ಏಕಾದಶಾಶ್ವಾಸಂ ಮತದಿರ್ಪುದc ದೋಷ ಕೈಜತೆವಟ್ಟಿನಿಸಿರ್ದ ಪಾಪಿಗಳ್ ನೀಮೆ ವಲಂ || ೧೩೯ || ಸೌಮಿತ್ರಿಯ ಕೈಯೊಳ್ ರಣ ಭೂಮಿಯೊಳಿರ್ದಪುದು ರಾವಣಂಗಂ ನಿಮಗಂ || ಪೋ ಮರಣಂ ಬಿದಿ ಬರೆದುದ ನೇಮಾತೇದೊರೆಯರಾದೊಡಂ ತೊಡೆದಪರೇ 11 ೧೪೦ || ಎಂದು ಪಲತೆ ಆದಿಂ ನೆಅನೆಕ್ಕಿ ನುಡಿಯೇ ದಶಮುಖಂ ಮುಳಿದು ಪಲವಂ ಗಅಸಲೀಯದೀತನಂ ರಾಮದೂತನೆಂದು ಗೊಸಣೆಗಳೆದು ಪರಿಭವಿಸಿ ಪೊಯಿನುಡಿಸಿ ಕಳೆಯಿಮನೆ ಕಂ !! ಸಿಡಿಲ ಪೊಡರ್ಪಾ ಕ್ಷಣದೊಳೆ ಕಿಡಿವುದು ಕಾ೦ರ್ಚು ಬನಮನನಿಲನ ಬೆಸದಿ೦ || ಸುಡುವದು ತೆಗ ಅತಿನಲೇಂ ಕಿಡಿ ಕಿಡಿವೋದನೋ ಕೋಪ ತಾಪದಿಂ ಪವನಸುತಂ || ೧೪೧ 11 ಮ || ಉರಿಲಿಂಗಂ ರಸೆಯಿಂದಮುಂದೊಗೆದುದೋ ಪೇಜಂಬಿನಂ ಕಣ್ಣ ಕೇ | ಸುರಿಗಳ್ ದಳ್ಳಿಸೆ ಕೋಪದಿಂದಮುರಿದೆಯಾ ಸ್ಥಾನದಲ್ಲಿರ್ದ ದು || ರ್ಧರ ವಿದ್ಯಾಧರ ವೀರರ ಜನನ ಬಾಯೊಳ್ ತೂಂಕಿದಂ ತನ್ನ ನಿ 1 ಷ್ಟುರ ಪಾದಾಹತಿಯಿಂ ಪ್ರಭಂಜನ ಸುತಂ ಹಸ್ತ ಪ್ರಹಾರಂಗಳಿ೦ || ೧೪೨ || ಮ| ಬಿದಿರ್ದಿಡಾಡಿ ಕೆಲ೦ಬರ೦ ಕೆಲಬರಂ ನಿಟ್ಟಿಲ್ಲು ನುರ್ಗಾಗೆ ಕಾ | ಯೊದೆದೆಬ್ಬಟ್ಟ ಕೆಲ೦ಬರ೦ ಕೆಲಬರಂ ಬಿ ಜಿಲ್ಲಾಗೆ ಪೊಯ್ದ ಟ್ರೈ ತಾ 11 ಗಿದರಂ ಸೀಳು ಕೆಲ೦ಬರಂ ಕೆಲಬರಂ ಪ್ರೋತ್ತರಂ ದೈತ್ಯರಂ! ತುದಿಗಾಲಂ ಸಿಡಿದೆತ್ತಿ ಪೊಯ್ತು ನೆಲದೊಳ್ ಕೊ೦ದ೦ ಮರುನ್ನಂದನ೦೧೪೩! ಅಂತು ಕೊಂದು ಕಲ್ಪಾಂತ ಕೃತಾಂತನಂತೆ ಮಾಮಸಕಂಮಸಗಿ ಪೊಡೆವ ಸಿಡಿಲಂತೆ ಸಿಡಿಲು ಸಿಂಹ ಲಂಘನದಿಂದ೦ಬರಕ್ಕೆ ನೆಗೆದು ಕಂ ॥ ಮನೆಮನೆದಪ್ಪದೆ ನೆಗೆದುದು ತನಿಗಿರ್ಚನೆ ದಹನ ವಿದ್ಯೆಯಿಂ ಸುಟ್ಟಂ ಪಾ || ವನಿ ಲಂಕೆಯನಸುರಾಧೀ ಶನ ಮನಮುರಿವನ್ನಮಾನನಂ ಪೊಗೆವನ್ನು || ೧೪೪ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.