ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೧ ಏಕಾದಶಾಶ್ವಾಸಂ ಅದರ್ಕೆ ನಿತ್ತರಿಸದಾಕೆ ಸಭೆಯಿನೆಟ್ಟು ರಾವಣನ ಕೆಲಕ್ಕೆ ಪೋದಳಿ ಸವ ಮಾನಸೂನು ಬೋನಮಂ ತರಿಸೆ ಸಿದ್ದ ಪ್ರತಿಜ್ಞೆಯಾಗಿ ಚ || ಸತಿ ಸುಚರಿತ್ರೆ ಪಂಚ ಪರಮೇಷ್ಠಿಗಳ೦ ಸ್ತುತಿಗೆಯು ಭಕ್ತಿಯಿಂ | ಯತಿವರರ್ಗನ್ನನಂ ಮನದೊಳಿತ್ತು ರಘ ಹ ಪಾದಪಂಕಜ || ದ್ವಿತಯಮನಿಟ್ಟು ಹೃತ್ಸರಸಿಯೊಳ್ ಜನಕಾತ್ಮಜೆ ದೇವತಾ ವಿನಿ || ರ್ಮಿತ ಮಣಿಕುಟ್ಟಿನ ಸ್ಥಲದೊಳಿರ್ದಮೃತಾನ್ನವನುಂಡನಂತರಂ || ೧೦೮ || ಕಂ | ಹನುಮಂ ಕೈ ಮುಗಿದು ಜಗ ಜನನಿ ರಘುಪ್ರವರನಲ್ಲಿಗುಯ್ಲೆಂ ನಿಮ್ಮಂ !! ಜನಕಾತ್ಮಜೆ ಬಿಜಯಂಗೆ ಹೈನಲದು ತಕ್ಕೂರ್ಮೆಯಲ್ಲದೆಂದಿ೦ತೆ೦ದ !! ೧೦೯ !! ಮ || ಧರಣೀ ವಲ್ಲಭನಾಜ್ಞೆಯಿಲ್ಲದೆನಗೆಂತುಂ ಬರ್ಪುಗೌಚಿತ್ಯಮು | ಅರಸಂಗೆನ್ನಿರವಂ ನಿವೇದಿ ಪುದು ಕಾಲಕ್ಷೇಪನುಂ ಮಾಡಿ ನೀ || ನಿರೆ ದೈತೈ೦ದ್ರನಪಾಯವುಂ ನಿನಗೆ ನಾಲ್ಕು ಪೋಪುದೆಂದಾ ತನೂ ! ದರಿ ವೈದೇಹಿ ಮರುತ್ತು ತಂಗೆ ನಿಜ ಚೂಡಾರತ್ನಮಂ ನೀಡಿದ !! ೧೧೦ || ಅ೦ತು ಚೂಡಾಮಣಿಯನಿತ್ತು ಮತ್ತಂ ಕರ್ಣರನೆಯೆಂಬ ತೊರೆಯ ತಡಿಯೊ ಚಾರಣಯುಗಳ ಕಾಹಾರ ದಾನಮುಂ ಕೊಟ್ಟು ಪಂಚಾಶ್ಚರಂಭತ್ತು ದು ಮೊದಲಾಗೆ ಪಲವವಿನ್ನಾಣ೦ಗಳಂ ಸೇಬು ಮನು ಗದ್ದದ ಕತೆಯುವತ್ತು ಜಲ ಲಲಿತ ಲೋಚನೆಯುವಾದ ಜಾನಕಿಗೆ ಹನುಮನಿಂತೆಂದಂ ದು ತವಿಲಂಬಿತ || ಎನಗಪಾಯವನಾವನೊಡರ್ಚುನಂ | ಮೊನೆಯೊಳೆನ್ನೊಡನಾಮನಿದಿರ್ಚುವಂ ! ಜನನಿ ರಾಘವನಾಜ್ಞೆಯೆ ಕಾದುದೀ || ತನನದಲ್ಲದೊಡೆಲ್ಲಿಯ ರಾವಣಂ !! ೧೧೧ ಉ | ಸೀತೆಯ 'ವಾರ್ತೆದರ್ಸನಿತೆ ಸಾಲ್ವುದು ದೈತ್ಯನ ರಕ್ತಪಾನದಿ೦ || ಭೂತ ಗಣಂಗಳಂ ತಣಿಸಿ ತಂದನಾಕೆಯನಂತು ತಾರದಂ || ವಾತ, ಕೀರ್ತಿ ಸಲ್ಲದೆನೆ ಭೂಭುಜನಾಜ್ಞೆಗೆ ನಾಣ್ಣೆನಲ್ಲದ೦ || ದೇತೋದ ತ್ರಿ ಕೂಟ ಕುಧರ೦ಬೆರಸ೦ಬಿಕೆ ನಿಮ್ಮನುಯೆನೇ || ೧೧೨ !! - - - - -- , -- - 1 ಸುದ್ದಿ, ಗ, ಘ.