ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೨ ರಾಮಚಂದ್ರಚರಿತಪುರಾಣಂ ಬೇವಸನಂ ಮನಕ್ಕೆ ತರಲಾಅವೆ ನಿಮ್ಮಡಿ ನಿಮ್ಮ ಭಕ್ತಿಯಿಂ ! ಪಾವಿನ ಪಲ್ಲ ನಂಜು ಕಿಡುವಂತಿರೆ ಮಾಂತ್ರಿಕ ಮಂತ್ರ ಶಕ್ತಿಯಿಂ || ೧೬೭ || ಎಂದು ಬಿನ್ನವಿಸಿ ಮತ್ತಂ ಕೆಲವನಿನ್ನಾಣಂಗಳನಿಂತೆಂದಂಮ |ಮುನಿಬ್ಬಂದಾರಕರಪ್ಪ ಚಾರಣ ಯುಗಕ್ಕಾಹಾರಮಂ ದೇವರೀ | ಯೆ ನದೀತೀರದೊಳಾಯ್ತು ಚೋದ್ಯ ಮೆನೆ ಪಂಚಾಶ್ಚರನಾ ಯೋಗಿ ದ || ರ್ಶನದಿಂ ದಂಡಕನಾ ಮಹಾಗಹನದೊಳ್ ಸರ್ದಾಗಿ ಪುಟ್ಟ ರ್ದು ತೊ 1 ೬ನೆ ಜಾತಿ ಸ್ಮರನಾದನೆಂಬ ಕುಜಿಪಂ ಮನ್ಮಾತೆ ಪೇ ಟ್ಟಿ ದಳ್ || ೧೬೮ || ರ ಎಂಬುದುಂ ಪ್ರಭಂಜನ ಸುತನ ಪ್ರಧಾನ ಪುರುಷಂ ಪೃಥುಮತಿ ವೆಸರ ಮಂತ್ರಿ ದಾಶರಥಿಗೆ ಕೈಗಳಂ ಮುಗಿದು. ಕ೦ ! ಅಮಿತಬಲ೦ ದೇವರ್ ಬೆಸ ಸೆ ಮನೋವೇಗದೊಳೆ ಪೋಗಿ ಲಂಕಾ ಪ್ರಾಕಾ || ರಮನೊಡೆದು ಕೊಂದಂ ನ ಪ್ರಮುಖನನಾರ್ ನಲಿಮುಖ ಧ್ವಜ೦ಗಿದಿರಾ೦ಸರ್ | C೬೯ 1 ಬನಮಂ ಕಿಂ ಪೌಲ ಈನ ಲಂಕಾಪುರನನುರಿಸಿದಂ ನಿಮ್ಮ ಬೆಸc ತನಗಿಲ್ಲದಸುರನಂ ಕೊ ಲನೆ ತಾರನೆ ದೇವ ದೇವಿಯಂ ಹನುಮಂತಂ 11 ೭೦ || ಎಂದು ಬಿನ್ನವಿಸೆ ಸುಗ್ರೀವಾದಿಗಳ ಹನುಮನ ಭುಜಬಲಕ್ಕಿದಾನ ಗಹನ ಮಾತಂಗಸಾಧ್ಯವಾವುದೆಂದು ಕೊಂಡು ಕೊನೆಯೆ ಮರುನಂದನಂ ರಘುನಂದ ನಂಗೆ ಮತ್ತ ಮಿಂತೆಂದಂ ಕಂ|| ಆನ್ನಿಮ್ಮ ಸುದ್ದಿಯಂ ಪೇ ಔನ್ನ ಮಜ್ಜನನಿ ಜೀವಿತಾಶೆಯನಿದಕೆ || ಯನ್ನ ತ್ಯಾಗಂಗೆಯ್ದ ಳ್ ಮುನ್ನಾದರ್‌ ಸತಿಯರಿನ್ನರಾರೆಂಬಿನೆಗಂ !೧.೭೧ || ಅಸುರನ ಮಾಕ್ಷಿ ಪಕ್ಷತಿಯಿಂ ದಸುವಂ ಬಿಡುವಂತುಟಕ್ಕು ನಂಬಿಕೆಗೆ ಬ೮೨ ॥ 1. ಖ೦ಗೆ ಕೂರ್ಪ: ತೋರ್ಸರ್, ಕ. ಗ. - - - - -