂ ಕಿಡುಗುಮೆಂಬ ಭರವಶದಿಂ ಕ೦ 11 ಡವರಂ ಶರಣಾರ್ಥಿಯೆನೆ ವಸರಮಂ ತೀರ್ಚಿಮೆಂದು ಬಿನ್ನವಿಸುವುದುಂ _ || ೨೮ || ಶರಣಾಗತ ರಕ್ಷಣ ತ ತೃರರದನೆಗೊಂಡು ಕಾದಿ ಸಾಹಸ ಗತಿಯ೦ || ಶರಹತಿಯಿನಿಕ್ಕಿ ಚಿಂತಾ ಜ್ವರಮಂ ಸುಗ್ರೀವನ೦ಗದಿಂ ಪಿಂಗಿಸಿದರ್ || ೨೯ || ಅದಲ್ಲದೆಯುಂ ಕಂ || ಉದ್ದರಿಸಿದನಶ್ರಮದಿಂ ಸಿದ್ಧ ಶಿಲೋಚ್ಚಯಮನೊಂದೆ ಕರತಲದಿಂದ || ರ್ಘೋದ್ಭರಣ ಸಹಿತನಮರರ್ ಬದ್ಲಾಂಜಲಿಯಪ್ಪಿನಂ ಸುಮಿತ್ರಾ ಪುತ್ರಂ 11 ೩೦ || ಎಂದು ಬಿನ್ನವಿಸಿದ ದೂತನ ಮಾತು ಕೇಳು ಕ೦ 11 ಕಂದ ಖರ ದೂಷಣರೆಂ ಬಲಂ ಮಾಯಾವಿಯಪ್ಪ ಸಾಹಸ ಗತಿಗಾ || ದುವಿಯೆ ಬೇಗೆ ವೆಟ್ಟಂ ಮಳೆಯಿಂದಾಜದವೊಲಾಯ್ದಂ ಪವನ ಸುತಂ || ೩೧ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.