ಏಕಾದಶಾಶ್ವಾಸಂ ೩೩೪ ದುಮಾಂ ನಿನ್ನಲ್ಲಿಗೆ ಬಂದ ಒಂದೆಯಾವನಾನುಮೊರ್ವ೦ ಮಾಯಾವಿ ಕೊಂಡುಯ್ದ ನೊ ಕ್ರೂರ ಮೃಗಂಗಳುಯು ವೊ ಎಂದಲ್ಲು ನುಡಿವುದುಂ ಲಕ್ಷಣಂ ವಿಷಣ್ಣ ಚಿತ್ತನಾಗಿ ರ್ಪುದುಮಾ ಸಮಯದೊಳ್ ಶರಣಾಗತಂ ವಿರಾಧಿತ ವಿಯಚ್ಚರಂ ನಿಮ್ಮ ಸುದ್ದಿಗೆ ಚೆಚ್ಚರನನುಚರರನಟ್ಟ ರಾಮ ಲಕ್ಷ್ಮಣರಂ ಪಾತಾಳಲಂಕೆಗುಯ್ದು ಬೆಸಕೆಯ್ಯುತ್ತಿರ್ದ೦ ಅನ್ನೆಗಮ, ಸುಗ್ರೀವಂ ಮಯಾಸುಗ್ರೀವನ ವ್ಯತಿಕರದೊಳ್ ಶರಣಾಗತ ಶರಣ್ಯನಪ್ಪ ರಾಮನಂ ಕಂಡು ತನ್ನ ವೃತ್ತಾಂತಮಂ ಬಿನ್ನವಿಸಿ ನಿನ್ನ ಪಗೆಯಂ ತೀರ್ಚಿದವೆನೆ೦ದು ಕಿಷ್ಕಂಧ ಪುರಕ್ಕೆ ಬಂದು ಕಂ | ಸುಗ್ರೀವನ ಪಗೆ ಮಾಯಾ ಸುಗ್ರೀವನನುತ್ಪಚಂಡನಂ ಕೀನಾಶo ಗಗ್ರ ಗ್ರಾಸಂಮಾಡಿ ನೃ. ಸಗ್ರಾಮಣಿ ಕಳೆದನೆಮ್ಮ ಕುಲ ಸರಿಭವಮಂ ೪ ೧೦೧ ಅದ ಜ೨ನೆಮ್ಮ ವಾನರ ಧ್ವಜರಪ್ಪ ವಿದ್ಯಾಧರರೆಲ್ಲಂ ಪ್ರತ್ಯುಪಕಾರ ತತ್ಪರತೆಯಿಂ ದಾನಕ್ಕೆ ಪೂಣ್ಣು ರತ್ನ ಜಟಯ ದೆಸೆಯಿಂ ನಿಮ್ಮ ಶುದ್ದಿಯನದಿಂಬಿಯಂ ಸುಗ್ರೀವನೆನ್ನುಮಂ ಬರಿಸಿದೊಡಾನುನುದಾತ್ತ ರಾಘವನ ಚರಣ ಸೇವೆಯೊಳ್ ನಿಂದೆ ನೀಗಳಖಿಳ ವಿದ್ಯಾ ಪರಮೇಶ್ವರರಪ್ಪ ವಿದ್ಯಾಧರರ್ ವಲ೦ಬರುಮಂ ಮಾಡಿಕೊಂಡು ರಾಮ ಲಕ್ಷ್ಮಣರ್ ಕಿಷ್ಕಂಧ ಪುರದೊಳಿರ್ದಟ್ಟಿದೊಡೆ ರಾವಣನೊಳ್ ನುಡಿದು ನಿಮ್ಮ ಸೆಜಿಯಂ ಬಿಡಿಸಲ್ ಬಂದೆನಿದು ಮದೀಯ ವೃತ್ತಕಮನೆ ಸೀತೆ ಸಂತೋಷಂ ಬಟ್ಟು -- ಕ೦ !! ಮರುದಾತ್ಮಜ ನಿಮ್ಮನ್ನ ಧುರೀಣರೇಕಾ೦ಗ ವಿಜಯಿಗಳ್ ಬಹು ವಿದ್ಯಾ ! ಪರಮೇಶ್ವರರೆನಿಬರಿಳೇ ಸ್ವರ ಪಾರ್ಶ್ವದೊಳೆಂದು ಜನಕಸು ಬೆಸಗೊಂಡ೪೯ 11 ೧೦೨ || ಎನೆ ಮಯನ ಮಗಳ ಮಂಡೋದರಿ ಸೀತಾದೇವಿಗಿ೦ತೆ೦ದಳ್... ಉ || ನೂತನರೊಳ್ ಪುರಾತನರೊಳಿತನೋಳಾರ್ ದೊರೆ ನಾಕ ಲೋಕದೊಳ್ | ಭೂತಲದೊಳ್ ರಸಾತಲದೊಳೊರ್ವನೆ ದೋರ್ಬಲಶಾಲಿ ಲೋಕ ವಿ | ಖ್ಯಾತನಶೇಷ ವಿದ್ಯೆಗಳೊಳಾತತ ಕೀರ್ತಿ ಮರುತನೂಜನ | ಜ್ಞಾತಮುಖಿ ಪವಡಿಪೊಡೀತನನೀತನೆ ಪೋಲ್ವನಿನ್ನರಾರ್ 11 ೧೦೩ || ಈತನ ಪರಾಕ್ರಮದಳುರ್ಕೆಯಂ ಪೇಳ್ಕೊಡೆ ಮುನ್ನ ಮೊರ್ಮೆ ದಶಮುಖಂಗೆ ರಣಮುಖದೊಳಿದಿರ್ಚಿ ದ ವರುಣನಂ ಪರಾಜುಖಂಮಾಡಿ ಗೆಲು ಕುಡೆ ವಿಯಚ್ಚರ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.